ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೀಘ್ರವೇ ಹೊಸ ನಿಯಮ ಜಾರಿಗೊಳಿಸಲಿದ್ದು, ಹೆದ್ದಾರಿಗಳ ಪ್ಲಾಜಾದಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಕ್ರಮ ಕೈಗೊಂಡಿದೆ. ಪ್ಲಾಜಾದಿಂದ 100 ಮೀಟರ್ ದೂರದಲ್ಲಿ ಹಳದಿ ಗೆರೆ ಎಳೆಯಲಾಗುತ್ತದೆ.
ಟೋಲ್ ಹಾದು ಹೋಗುವ ವಾಹನಗಳು ಹಳದಿ ಗೆಳೆಯ ಹೊರಗೆ ನಿಂತಿದ್ದರೆ, ಗೆರೆಯಿಂದ ಒಳಗೆ ನಿಂತಿರುವ ವಾಹನಗಳು ಶುಲ್ಕ ಪಾವತಿಸದೆ ಮುಂದೆ ಸಾಗಬಹುದು ಎನ್ನಲಾಗಿದೆ.
ಟೋಲ್ ಗಳಲ್ಲಿ 10 ಸೆಕೆಂಡ್ ಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು ಎಂದು ಮಾರ್ಗಸೂಚಿ ಹೊರಡಿಸಲಾಗಿದೆ. ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ಇದ್ದಲ್ಲಿ ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 80 ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸಲಿದ್ದು ಇದರಿಂದಾಗಿ ನಗರದ ರಸ್ತೆಗಳು ಎಷ್ಟರ ಮಟ್ಟಿಗೆ ಹದಗೆಟ್ಟಿವೆ ಎಂದರೆ ಒಂದು ಕಿಲೋ ಮೀಟರ್ ಸಂಚರಿಸಿದರೆ ಸಾಕು, ಸಾಕಪ್ಪ ಸಾಕು ಬೆಂಗಳೂರು ಸಹವಾಸ ಎಂಬಷ್ಟರ ಮಟ್ಟಿಗೆ ಜನಸಾಮಾನ್ಯರು ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಸದ್ಯ ಭಾರತದಲ್ಲಿ ಟ್ರಾಫಿಕ್ ಸಮಸ್ಯೆ ಇದ್ದರೆ ಚೀನಾ ದೇಶ ಮಾತ್ರ ಯಾವ ಸಮಸ್ಯೆಗೆ ಬಗ್ಗದೆ ಹೊಸ ತಂತ್ರ ರೂಪಿಸಿದೆ ನೋಡಿ ಆ ವಿಡಿಯೋ.