ಗಿಡ, ಬಳ್ಳಿ, ಮರ ಮುಂತಾದ ಸಸ್ಯ ಸಮುದಾಯವಿರುವ ಪ್ರದೇಶವನ್ನು ಕಾಡು ಅಥವಾ ಅರಣ್ಯ ಎಂದು ಕರೆಯುತ್ತೇವೆ. ಸಸ್ಯಗಳೊಂದಿಗೆ ಸಹಬಾಳ್ವೆ ನಡೆಸುವ ಪ್ರಾಣಿ,ಪಕ್ಷಿ,ಕ್ರಿಮಿ,ಕೀಟ ಎಲ್ಲವೂ ಕೂಡ ಈ ಅರಣ್ಯಕ್ಕೆ ಸೇರಿದವು. ನಾಗರೀಕತೆ ಬೆಳೆದಂತೆ ಅರಣ್ಯಗಳು ನಾಶವಾಗ ತೊಡಗಿದವು.
ಇಂದು ಭೂನೆಲದ ಸುಮಾರು ಮೂರರಲ್ಲಿ ಒಂದು ಪಾಲು ವಿಸ್ತೀರ್ಣ ಕಾಡು ಹರದಿಡೆ. ಭಾರತದಲ್ಲಿ ಒಟ್ಟು ವಿಸ್ತೀರ್ಣದ ಶೇಕಡ ಇಪ್ಪತ್ತೆರೆಡರಷ್ಟು ಅರಮಣ್ಯ ಪ್ರದೇಶವಿದೆ. ಇನ್ನು ಕರ್ನಾಟಕದಲ್ಲಿ ಶೇಕಡ ಹದಿನೆಂಟರಷ್ಟಿದೆ. ಕಾಡಿನಲ್ಲಿ ವಾಸಿಸುವ ಪ್ರಾಣಿಗಳ ಸಂಖ್ಯೆಕೂಡ ದಿನೇ ದಿನೇ ಕಡಿಮೆಯಾಗುತ್ತಿದ್ದು, ಅರಣ್ಯ ಹಾಗೂ ವನ್ಯ ಜೀವಿಗಳ ನಾಶಕ್ಕೆ ಮನುಜನೇ ಕಾರಣರಾಗಿದ್ದಾನೆ.
ಕಾಡಿನಲ್ಲಿ ಬದುಕುವ ಪ್ರಾಣಿಗಳ ಜೀವನ ಶೈಲಿಯೇ ಬಹಳ ವಿಭಿನ್ನವಾಗಿರುತ್ತದೆ. ಸಸ್ಯಹಾರಿ ಪ್ರಾಣಿಗಳನ್ನು ಹೊರೆತು ಪಡಿಸಿ ಸಿಂಹ, ಹುಲಿ, ಚಿರತೆ, ಮೊಸಳೆ, ಹೆಬ್ಬಾವುನಂತಹ ಕ್ರೂರ ಪ್ರಾಣಿಗಳು ತಾವು ಬದುಕಲೇ ಬೇಕೆಂದರೆ ಮತ್ತೊಂದು ಪ್ರಾಣಿಯನ್ನು ಸಾಯಿಸಿ ತಿನ್ನಲೇ ಬೇಕು.
ಕೆಲವೊಮ್ಮೆ ಕಾಡಿನಲ್ಲಿ ನಡೆಯುವ ಪ್ರಾಣಿಯ ಈ ಕಾಳಗಳು ನೋಡುದರಿಗೆ ಬೆವರಿಳಿಸುವುಂದತು ಸತ್ಯ. ಹುಲಿ,ಸಿಂಹ ಹಾಗೂ ಚಿರತೆಗಳ ಬಹಳ ಇಷ್ಟವಾದ ಆಹಾರ ಎಂದರೆ ಜಿಂಕೆ,ಜಿರಾಫೆ ಹಾಡು ಎಮ್ಮೆಗಳ ಮಾಂಸಗಳು. ಇದೀಗ ಕಾಡಿನಲ್ಲಿ ಯುವಕನೊಬ್ಬ ಮೊಸಳೆ ಬಾಯಿಗೆ ಸಿಕ್ಕಿದ್ದಾನೆ ನೋಡಿ ಆ ವಿಡಿಯೋ.