ದಕ್ಷಿಣ ಭಾರತದ ಸಿನಿಮಾರಂಗದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameshwaran) ಅವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಗ್ಲಾಮರಸ್ ಪಾತ್ರಗಳಿಂದ ದೂರ ಉಳಿದಿರುವ ನಟಿಯು ತಮ್ಮ ಸಹಜ ನಟನೆಯಿಂದಲೇ ಗಮನ ಸೆಳೆಯುತ್ತಾರೆ. ಪ್ರೇಮಮ್ (Premam) ಸಿನಿಮಾದಲ್ಲಿ ನಟಿಸುವ ಬಣ್ಣದ ಲೋಕದ ಜರ್ನಿ ಶುರು ಮಾಡಿದ ನಟಿ ಅನುಪಮಾ ಪರಮೇಶ್ವರನ್ ಸದ್ಯಕ್ಕೆ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ.
ಸೀರೆಯಲ್ಲಿ ಪೋಸ್ ಕೊಟ್ಟ ಚೆಲುವೆ ಈ ಅನುಪಮಾ ಪರಮೇಶ್ವರನ್
Advertisement
ನಟಿ ಅನುಪಮಾ ಪರಮೇಶ್ವರನ್ (Anupama Parameshwaran) ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಾಗೂ ವಿಡಿಯೋಗಳ ಸದಾ ಸುದ್ದಿಯಲ್ಲಿರುತ್ತಾರೆ ಈ ನಟಿ. ದಕ್ಷಿಣದ ಬಹು ಭಾಷಾ ನಟಿ ಅನುಪಮಾ ಪರಮೇಶ್ವರನ್ ಮಾದಕ ನೋಟದಿಂದ ಗಮನ ಸೆಳೆಯುವುದು ತುಂಬಾನೇ ಕಡಿಮೆ.
Advertisement
View this post on Instagram
Advertisement
ಆದರೆ ಇದೀಗ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಮಾದಕತೆ ಎದ್ದು ಕಾಣುತ್ತಿದೆ. ಅನುಪಮಾ ಪರಮೇಶ್ವರನ್ ಇಲ್ಲಿ ಮಲ್ಟಿಕಲರ್ ಸೀರೆ (Multicolour Saary) ಉಟ್ಟಿದ್ದು, ವೆಟ್ ಹೇರ್ ಸ್ಟೈಲ್ ಅಲ್ಲಿ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಮಾದಕ ಪೋಸ್ ಕೊಟ್ಟು ಫೊಟೋ ಶೂಟ್‌ನಲ್ಲಿ ಮಾಡಿಸಿದ್ದು, ನಟಿಯ ಈ ಫೋಟೋಗೆ ಲೈಕ್ಸ್ ಗಳು ಹರಿದು ಬಂದಿದ್ದು, ನೆಟ್ಟಿಗರು ಮಾತ್ರ ನಾನಾ ರೀತಿಯ ಕಾಮೆಂಟ್ ಮಾಡಿದ್ದು, ಈ ರೀತಿ ಮಾಡ್ಬೇಡಿ ಎಂದು ಬುದ್ಧಿ ಹೇಳಿದ್ದಾರೆ.