ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬಲೆ ಹಾಕಿ ಚಿರತೆ ಹಿಡಿದ ಯುವಕ…ನೋಡಿ ಚಿಂದಿ ವಿಡಿಯೋ

55,173

Leopard attacked the whole village, see how the hero saved the cowherds by risking his life: ಸಾಮಾನ್ಯವಾಗಿ ಚಿರತೆಯನ್ನು ತುಂಬಾ ಬಹಳಾನೇ ಅಪಾಯಕಾರಿಯಾದ ಪ್ರಾಣಿ ಎಂದು ಹೇಳಲಾಗುತ್ತದೆ. ಹೌದು ಚಿರತೆ ನೀಡುವ ಒಂದೇ ಒಂದು ಹೊಡೆತ ಜೀವವನ್ನೇ ತೆಗೆಯುತ್ತದೆ ಎಂಬ ಭಯ ನಮ್ಮ ಜನರಲ್ಲಿದೆ. ಚಿರತೆ ಮತ್ತು ಇತರೆ ಪ್ರಾಣಿಗಳ ಮಧ್ಯೆ ಕಾನನದಲ್ಲಿ ನಡೆಯುವ ಹಲವು ವಿಡಿಯೋಗಳು ಪ್ರತಿನಿತ್ಯ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ ಹಾಗೂ ಪ್ರಾಣಿಗಳು ಹೇಗೆ ತಮ್ಮ ಪ್ರಾಣ ರಕ್ಷಿಸಿಕೊಳ್ಳುತ್ತವೆ ಎಂಬುದರ ಕುರಿತು ಹಲವಾರು ವಿಡಿಯೋಗಳಿವೆ. ಇಂತಹ ಬಹತೇಕ ವಿಡಿಯೋಗಳಲ್ಲಿ ಚಿರತೆಯೇ ಮೇಲುಗೈಸಾಧಿಸುವುದನ್ನು ನೀವು ಗಮನಿಸಬಹುದು.

ಇದೇ ಕಾರಣಕದಿಂದಾಗಿ ಕಾಡಂಚಿನಲ್ಲಿ ಮೇಯಲು ಬರುವ ಜಾನುವಾರುಗಳು ನಾಯಿ ಮೇಕೆ-ಕುರಿ ಮತ್ತು ಮನುಷ್ಯರು ಕೂಡ ಅವುಗಳಿಗೆ ಆಹಾರವಾಗುತ್ತದೆ. ಅದರಲ್ಲೂ ವನ್ಯಜೀವಿಗಳು ಮನುಷ್ಯರಿಂದ ದೂರವಿರಲು ಬಯಸುತ್ತವೆ. ಮನುಷ್ಯನಿಗೆ ಪ್ರಾಣಿಗಳೆಂದರೆ ಹೇಗೆ ಭಯವಿರುತ್ತದೋ ಅದೇ ರೀತಿಯಾಗಿ ಅವುಗಳಿಗೂ ಕೂಡ ಮನುಷ್ಯರೆಂದರೆ ಅಷ್ಟೇ ಭಯವಿರುತ್ತದೆ.

ಹೌದು ಯಾವುದೇ ಪ್ರಾಣಿಯಿಂದ ಮನುಷ್ಯರಿಗೆ ತೊಂದರೆಯಾದರೆ ಅದರ ಪ್ರಾಣ ತೆಗೆಯುವ ಅನುಮತಿ ಕೂಡ ವಿದೇಶದಲ್ಲಿದೆ. ಅಷ್ಟು ಅಪಾಯಕಾರಿ ಆದ ನಂತರ ಅವುಗಳನ್ನು ಪಳಗಿಸುವುದೋ ಹಾಗೇ ಇರಲು ಬಿಡುವುದೋ ಅಪಾಯಕಾರಿ ಎಂಬುದು ಅದರರ್ಥ. ಕನ್ನಡ ಚಲನಚಿತ್ರೋದ್ಯಮದಲ್ಲಿ ಕರಿ ಚಿರತೆ ಎಂದೇ ಖ್ಯಾತಿ ಪಡೆದಿರುವ ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಚಿರತೆ ಹಿಡಿಯುವ ಈ ವಿಡಿಯೋ ನೋಡಿ.