ಸ್ಯಾಂಡಲ್ ವುಡ್ ನಟಿ ಸಂಗೀತಾ ಶೃಂಗೇರಿ (Sangeetha Shrungeri) ಎಲ್ಲರಿಗೂ ಕೂಡ ಚಿರಪರಿಚಿತರಾಗಿದ್ದಾರೆ. 777 ಚಾರ್ಲಿ (777 Charli) ಸಿನಿಮಾದಲ್ಲಿ ಮಿಂಚಿದ ಸಂಗೀತಾ ಶೃಂಗೇರಿ (Sangeetha Shrungeri) ಯವರು ಸದಾ ಸುದ್ದಿಯಲ್ಲಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಸಂಗೀತಾ ಶೃಂಗೇರಿಯವರು ಬೆಳ್ಳಿತೆರೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ವರ್ಕ್ ಔಟ್ ವಿಡಿಯೋ ಹಂಚಿಕೊಂಡ ನಟಿ ಸಂಗೀತಾ ಶೃಂಗೇರಿ
Advertisement
ಸ್ಯಾಂಡಲ್‌ವುಡ್‌ನ ನಟಿ ಸಂಗೀತಾ ಶೃಂಗೇರಿ ಸಿನಿಮಾದ ಜೊತೆಗೆ ವರ್ಕ್ ಎಂದು ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದು, ಪ್ರತ ನಟಿಯ ವರ್ಕ್ ಔಟ್ (Workout) ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವರ್ಕೌಟ್ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವರ್ಕೌಟ್ ವಿಡಿಯೊವನ್ನು ಹಂಚಿಕೊಂಡಿದ್ದು, 9 ವಾರಗಳ ಟ್ರಾನ್ಸ್‌ಫಾರ್ಮೆಶನ್ ಚಾಲೆಂಜ್ ತೆಗೆದುಕೊಂಡಿರುವುದಾಗಿ ಬರೆದುಕೊಂಡಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ದೃಶ್ಯಗಳನ್ನು ಹಂಚಿಕೊಂಡಿದ್ದು, ಜೊತೆಗೆ ಈ ಫಿಟ್ನೆಸ್ ಚಾಲೆಂಜ್ ತೆಗೆದುಕೊಳ್ಳುವುದ್ದಕ್ಕಿಂತ ಮೊದಲು ಮತ್ತು ನಂತರದಲ್ಲಿ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂದು ಎರಡು ನಿಮಿಷಗಳ ವಿಡಿಯೋದಲ್ಲಿ ಫ್ಯಾನ್ಸ್ ಗಳಿಗೆ ತಿಳಿಸಿದ್ದಾರೆ. ಚಾರ್ಲಿ ನಟಿಯ ಟ್ರಾನ್ಸ್‌ಫಾರ್ಮೇಶನ್ ವಿಡಿಯೊಗೆ ಹಲವರು ಮೆಚ್ಚುಗೆ ವ್ಯಕ್ತಡಿಸಿದ್ದಾರೆ.
Advertisement
View this post on Instagram
Advertisement
ಹೊಸ ಸಿನಿಮಾ ಕಥೆ ಕೇಳುವುದರಲ್ಲಿಯು ಬ್ಯುಸಿ ಈ ನಟಿ
ನಟಿ ಸಂಗೀತಾ ಶೃಂಗೇರಿ (Sangeetha Shrungeri) 777 ಚಾರ್ಲಿ ಸಿನಿಮಾ ದ ಬಳಿಕ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಹೊಸ ರೀತಿಯ ಗೆಟಪ್ ನಲ್ಲಿ ಫ್ಯಾನ್ಸ್ ಗಳ ಮುಂದೆ ಬರುತ್ತಿದ್ದಾರೆ. ಸಿಕ್ಸ್ ಪ್ಯಾಕ್ ಬೆಳೆಸಿಕೊಂಡಿರುವ ಕಾರಣ ನಟಿಯು ಸಿನಿಮಾದ ಬಗ್ಗೆ ಬಾರಿ ಕುತೂಹಲವಿದೆ. ವರ್ಕ್ ಔಟ್ ಜೊತೆ ಜೊತೆಯಲ್ಲಿ ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುವ ಬಗ್ಗೆ ಯೋಚಿಸಿದ್ದು, ಸಿನಿಮಾದ ಕಥೆಗಳನ್ನು ಕೇಳುತ್ತಿದ್ದಾರೆ. ಹೀಗಾಗಿ ನಟಿ ಸಂಗೀತಾ ಶೃಂಗೇರಿಯವರು ಫ್ಯಾನ್ಸ್ ಗಳಿಗೆ ಗುಡ್ ನ್ಯೂಸ್ ನೀಡುವುದು ಪಕ್ಕಾ ಎನ್ನಬಹುದು.