Karnataka Times
Trending Stories, Viral News, Gossips & Everything in Kannada

ಸ್ಯಾಂಡಲ್ ವುಡ್ ನಟ ಖ್ಯಾತ ನಟ ಪ್ರಮೋದ್ ಶೆಟ್ಟಿಯವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ಫೋಟೋಸ್ ಇಲ್ಲಿವೆ ನೋಡಿ!!

ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯನ್ನೇ ನಂಬಿಕೊಂಡು ಕೆಲವು ಕುಟುಂಬಗಳು ಬದುಕುತ್ತಿವೆ. ಈಗಾಗಲೇ ಸತಿ ಪತಿಯರಿಬ್ಬರೂ ಕೂಡ ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಅಂತಹವರ ಸಾಲಿಗೆ ನಟ ಪ್ರಮೋದ್ ಶೆಟ್ಟಿ (Pramod Shetty) ಹಾಗೂ ಸುಪ್ರೀತಾ ಶೆಟ್ಟಿ (Supreetha Shetty) ಕೂಡ ಒಬ್ಬರು. ಈ ಜೋಡಿ ಇದೀಗ ಬಣ್ಣದ ಬದುಕಿನಲ್ಲಿ ಬ್ಯುಸಿಯಾಗಿದ್ದು ಮುದ್ದಾದ ಕುಟುಂಬದ ಫೋಟೋವೊಂದು ವೈರಲ್ ಆಗಿವೆ.

ಈ ಫೋಟೋದಲ್ಲಿ ನಟ ಪ್ರಮೋದ್ ಶೆಟ್ಟಿ, ಅವರ ಮುದ್ದಿನ ಮಡದಿ ನಟಿ ಸುಪ್ರೀತಾ ಶೆಟ್ಟಿ ಹಾಗೂ ಇಬ್ಬರೂ ಮುದ್ದಾದ ಮಕ್ಕಳನ್ನು ನೋಡಬಹುದು. ಈ ಫೋಟೋವನ್ನು ನೋಡಿದರೆ ನಟ ಪ್ರಮೋದ್ ಶೆಟ್ಟಿ ತನ್ನ ಕುಟುಂಬ ಸಮೇತರಾಗಿ ದೇವಸ್ಥಾನ ಭೇಟಿ ನೀಡಿರುವ ಕ್ಷಣವೆನ್ನುವುದು ತಿಳಿಯುತ್ತದೆ. ಈ ಫೋಟೋಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.

Advertisement

ನಟ ಪ್ರಮೋದ್ ಶೆಟ್ಟಿಯವರ ಪತ್ನಿ ಸುಪ್ರೀತಾ ಶೆಟ್ಟಿಯವರು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿದ್ದು, `ಕುಲವಧು’ (Kulavadhu) ಧಾರಾವಾಹಿಯಿಂದ ಜನಪ್ರಿಯತೆಯನ್ನು ಗಳಿಸಿಕೊಂಡರು. ಅದಲ್ಲದೇ ಕಳೆದ 2010 ರಲ್ಲಿ ಸುಪ್ರೀತಾ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಪ್ರಮೋದ್ ಶೆಟ್ಟಿ ದಂಪತಿಗಳಿಗೆ ಇಬ್ಬನಿ (Ibbani) ಎಂಬ ಮುದ್ದಾದ ಒಂದು ಹೆಣ್ಣು ಹಾಗೂ ಮನೋಜ್ (Manoj) ಎನ್ನುವ ಗಂಡು ಮಗನಿದ್ದಾನೆ.

Advertisement

Advertisement

ಮಗಳು ಹುಟ್ಟಿದ ಕೆಲವು ವರ್ಷಗಳ ಬಳಿಕ ಅಂದರೆ, 2019 ರಲ್ಲಿ ಸುಪ್ರೀತಾ ಶೆಟ್ಟಿಯವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಅದಲ್ಲದೇ ನಟ ಪ್ರಮೋದ್ ಶೆಟ್ಟಿ (Pramod Shetty) ಯವರಿಗೂ ಕೂಡ ಇತ್ತೀಚೆಗಿನ ದಿನಗಳಲ್ಲಿ ಭಾರಿ ಬೇಡಿಕೆಯಿದೆ. ಪ್ರಾರಂಭದಲ್ಲಿ ನಟ ಪ್ರಮೋದ್ ಶೆಟ್ಟಿಯವರು ಸಿನಿಮಾಗಳಲ್ಲಿ ನಟಿಸುತ್ತಿದ್ದರಾ ದರೂ ಕೂಡ ಅಷ್ಟೇನು ಜನಪ್ರಿಯತೆಯು ಸಿಕ್ಕಿರಲಿಲ್ಲ.

ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ (Sarkari Hiriya Prathamika Shale) ಸಿನಿಮಾದಲ್ಲಿ ಶಾಂತಾರಾಮ ಉಪಾಧ್ಯಾಯ ಪಾತ್ರದಲ್ಲಿ ಕಾಣಿಸಿಕೊಂಡರು. ಆದಾದ ಬಳಿಕ ಪ್ರಮೋದ್ ಶೆಟ್ಟಿಯವರು ಉಳಿದವರು ಕಂಡಂತೆ, ರಿಕ್ಕಿ, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಹಾಗೂ ಕಾಂತಾರ ಸಿನಿಮಾ ನಟಿಸಿದ್ದಾರೆ. ಸದ್ಯಕ್ಕೆ ರಿಷಬ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಡಿಯಲ್ಲಿ ನಿರ್ಮಾಣ ಆಗುತ್ತಿರುವ ಲಾಫಿಂಗ್ ಬುದ್ದ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ನಟ ಪ್ರಮೋದ್ ಅವರಿಗೆ ಅವಕಾಶಗಳು ಬರುತ್ತಿದ್ದು, ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ.

Leave A Reply

Your email address will not be published.