ಟಿಕ್ಟಾಕ್ ಬ್ಯಾನ್ ಆದ ಮೇಲೆ ರೀಲ್ ಮೂಲಕ ಸೋಷಿಯಲ್ ಮೀಡಿಯಾ (Social Media) ದಲ್ಲಿ ಹಲವು ಪ್ರತಿಭೆಗಳು ಗುರುತಿಸಿಕೊಂಡಿದ್ದಾರೆ. ಹೀಗಾಗಿ ಭೂಮಿಕಾ ಬಸವರಾಜ್ (Bhumika Basavaraj) ಸದ್ಯ ಕನ್ನಡ ರೀಲ್ ಸ್ಟಾರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಫಿನಾಡಿನ ಸುಂದರಿ (Coffeenaada Sundari) ಯಾಗಿರುವ ಭೂಮಿಕಾ ಬಸವರಾಜ್ ಅವರು ತಮ್ಮ ಲುಕ್ ಅಂಡ್ ಡ್ಯಾನ್ಸ್ ಮೂಲಕ ಎಲ್ಲರ ಚಿತ್ತವನ್ನು ಗಮನ ಸೆಳೆದಿದ್ದಾರೆ.
ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್ ಹೊಸ ರೀಲ್ಸ್
Advertisement
ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್ ಅವರು ಚಿಕ್ಕಮಗಳೂರಿನ (Chikmagalur) ಹಚ್ಚ ಹಸಿರಿನ ವಾತಾವರಣಗಳ ನಡುವೆಡ್ಯಾನ್ಸ್ ಮಾಡುತ್ತಾ ಬರೋಬ್ಬರಿ 25 ಲಕ್ಷ ಫಾಲೋವರ್ಸ್ (25 lakh followers) ಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಪ್ರತಿಯೊಂದು ರೀಲ್ಸ್ (Reels) ವಿಡಿಯೋಗಳಿಗೂ ಕೂಡ ಲಕ್ಷಾಂತರ ಲೈಕ್ಸ್ ಹಾಗೂ ಕಮೆಂಟ್ಟ್ ಗಳು ಹರಿದು ಬರುತ್ತದೆ.
Advertisement
View this post on Instagram
Advertisement
ಆದರೆ ಇದೀಗ ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್ ಅವರು ಹಿಂದಿ ಹಾಡಿಗೆ ರೆಡ್ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಹೊಟ್ಟೆ ಹಾಕುವ ಶರ್ಟ್ ಹಾಕಿದ್ದು ಸೊಂಟ ಬಳುಕಿಸಿದ್ದಾರೆ. ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್ ಅವರು ಸೊಂಟ ಬಳುಕಿಸಿರುವ ಈ ವಿಡಿಯೋವನ್ನು ಶೇರ್ ಮಾಡಿಕೊಂಡು, “ನಾನು ಮರಳಿ ಬಂದರೆ’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಮೂವತ್ತಮೂರು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿದ್ದು, ಸೂಪರ್, ಕ್ಯೂಟ್, ಸೀರೆ ಉಟ್ಟು ಡಾನ್ಸ್ ಮಾಡಿ ತುಂಬಾ ಚೆನ್ನಾಗಿ ಇರುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.