ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ನಾಗಿಣಿ ಧಾರಾವಾಹಿಯ ಎರಡನೇ ಭಾಗದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಂತಹ ನಟಿ ನಮೃತ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಹಾಗಾಗ ವಿಭಿನ್ನವಾದ ಫೋಟೋ ಶೂಟ್ಗಳನ್ನು ಮಾಡಿಸಿ ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಟ್ರೆಂಡ್ ಸೃಷ್ಟಿ ಮಾಡುತ್ತಿರುತ್ತಾರೆ.
ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ಆತ್ಮೀಯ ಸ್ನೇಹಿತ ಐಶ್ವರ್ಯ ಸಿಂದೋಗಿ ಅವರೊಂದಿಗೆ ಬಾಲಿ ಪ್ರವಾಸಕ್ಕೆ ಹಾರಿದ್ದಂತಹ ನಮೃತ ಗೌಡ ಇಡಿ ಕಿರುತೆರೆ ಲೋಕವೇ ತಮ್ಮತ್ತ ತಿರುಗಿ ನೋಡುವಂತೆ ಬಿಕನಿ ಧರಿಸಿ ಹಾಟಾದ ಫೋಟೋಶೂಟ್ಗಳನ್ನು ಮಾಡಿ ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದರು.
Advertisement
ಈ ಫೋಟೋಗಳಿಗೆ ಅಭಿಮಾನಿಗಳ ವತಿಯಿಂದ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದವು, ಈಗ ಕಪ್ಪು ಬಿಳಿ ಬಣ್ಣದ ಬಿಕನಿ ಧರಿಸಿ ನೀರಿನಲ್ಲಿ ಮಿಂದು ಏಳುತ್ತಿರುವಾಗ ಮಾದಕವಾದ ಫೋಟೋ ತೆಗೆಸಿಕೊಂಡಿದ್ದಾರೆ. ಅಲ್ಲದೆ ಈ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು “ನಿಮ್ಮ ಜಾಗ, ಸಮಯ ಹಾಗೂ ಶಕ್ತಿಯೊಂದಿಗೆ ಸದಾ ಸ್ವಾರ್ಥಿಗಳಾಗಿರಿ ಅಷ್ಟೇ” ಎಂಬ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ ಸಕ್ಕತ್ ಹಾಟ್ ಆಗಿದ್ದು ನೆಟ್ಟಿಗರ ನಿದ್ರೆಸುತ್ತಿದೆ.
Advertisement
ಕೇವಲ ನಾಗಿಣಿ ಪಾತ್ರಧಾರಿಯಾಗಿ ಸಾಂಪ್ರದಾಯಕ ಉಡುಪಿನಲ್ಲಿ ಕಣ್ತುಂಬಿಕೊಳ್ಳುತ್ತಿದ್ದಂತಹ ನಮೃತ ಗೌಡ ಅವರನ್ನು ಏಕೈಕ ಸ್ವಿಮ್ಮಿಂಗ್ ಪೂಲ್ ಒಳಗೆ ಮಾದಕವಾದ ಉಡುಪಿನಲ್ಲಿ ಕಂಡಂತಹ ಅಭಿಮಾನಿಗಳು ನಟಿಯ ಅಂದ ಚಂದಕ್ಕೆ ಮನಸೋತು ಹೋಗಿದ್ದು ಫೋಟೋ ಶೇರ್ ಮಾಡಲಾದ ಕೆಲವೇ ಕೆಲವು ಗಂಟೆಗಳಲ್ಲಿ 50,000ಕ್ಕೂ ಅಧಿಕ ಲೈಕ್ಸ್ ಹರಿಸುತ್ತಿದ್ದಾರೆ.
Advertisement
ಅಷ್ಟೇ ಅಲ್ಲದೆ ಸಾಕಷ್ಟು ಫ್ಯಾನ್ ಪೇಜ್ ಗಳಲ್ಲಿಯೂ ಈ ಫೋಟೋಗಳನ್ನು ರಿ ಪೋಸ್ಟ್ ಮಾಡುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ಇನ್ನಷ್ಟು ಬಿಕಿನಿ ಫೋಟೋಗಳನ್ನು ಹಂಚಿಕೊಳ್ಳಿ ಪ್ಲೀಸ್ , ನೀವು ನಮ್ಮ ಕನ್ನಡದ ಕಿರುತೆರೆ ನಟಿನ ಅಥವಾ ಬಾಲಿವುಡ್ ಬ್ಯೂಟಿ ನಾ?, ಎಂದು ಕೇಳಿಕೊಳ್ಳುತ್ತಿದ್ದಾರೆ. ಇನ್ನು ನಾಗಿಣಿ ಸೀರಿಯಲ್ ಮುಗಿಸಿದ ನಂತರ ಯಾವುದೇ ಧಾರವಾಹಿಗಳಿಗಾಗಲಿ, ಸಿನಿಮಾಗಳಿಗಾಗಲಿ ಸಹಿ ಮಾಡಿಲ್ಲ ಬದಲಿಗೆ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ನಂತಹ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಇದ್ದು, ಅಭಿಮಾನಿಗಳೊಡನೆ ಒಡನಾಟ ಬೆಳೆಸಿಕೊಳ್ಳುವುದರ ಜೊತೆಗೆ ಟ್ರಾವೆಲ್ ಮಾಡುತ್ತಾ ಹಾಯಾದ ಸಮಯ ಕಳೆಯುತ್ತಿದ್ದಾರೆ.