ಸ್ಯಾಂಡಲ್ ವುಡ್ ನ ಬೋಲ್ಡ್ ಹಾಗೂ ಟ್ಯಾಲೆಂಟೆಡ್ ನಟಿ ಸಂಯುಕ್ತಾ ಹೆಗ್ಡೆ (Samyukta Hegde) ಎಲ್ಲರಿಗೂ ಕೂಡ ಚಿರಪರಿಚಿತರು. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಯುಕ್ತ ಹೆಗ್ಡೆ, ಈಗಾಗಲೇ ಅನೇಕ ರಿಯಾಲಿಟಿ ಶೋ (Reality Show) ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಸದ್ಯಕ್ಕೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ.
ಹಾಟ್ ಅವತಾರದಲ್ಲಿ ನಟಿ ಸಂಯುಕ್ತ ಹೆಗ್ಡೆ
Advertisement
ನಟಿ ಸಂಯುಕ್ತ ಹೆಗ್ಡೆಯವರು ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಹಾಟ್ ಫೋಟೋಗಳನ್ನು ಶೇರ್ ಮಾಡುವ ಬೋಲ್ಡ್ ನಟಿ ಇದಿಗ ಶೇರ್ ಮಾಡಿರುವ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟಿ ಸಂಯುಕ್ತಾರವರು ಮಾಲ್ಡೀವ್ಸ್ (Maldives) ಗೆ ಹಾರಿದ್ದಾರೆ. ಪಿಂಕ್ ಬಣ್ಣದ ಬಿಕಿನಿ (Bikini) ಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಿಕಿನಿ ತೊಟ್ಟು ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋವವೊಂದನ್ನು ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ.
Advertisement
View this post on Instagram
Advertisement
ಟಾಪ್‌ಲೆಟ್ ಆಗಿರುವ ದೇಹ ಪ್ರದರ್ಶಿಸಿದ್ದ ನಟಿ ಸಂಯುಕ್ತ ಹೆಗ್ಡೆ
ಇತ್ತೀಚೆಗಷ್ಟೇ ನಟಿ ಸಂಯುಕ್ತ ಟಾಪ್‌ಲೆಟ್ (Topless) ಆಗಿರುವ ತಮ್ಮ ದೇಹ ಪ್ರದರ್ಶನ ಮಾಡಿದ್ದರು. ನಟಿ ಸಂಯುಕ್ತರವರು ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಅವರ ಬಾಡಿ ನೋಡಿ ಹಲವರು ಶಾಕ್ ಆಗಿದ್ದರು. ಹುಡುಗರಿಗೆ ಸೆಡ್ಡು ಹೊಡೆಯುವ ಹಾಗೆ ಬಾಡಿ ಬಿಲ್ಡ್ ಮಾಡಿರುವ ಸಂಯುಕ್ತ ವಿಡಿಯೋ ಶೇರ್ ಮಾಡಿಕೊಂಡು, “ನೀವು ಯಾವುದೇ ಸಾಮಾಜಿಕ ಮಾನದಂಡಗಳ ಮಾಲೀಕತ್ವ ಹೊಂದಿಲ್ಲ, ಮಹಿಳೆಯರಾಗಿ ನಾವು ಸ್ಟ್ರಾಂಗ್ ಆಗಿರಬೇಕು, ಸ್ವತಂತ್ಯ್ರಳಾಗಿ, ಆತ್ಮವಿಶ್ವಾಸದಿಂದ ಇರಬೇಕು” ಬರೆದುಕೊಂಡಿದ್ದರು. ಈ ವಿಡಿಯೋಗೆ ಪರವಿರೋಧ ಕಾಮೆಂಟ್ ಗಳು ಬಂದಿದ್ದವು.
View this post on Instagram