ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮಂಜು ಪಾವಗಡ ಮಾಡಿರುವ ಡಬಲ್ ಮಿನಿಂಗ್ ಕಾಮಿಡಿ…ಚಿಂದಿ ವಿಡಿಯೋ

46,860

ಬಿಗ್ ಬಾಸ್ ಸೀಸನ್ 8 ವಿನ್ನರ್ ಹಾಗೂ ರನ್ನರ್ ಯಾರೆಂದು ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ. ಹೌದು, ಬಿಗ್ ಬಾಸ್ ಮುಗಿದ ಕೆಲವು ದಿನಗಳ ಕಾಲ ಮಂಜು ಪಾವಗಡ ಹಾಗೂ ಅರವಿಂದ್ ಕೆ. ಪಿ ಅವರದ್ದೇ ಎಲ್ಲೆಡೆ ಸುದ್ದಿಯಾಗಿತ್ತು.ಅರವಿಂದ್ ಕೆ. ಪಿ ಹಾಗೂ ಮಂಜು ಪಾವಗಡ ಅವರ ನಡುವೆ ಬಿಗ್ ಬಾಸ್ ಪ್ರಾರಂಭದಿಂದಲೂ ಭಾರಿ ಪೈಪೋಟಿ ಇತ್ತು.

ಆದರೆ ಪ್ರತಿಯೊಂದು ಟಾಸ್ಕ್ ನಲ್ಲೂ ಅರವಿಂದ್ ಕೆ. ಪಿ ಚೆನ್ನಾಗಿಯೇ ಪರ್ಫಾರ್ಮೆನ್ಸ್ ಮಾಡುತ್ತಿದ್ದರು. ಹೀಗಾಗಿ, ಬಿಗ್ ಬಾಸ್ ಸೀಸನ್ ನಲ್ಲಿ ಅರವಿಂದ್ ಕೆ. ಪಿ ವಿನ್ನರ್ ಆಗಬಹುದೆಂಬ ಭರವಸೆ ಇತ್ತು.ಆದರೆ ಮತದಾರರ ತೀರ್ಪು ಬೇರೆಯೇ ಆಗಿತ್ತು.

ಹೆಚ್ಚು ವೋಟ್ ಗಳಿಸುವ ಮೂಲಕ ಮಂಜು ಪಾವಗಡ ವಿನ್ನರ್ ಆದರೆ, ರನ್ನಪ್ ಆಪ್ ಆದ ಅರವಿಂದ್ ಕೆಪಿ ಅವರಿಗೆ 43 ಲಕ್ಷದ 35 ಸಾವಿರ 957 ಮತಗಳನ್ನು ಗಳಿಸಿದ್ದರು. ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಅರವಿಂದ್ ಕೆಪಿ ಅವರು ಮೊದಲ ಸ್ಥಾನವನ್ನು ಕಳೆದುಕೊಂಡಿದ್ದರು.

ಇನ್ನು ಬಿಗ್ ಬಾಸ್ ಪ್ರಾರಂಭದಿಂದ ಕೊನೆಯವರೆಗೂ ಅದೇ ಎನರ್ಜಿ ಅದೇ ಜೋಶ್ ಆದರೆ ಫಿನಾಲೆಯಲ್ಲೂ ವೋಟಿಂಗ್ ವಿಚಾರದಲ್ಲಿ ಪೈಪೋಟಿ ಇದ್ದ ಕಾರಣ, ಹೆಚ್ಚು ವೋಟ್ ಪಡೆಯುವ ಮೂಲಕ ಮಂಜು ಪಾವಗಡ ಅವರಿಗೆ ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಎನ್ನುವ ಪಟ್ಟ ದೊರಕಿತು. ಅರವಿಂದ್ ಕೆ ಪಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಮಂಜು ಪಾವಗಡ ಮಾಡಿರುವ ಡಬಲ್ ಮೈನಿಂಗ್ ಕಾಮಿಡಿ ವೈರಲ್ ಆಗಿದೆ ನೋಡಿ.