Karnataka Times
Trending Stories, Viral News, Gossips & Everything in Kannada

ಹಸಿರು ಝರಿ ಸೀರೆಯಲ್ಲಿ ಉಟ್ಟು ಟ್ರಡಿಷನಲ್ ಆಗಿ ಗಮನ ಸೆಳೆದ ಬಾಲಿವುಡ್ ಚೆಲುವೆ ನೋರಾ ಫತೇಹಿ

ಬಾಲಿವುಡ್‌ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ (Noraa Fatehi) ರವರು ಭಾರಿ ಬೇಡಿಕೆಯನ್ನು ಹೊಂದಿರುವ ನಟಿಯರಲ್ಲಿ ಒಬ್ಬರು. ಕೆನಡಾ ಮೂಲಕ ನಟಿ ನೋರಾ ಫತೇಹಿ 2014ರಲ್ಲಿ ರೋರ್; ಟೈಗರ್ ಆಫ್ ದಿ ಸುಂದರಬನ್ಸ್ (Ror Tiger of the Sundarabans) ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಐಟಂ ಸಾಂಗ್ (Item Song) ಗಳಿಗೂ ಈಗಾಗಲೇ ಸೊಂಟ ಬಳುಕಿಸಿರುವ ಮಾದಕ ಚೆಲುವೆಗೆ ಅಭಿಮಾನಿಗಳ ಬಳಗ ದೊಡ್ಡದಿದೆ.

 

 

View this post on Instagram

 

A post shared by Nora Fatehi (@norafatehi)

Advertisement

Advertisement

ಸೀರೆಯಲ್ಲಿ ಕಂಗೊಳಿಸಿದ ನಟಿ ನೋರಾ ಫತೇಹಿ

Advertisement

ಬಾಲಿವುಡ್ ಬೆಡಗಿ ನೋರಾ ಫತೇಹಿ (Noraa Fatehi) ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯ. ಆಗಾಗ ವಿಭಿನ್ನ ಅವತಾರದ ಫೋಟೋಗಳನ್ನು ಹಂಚಿಕೊಳ್ಳುತ್ತ ಫ್ಯಾನ್ಸ್ ಗಳಿಗೂ ಹತ್ತಿರವಾಗಿರುತ್ತಾರೆ. ತನ್ನ ಮಾದಕ ನೋಟ, ಸ್ಟೈಲ್‌ನಿಂದ ಫ್ಯಾನ್ಸ್‌ಗಳ ಗಮನ ಸೆಳೆಯುವ ನಟಿ ಇದೀಗ ಮೈ ಮುಚ್ಚಿಕೊಂಡಿದ್ದಾರೆ. ತುಂಡುಗೆಯಲ್ಲಿ ಪಡ್ಡೆ ಹೈಕಳ ನಿದ್ದೆ ಕದಿಯುತ್ತಿದ್ದ ಬೆಡಗಿ ಸೀರೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಹಸಿರು ಬಣ್ಣದ ಝರಿ ಸೀರೆ (Green Colour Silk Saary) ಯಲ್ಲಿ ಸಿಂಪಲ್ ಮೇಕಪ್ ನಲ್ಲಿ ನಟಿ ನೋರಾ ಫತೇಹಿಯವರು ಕಾಣಿಸಿಕೊಂಡಿದ್ದು, ನಟಿಯ ಸೀರೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಫ್ಯಾನ್ಸ್ ಗಳು ನಟಿಯ ಟ್ರಡಿಷನಲ್ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

View this post on Instagram

 

A post shared by Nora Fatehi (@norafatehi)

Leave A Reply

Your email address will not be published.