ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಎರಡನೇ ಮದುವೆ ಬಗ್ಗೆ ಮೇಘನಾ ಗೆ ಸಲಹೆ ಕೊಟ್ಟ ತಾಯಿ…ನೋಡಿ ಸಿಹಿಸುದ್ದಿ

60,616

ಲೂಸ್ ಮಾದ ಯೋಗಿ ಅಭಿನಯದ ಪುಂಡ ಸಿನಿಮಾದ ಮೂಲಕ ಕನ್ನಡದಲ್ಲಿ ಸಿನಿಜೀವನ ಪ್ರಾರಂಭ ಮಾಡಿದಂತಹ ನಟಿ ತಮ್ಮ ಅಮೋಘ ಅಭಿನಯದ ಮೂಲಕವೇ ಅದೆಷ್ಟು ಕನ್ನಡಿಗರ ಹೃದಯವನ್ನು ಗೆಲ್ಲುವುದರ ಜೊತೆಗೆ ಕೋಟ್ಯಂತರ ಅಭಿಮಾನಿ ಬಳಗವನ್ನು ಕೂಡ ಸೃಷ್ಟಿಸಿಕೊಂಡರು ಎನ್ನಬಹುದು. ಹೌದು ಅಷ್ಟೇ ಅಲ್ಲದೆ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ರವರ ಮನಸ್ಸನ್ನು ಗೆದ್ದು ಅವರ ಮನೆಯ ಸೊಸೆಯಾಗಿ ಹೋದಂತಹ ಮೇಘನ ರಾಜ್ ರವರ ಸಂತೋಷ ಸಂಭ್ರಮ ಮಾತ್ರ ಕೇವಲ ಎರಡು ವರ್ಷಗಳಿಗೆ ಸೀಮಿತವಾಯಿತು.

ಹೌದು ನಟ ಚಿರಂಜೀವಿ ಸರ್ಜಾ ಮೇಘನಾ ರಾಜ್ ಅವರನ್ನು ಮದುವೆಯಾದ ಎರಡೇ ವರ್ಷಕ್ಕೆ ಬಿಟ್ಟು ಇಹ ಲೋಕ ತೆರಳಿದ್ದು ಅದಾದ ಬಳಿಕ ತಮ್ಮ ಮಗನಿಗಾಗಿ ನಗುಮುಖ ಧರಿಸಿರುವಂತಹ ನಟಿ ಮೇಘನಾ ರಾಜ್ ಮತ್ತೆ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೌದು ಹೀಗೆ ಗಂಡನ ಅಗಲಿಕೆಯ ನೋವಿನಿಂದ ಹೊರ ಬರುತ್ತಿರುವಂತಹ ಮೇಘನಾ ರಾಜ್ ರವರ ಎರಡನೇ ಮದುವೆ ಕುರಿತು ತಾಯಿ ಪ್ರಮೀಳಾ ಜೋಶಾಯಿ ಏನು ಹೇಳಿದರು ಗೊತ್ತಾ?

ಸುಮಾರು ವರ್ಷಗಳ ಕಾಲ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಕ್ರೈಸ್ತ ಹಾಗೂ ಹಿಂದು ಎರಡು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಆರಂಭಿಕ ದಿನಗಳಲ್ಲಿ ವಿದೇಶ ಪ್ರಯಾಣವನ್ನು ಮಾಡಿ ತಮ್ಮ ಹನಿಮೂನ್ ಕೂಡ ಮುಗಿಸಿ ಮತ್ತೆ ಇಬ್ಬರು ಸಿನಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು ಹೀಗೆ ಒಬ್ಬರ ಯಶಸ್ಸಿಗೆ ಮತ್ತೊಬ್ಬರು ಬೆಂಬಲ ಮಾಡಿಕೊಂಡು ಬಹಳನೇ ಅನ್ಯೋನ್ಯತೆಯಿಂದ ಇದ್ದಂತಹ ಈ ಜೋಡಿಯ ಮೇಲೆ ಅದ್ಯಾರ ಕೆಟ್ಟ ಕಣ್ಣು ಬಿದ್ದೋ ಗೊತ್ತಿಲ್ಲ.

ಚಿರು ಜೂನ್ 7ನೇ ತಾರೀಕು 2020 ರಂದು ಹೃದವಯಘ’ತದಿಂದಾಗಿ ಮೇಘನ ರಾಜ್ ಅವರನ್ನು ಒಬ್ಬಂಟಿ ಮಾಡಿ ಬಾರದ ಲೋಕಕ್ಕೆ ತೆರೆಳಿದರು.ಆ ಸಂಧರ್ಭದಲ್ಲಿ ಇಂತಹ ಅಗಾಧವಾದ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಮಗುವಿನ ಮೂಲಕ ಕಲ್ಪಿಸಿದ್ದು ಮೇಘನ ರಾಜ್ ತಮ್ಮ ಮಗನಿಗಾಗಿ ಮತ್ತೆ ನಗುಮುಖ ಧರಿಸಿ ಮೊದಲಿನಂತಾಗುತ್ತಿದ್ದಾರೆ.

ಹೀಗಿರುವಾಗ ಸಾಕಷ್ಟು ಜನರು ಮೇಘನಾ ರಾಜ್ ಅವರ ಎರಡನೇ ಮದುವೆ ಬಗ್ಗೆ ಮಾಹಿತಿ ಕೇಳುತ್ತಿದ್ದು ಇದಕ್ಕೆ ಉತ್ತರಿಸಿರುವ ಮೇಘನ ರಾಜ್ ರವರು ಸಮಾಜ ಹೇಗಿದೆ ಎಂದರೆ ಕೆಲವರು ನೀನು ಇನ್ನೊಂದು ಮದುವೆಯಾಗು ಎಂದು ಸಲಹೆ ನೀಡುತ್ತಾರೆ. ಅದರಂತೆ ಇನ್ನೂ ಕೆಲವೊಂದಿಷ್ಟು ಜನ ನೀವು ನಿಮ್ಮ ಮಗುವಿನೊಂದಿಗೆ ಚೆನ್ನಾಗಿರಿ. ಯಾವ ಮದುವೆಯೂ ಬೇಡ ಎಂಬ ಮಾತನ್ನು ಹೇಳುತ್ತಿದ್ದು ಇದಕ್ಕೆ ನಾನು ಯಾರ ಮಾತನ್ನು ಕೇಳಬೇಕು? ನಾನು ನನ್ನ ಮನಸ್ಸಿನ ಮಾತನ್ನು ಕೇಳುತ್ತೇನೆ.

ಅದು ನನಗೆ ಯಾವತ್ತೂ ನೀನು ಇನ್ನೊಂದು ಮದುವೆಯಾಗು ಅಂತ ಹೇಳಿಲ್ಲ. ನಾನು ನಾಳೆಯ ಬಗ್ಗೆ ಮುಂದಿನ ದಿನದ ಬಗ್ಗೆ ಯೋಚನೆ ಮಾಡಲ್ಲ.ಅದರ ಮೇಲೆ ನನಗೆ ನಂಬಿಕೆಯು ಖಂಡಿತ ಇಲ್ಲ ನಾನು ಕೇವಲ ಈ ಕ್ಷಣಕ್ಕಾಗಿ ಬದುಕುತ್ತೇನೆ ಅಷ್ಟೇ ಎನ್ನುತ ಮೇಘನಾ ರಾಜ್ ತಮ್ಮ ಎರಡನೇ ಮದುವೆ ಬಗ್ಗೆ ಗಟ್ಟಿ ನಿರ್ಧಾರವನ್ನು ಹೇಳಿದ್ದಾರೆ.

ಆದರೂ ಸಹ ಸಾಮಾಜಿಕ ಜಾಲತಾಣದಲ್ಲಿ ಮೇಘನಾ ರಾಜ್ ಅವರೊಂದಿಗೆ ಕೆಲವು ವ್ಯಕ್ತಿಗಳ ಫೋಟೋ ಹರಿದಾಡುತ್ತಿದ್ದು ಮೇಘನಾ ರಾಜ್ ಮುಂದಿನ ದಿನಗಳಲ್ಲಿ ಆ ವ್ಯಕ್ತಿಯನ್ನು ಮದುವೆಯಾಗಲಿದ್ದಾರೆ ಎಂಬ ಸುಳ್ಳು ಸು ದ್ದಿಯನ್ನು ಬಿಂಬಿಸುತ್ತಿದ್ದಾರೆ. ಆದರೆ ಇದ್ಯಾವುದನ್ನು ಮೇಘನ ರಾಜ್ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಇತ್ತ ತಾಯಿ ಪ್ರಮೀಶಾ ಜೋಷಾಯಿ ಮಾತ್ರ ನಿನ್ನಿಷ್ಟದಂತೆ ಮಾಡು ಎಂದು ಎರಡನೇ ಮದುವೆ ಬಗ್ಗೆ ಮೇಘನಾ ರಾಜ್ ಗೆ ಸಲಹೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮೇಘನಾ ರಾಜ್ ಎರಡನೇ ಮದುವೆ ಆಗುವುದು ಸರಿನಾ? ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ