ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಆಕಾಶದೆತ್ತರಕ್ಕೆ ಬೈಕ್ ಹಾರಿಸಿದ ಬಿಗ್ಬಾಸ್ ಖ್ಯಾತಿಯ ಅರವಿಂದ್…ಚಿಂದಿ ವಿಡಿಯೋ

12,502

Bigg Boss Aravind all time best bike stunts | Kannada Bigg Boss Season 8 Aravind: ಕನ್ನಡ ಕಿರುತೆರೆ ಅತ್ಯಂತ ದೊಡ್ಡ ರಿಯಾಲಿಟಿ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 8 ಈಗಾಗಲೇ ಮುಗಿದು ಹೋಗಿದ್ದು ಕಿಚ್ಚ ಸುದೀಪ್ ಅವರ ನೇತ್ರತ್ವದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಹೌದು ಟಿಕ್ ಟಾಕ್ ಸ್ಟಾರ್ ಕಾಮಿಡಿ ಸ್ಟಾರ್ ಕಿರುತೆರೆ ಹಾಗೂ ಹಿರಿತೆರೆಯ ನಟನಟಿಯರು ಗಾಯಕ ಸೇರಿದಂತೆ ಒಟ್ಟು ಇಪ್ಪತ್ತು ಸ್ಪರ್ಧಿಗಳಿಂದ ಪ್ರಾರಂಭವಾದ ಈ ಬಿಗ್ ಬಾಸ್ ಪ್ರೇಕ್ಷಕರಿಗೆ ಮನರಂಜನೆ ನೀಡವಲ್ಲಿ ಯಶಸ್ವಿಯಾಗಿತ್ತು. ಇನ್ನು ಬಿಗ್ ಬಾಸ್ ಮನೆಯೊಳಗೆ ಸ್ಟ್ರಾಂಗ್ ಕಂಟೆಂಡರ್ ಆಗಿ ಎಲ್ಲರ ಗಮನ ಸೆಳೆದಿರುವವರು ಅರವಿಂದ್ ಕೆ ಪಿ.

ಹೌದು ಅರವಿಂಗ್ ಕೆಪಿ ಅವರು ಮೂಲತಃ ಉಡುಪಿಯವರಾಗಿದ್ದು ಕಳೆದ ಹಲವು ವರ್ಷಗಳಿಂದ ವೃತ್ತಿಪರ ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿ ವಿ ಎಸ್ ರೇಸಿಂಗ್ ತಂಡದ ರೈಡರ್ ಆಗಿದ್ದಾರೆ. ಅಲ್ಲದೇ ಮಲೆಯಾಳಂನ ಬೆಂಗಳೂರು ಡೇಸ್ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿತ್ತು. ಸದ್ಯ ಅವರ ಸ್ಟಂಟ್ ವಿಡಿಯೋ ಈಗ ನೋಡಿ.