ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸತ್ಯ ಸೀರಿಯಲ್ ಕಾರ್ತಿಕ್ ನಿಶ್ಚಿತಾರ್ಥದಲ್ಲಿ ತಮಾಷೆ ನೋಡಿ…ಕ್ಯೂಟ್ ವಿಡಿಯೋ

6,735

ಸದ್ಯ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಸೆಲೆಬ್ರಿಟಿಗಳು ಸಾಲು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಕಿರುತೆರೆ ಸೇರಿದಂತೆ ಬೆಳಿತರೆಯ ಅನೇಕ ಸೆಲೆಬ್ರಿಟಿಗಳು ಕೂಡ ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅದರಲ್ಲಿ ಕೆಲವರು ಇದೀಗಾಗಲೇ ಪೋಷಕರು ಕೂಡ ಆಗಿದ್ದಾರೆ. ಇನ್ನು ನಿಮಗೆ ತಿಳಿದಿರುವಂತೆ ಕನ್ನಡ ಹಕಿರುತೆರೆಯ ಹಾಗೂ ಬೆಳ್ಳಿ ತೆರೆಯ ಸಾಕಷ್ಟು ನಟ ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸದ್ಯ ಅದೇ ಸಾಲಿನಲ್ಲಿ ಕನ್ನಡ ಕಿರುತೆರೆಯ ಖ್ಯಾತ ನಟನ ಹೆಸರು ಕೂಡ ಸೇರಲಿದೆ.

ಹೌದು ಕನ್ನಡ ಕಿರುತೆರೆ ಲೋಕದ ಮತ್ತೊಂದು ಮದುವೆಗೆ ಸಜ್ಜಾಗಿದ್ದು ಅದು ಮತ್ಯಾರು ಅಲ್ಲ ಸತ್ಯ ಧಾರಾವಾಹಿಯ ಅಮೂಲ್ ಬೇಬಿ ಸಾಗರ್ ಗೌಡ ರವರು. ಸದ್ಯ ನಟ ಸಾಗರ್ ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು ಅಂದಹಾಗೆ ಸಾಗರ್ ಕೈ ಹಿಡಿಯುತ್ತಿರುವ ಯುವತಿ ಮತ್ಯಾರು ಅಲ್ಲ ನಟಿ ಮಾಡೆಲ್ ಸಿರಿ ರಾಜು.

ಹೌದು ಸಾಗರ್ ಅವರು ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ ಒಂದಾದ ಸತ್ಯಧಾರವಾಹಿಯಲ್ಲಿ ಕಾರ್ತಿಕ್ ಎಂಬ ಪಾತ್ರದಲ್ಲಿ ಅಭಿನಯಿಸಿದ್ದು ಇದೀಗ ಈ ಜೋಡಿ ನವೆಂಬರ್ 18ರಂದು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅನೇಕ ಕಿರುತೆರೆ ನಟ-ನಟಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಸದ್ಯ ಇದೀಗ ಮತ್ತೋರ್ವ ಖ್ಯಾತ ನಟ ದಾಪಂತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸತ್ಯ ದಾರವಾಹಿಯಲ್ಲಿ ಹೀರೋ ಆಗಿ ಕಾಣಿಸಿಕೊಂಡಿರುವ ಸಾಗರ್ ಅವರು ಇದೀಗ ಮದುವೆಗೆ ಅಣಿಯಾಗಿದ್ದು ಅವರು ಮದುವೆಯಾಗಲು ಹೊರಟಿರುವ ವಧುವಿನ ಹೆಸರು ಸಿರಿ ರಾಜು.

ಸಿರಿ ಕೂಡ ಸೋಶಿಯಲ್ ಮೀಡಿಯ ಸೆನ್ಸೇಶನ್ ಸ್ಟಾರ್ ಆಗಿದ್ದು ಕೆಲವು ಧಾರಾವಾಹಿ ಸಿನಿಮಾ ಹಾಗೂ ವೆಬ್ ಸೀರಿಸ್ ನಲ್ಲೂ ಕೂಡ ನಟಿಸಿದ್ದಾರೆ. ಸಿರಿ ಮತ್ತು ಸಾಗರ್ ಅವರದ್ದು ಪ್ರೇಮ ವಿವಾಹವಾಗಿದ್ದು ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಪೋಟೋ ಶೇರ್ ಮಾಡುವ ಮೂಲಕ ಅಧಿಕೃತಗೊಳಿಸಿದ್ದರು.

ಹೌದು ಸಾಮಾಜಿಕ ಜಾಲತಾಣದಲ್ಲಿ ಸಿರಿ ರಾಜು ತನ್ನ ಭಾವಿ ಪತಿ ಯಾರೆಂದು ಪರಿಚಯ ಮಾಡಿಕೊಂಡಿದ್ದು ಸಾಗರ್ ಜೊತೆ ಇರುವ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಮದುವೆ ವಿಚಾರ ಬಹಿರಂಗಪಡಿಸಿದ್ದರು. ಹೌದು ಇದೀಗ ಈ ಜೋಡಿ ನವೆಂಬರ್ 18ರಂದು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಈ ಸಿಹಿ ಸುದ್ದಿಯನ್ನು ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸತ್ಯ ಧಾರಾವಾಹಿ ಖ್ಯಾತಿಯ ಕಾರ್ತಿಕ ಅಲಿಯಾಸ್ ಸಾಗರ್ ಬಿಳಿಗೌಡ ಹಸೆಮಣೆ ಏರಲು ಸಿದ್ಧರಾಗಿದ್ದು ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು ಐದು ವರ್ಷಗಳಿಂದ ಸ್ನೇಹಿತೆಯಾಗಿರುವ ಸಿರಿ ರಾಜು ಅವರಿಗೆ ರಿಂಗ್ ಹಾಕಿದ್ದು ಸಿರಿ ರಾಜು ಮಾಡೆಲ್ ಹಾಗೂ ನಟಿ ಆಗಿದ್ದಾರೆ.

ಕುಟುಂಬದವರು ಆಪ್ತರು ಮತ್ತು ನಟ-ನಟಿಯರ ಸಮ್ಮುಖದಲ್ಲಿ ಸಾಗರ್ ಬಿಳಿಗೌಡ ಹಾಗೂ ಸಿರಿ ರಾಜು ಅವರು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇನ್ನು ಇತ್ತೀಚಿಗಷ್ಟೇ ಅವರು ಸಾಮಾಜಿಕ ಜಾಲತಾಣದಲ್ಲಿ ನಾನು ಮದುವೆಯಾಗುತ್ತಿರುವವರು ಇವರೇ ನೋಡಿ ಎಂದು ಫೋಟೋ ಹಂಚಿಕೊಂಡಿದ್ದರು.

ಸದ್ಯ ಇದೀಗ ನಿಶ್ಚಿತ ಅರ್ಥ ಮಾಡಿಕೊಂಡಿರುವ ಈ ಜೋಡಿ ಮದುವೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿಗಳನ್ನು ತಿಳಿಸಿಲ್ಲ. ಇನ್ನು ಇವರ ನಿಶ್ಚಿತಾರ್ಥದ ಸಮಾರಂಭದಲ್ಲಿ ಸತ್ಯ ಧಾರವಾಹಿಯ ಎಲ್ಲಾ ಕಲಾವಿದರು ಕೂಡ ಭಾಗಿಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಪ್ತರು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಯಾರ್ಯಾರು ಬಂದಿದ್ದರು ಗೊತ್ತಾ? ಕೆಳಗಿನ ವಿಡಿಯೋ ನೋಡಿ.