ಯಾವುದೇ ಕಾರ್ಯಕ್ರಮವಾದರೂ ಒಟ್ಟಾಗಿ ಕಾಣಿಸಿಕೊಳ್ಳುವಂತಹ ಕನ್ನಡ ಸಿನಿಮಾ ರಂಗದ ಜೋಡಿಹಕ್ಕಿಗಳು ಒಬ್ಬರ ಸಿನಿ ಬದುಕಿಗೆ ಮತ್ತೊಬ್ಬರು ಸಪೋರ್ಟ್ ಮಾಡಿಕೊಂಡು ಇತರರಿಗೆ ಆದರ್ಶವಾಗುವಂತಹ ಬದುಕುತ್ತಿದ್ದಾರೆ. ಹೌದು ಗೆಳೆಯರೇ ಕ್ರೇಜಿ ಕ್ವೀನ್ ರಕ್ಷಿತಾ(Rakshitha) ಮತ್ತು ಪ್ರೇಮ್(Prem) ಅವರು 2007ರಲ್ಲಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಅಂದಿನಿಂದ ಇಂದಿನವರೆಗೂ ಅಷ್ಟೇ ಅನ್ಯೋನ್ಯವಾಗಿ ಎಲ್ಲೆಡೆ ಓಡಾಡಿಕೊಂಡಿರುವ ಈ ದಂಪತಿಗಳು ಸತ್ಯ ನಿರ್ದೇಶಕ ನಿರ್ಮಾಪಕ ಜೋಡಿಯಾಗಿ ಕನ್ನಡ ಸಿನಿಮಾ ರಂಗದಲ್ಲಿ ಹೆಸರುವಾಸಿಯಾಗಿದ್ದು ಪ್ರೇಮ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದರೆ, ರಕ್ಷಿತಾ ಅವರು ಹಣ ಹೂಡಿಕೆ ಮಾಡುವ ಮೂಲಕ ನಟಿಯಿಂದ ನಿರ್ಮಾಪಕವಾಗಿ ಪ್ರಮೋಷನ್ ಪಡೆದಿದ್ದಾರೆ.
Advertisement
ಹೀಗೆ ಕಳೆದ ಕೆಲವು ದಿನಗಳ ಹಿಂದೆ ನಟ ರಾಣ, ರೇಷ್ಮಾ ನಾನಯ್ಯ, ರಕ್ಷಿತಾ ರಾಮ್ ಅವರ ಕಾಂಬಿನೇಷನ್ನಲ್ಲಿ ತೆರಿಗೆ ಬಂದಿದ್ದಂತಹ ಏಕ್ ಲವ್ ಯಾ ಸಿನಿಮಾದಲ್ಲಿಯೂ ನಟಿ ರಕ್ಷಿತಾ ಪ್ರೇಮ್ ಹಣ ಹೂಡಿಕೆ ಮಾಡಿದರೆ ಅವರ ಪತಿ ಸಿನಿಮಾ ಗೆ ಆಕ್ಷನ್ ಕಟ್ ಹೇಳಿದರು. ಹೀಗೆ ಒಂದೊಳ್ಳೆ ಪ್ರೇಮ ಕಥಾಂದರವನ್ನು ಹೊಂದಿದ್ದಂತಹ ಈ ಸಿನಿಮಾ ನಿರೀಕ್ಷೆಗೂ ಮೀರಿದಂತ ಯಶಸ್ಸನ್ನು ಪಡೆಯುವ ಮೂಲಕ ಬ್ಲಾಕ್ಬಸ್ಟರ್ ಪಟ್ಟಿಗೆ ಸೇರಿಕೊಳ್ಳುತ್ತದೆ.
Advertisement
Advertisement
ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದ ನಟಿ ರಕ್ಷಿತಾ(Rakshitha) ಅವರ ಸಹೋದರ ರಾಣ(Rana) ಅಲಿಯಾಸ್ ಅಭಿಷೇಕ್ (Abhishek) ಅವರು ಇಂದು ಸಾಕಷ್ಟು ಸಿನಿಮಾಗಳ ಆಫರನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಹೋಡಾಡುತ್ತಿದ್ದಾರೆ. ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ಹೊಸ ಮನೆಯೊಂದನ್ನು ಕಟ್ಟಿಸಿ.
ಅದರ ಗೃಹಪ್ರವೇಶದ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನೆರವೇರಿಸಿದ ರಾಣ ಈ ಒಂದು ಶುಭ ಕಾರ್ಯಕ್ರಮಕ್ಕೆ ತಮ್ಮ ಸಹೋದರಿ ಮತ್ತು ಅವರ ಕುಟುಂಬವನ್ನು ಪ್ರೀತಿಯಿಂದ ಬರ ಮಾಡಿಕೊಂಡಿದ್ದರು. ಅದರಂತೆ ಸಿನಿ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಸಹ ಬಿಡುವು ಮಾಡಿಕೊಂಡು ತಮ್ಮ ಸಹೋದರನ ಗೃಹಪ್ರವೇಶದ ಕಾರ್ಯಕ್ರಮಕ್ಕೆ ಬಂದಂತಹ ರಕ್ಷಿತಾ(Rakshitha) ಫೋಟೋಗೆ ಫೋಸ್ ನೀಡಿದ್ದಾರೆ.