ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅದಿತಿ ಪ್ರಭುದೇವ ಹೊಸ ಫೋಟೋಶೂಟ್ ನೋಡಿ…ಕ್ಯೂಟ್ ವಿಡಿಯೋ

2,820

ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ನಟಿಯರು ಎಂದರೆ ನಮಗೆ ನೆನಪಾಗುವುದು ಅವರದ್ದು ಐಶಾರಾಮಿ ಜೀವನ. ಧರಿಸುವ ಬಟ್ಟೆ, ಓಡಾಡುವ ಕಾರು, ಮನೆ , ಉಳಿದುಕೊಳ್ಳುವ ಹೋಟೆಲ್, ತಿನ್ನುವ ಊಟ, ಮಾತಿನ ಶೈಲಿ ಎಲ್ಲವೂ ಕೂಡ ಬಹಳ ಐಶಾರಾಮಿಯಾಗಿರುತ್ತದೆ ಎಂದು ಪ್ರತಿಯೊಬ್ಬರು ಕೂಡ ಭಾವಿಸಿರುತ್ತೇವೆ.

ಇನ್ನು ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡೇ ಹುಟ್ಟಿರುವ ಹಲವಾರು ಸೆಲಬ್ರಿಟಿಗಳು ಕೂಫ ಇದ್ದಾರೆ, ಇರುವ ಅಲ್ಪ ಸ್ವಲ್ಪ ದುಡ್ಡಿನಲ್ಲಿ ಉದ್ಯಮವನ್ನು ಆರಂಭಿಸಿ ಕೋಟಿ ಕೋಟಿ ಸಂಪಾದಿಸಿದವರೂ ಕೂಡ ಇದ್ದಾರೆ. ಅದರಲ್ಲಿ ಕೆಲವರು ಕಷ್ಟಪಟ್ಟು ಬಂದ ದಾರಿಯನ್ನು ಮರೆತರೆ, ಮತ್ತೆ ಕೆಲವರು ಯಶಸ್ಸಿನ ಅಹಂಕಾರ ತಲೆಗೆ ಹತ್ತದಂತೆ ಸರಳವಾಗಿ ಜೀವನ ನಡೆಸುತ್ತಿರುತ್ತಾರೆ.

ಇನ್ನು ಸಿನಿಮಾ ನಟಿಮಣಿಯರ ವಿಚಾರಕ್ಕೆ ಬರುವುದಾದರೆ ಅವರು ಬಹಳ ನಾಜೂಕಾಗಿ ಇರುತ್ತಾರೆ ಹಾಗೂವಎಲ್ಲಾ ಕೆಲಸಕ್ಕೂ ಕೆಲಸದವರನ್ನು ಇರಿಸಿಕೊಂಡಿರುತ್ತಾರೆ. ಹೌದು ಮನೆಯಲ್ಲಿ ಪಾತ್ರೆ ತೊಳೆದರೆ ಎಲ್ಲಿ ಉಗುರು ಮುರಿಯುವುದೋ, ಬಟ್ಟೆ ಒಗೆದರೆ ಎಲ್ಲಿ ಗ್ಲಾಮರ್ ಹೋಗುವುದೋ, ಬಿಸಿಲಿಗೆ ಹೋದರೆ ಚರ್ಮ ಕಪ್ಪಾಗುವುದೋ ಎಂಬ ಭಯಕ್ಕೆ ಯಾವುದೇ ಕೆಲಸಕ್ಕೂ ಕೂಡ ಕೈ ಹಾಕುವುದಿಲ್ಲ.

ಆದರೆ ಕೆಲವು ನಟಿಯರು ಮಾತ್ರ ಇದ್ಯಾವುದನ್ನು ಲೆಕ್ಕಿಸದೇ, ಮೈ ಬಗ್ಗಿಸಿ ಕೆಲಸ ಮಾಡುವ ಮೂಲಕವೇ ವ್ಯಾಯಾಮ ಮಾಡುತ್ತಾರೆ. ಅಂತಹ ನಟಿಮಣಿಯರಲ್ಲಿ ಹಾಲಿನ ಬಣ್ಣದ ಮುದ್ದು ಚೆಲುವೆ ಅದಿತಿ ಪ್ರಭುದೇವ ಕೂಡಾ ಒಬ್ಬರು. ಇದೀಗ ಅವರ ಹೊಸ ಫೋಟೋಶೂಟ್ ನೋಡಿ.

 

 

View this post on Instagram

 

A post shared by ADITI PRABHUDEVA (@aditiprabhudeva)

 

View this post on Instagram

 

A post shared by ADITI PRABHUDEVA (@aditiprabhudeva)

 

View this post on Instagram

 

A post shared by ADITI PRABHUDEVA (@aditiprabhudeva)