ವಾರ್ತಾ ಮಂಜರಿ
Trending Stories, Viral News, Gossips & Everything in Kannada

Kantara: ಕಾಂತಾರ ಸಿನೆಮಾದ ಧಣಿ ಪಾತ್ರಕ್ಕೆ ಅಚ್ಯುತ್ ಕುಮಾರ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ…

9,959

KANTARA: ಕನ್ನಡ ಸಿನಿರಂಗದಲ್ಲಿಯೇ ಅಪರೂಪದ ಮುತ್ತು ಎಂದರೆ ಅಚ್ಚುತ್ ಕುಮಾರ್ ಎಂದು ಹೇಳಬಹುದಾಗಿದೆ ಏಕೆಂದರೆ ಕನ್ನಡದಲ್ಲಿ ಬರು ವಂತಹ ಎಲ್ಲ ಪೋಷಕ ನಟರ ಪೈಕಿ ಇವರು ಪೋಷಕನಟನಾಗಿ ಅಭಿನಯ ಮಾಡಿದ್ದಾರೆ ಮತ್ತು ಯಾವುದೇ ಪಾತ್ರ ಪೋಷಕ ಪಾತ್ರದಲ್ಲಿ ತುಂಬಾ ಚೆನ್ನಾಗಿ ನಟನೆಯನ್ನು ಮಾಡಿ ಜನಗಳನ್ನು ಮನಸೆಳೆದಿದ್ದಾರೆ .

ಅನೇಕ ಒಳ್ಳೆ ಚಿತ್ರಗಳಲ್ಲಿ ಒಳ್ಳೊಳ್ಳೆ ತಂದೆಯ ಪಾತ್ರಗಳನ್ನು ಮಾಡಿದ್ದಾರೆ ಅದರಲ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ಹೊರಟು ತಂದೆಯ ಪಾತ್ರ ಕೂಡ ಒಂದಾಗಿದೆ ದೃಶ್ಯಂ ಚಿತ್ರದಲ್ಲಿ ಕ್ರೂರ ಪಾತ್ರವಾದಂತಹ ದಫೇದಾರ್ ಪತ್ರವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ ಇತ್ತೀಚಿನ ಸಿನಿಮಾಗಳಲ್ಲಿ ಪ್ರತಿಯೊಂದು ಪೋಷಕ ಪಾತ್ರಗಳಲ್ಲಿ ಇವರ ಹೆಚ್ಚಾಗಿ ಕಾಣಿಸಿಕೊಂಡು ಜನರಿಗೆ ತುಂಬಾ ಚಿರಪರಿಚಿತರಾಗಿದ್ದಾರೆ.

ಅಚ್ಚುತ್ ಕುಮಾರ್ ಅವರು ಮೂಲತಹ ತುಮಕೂರಿನವರು ತಿಪಟೂ ರಿನಲ್ಲಿ ಮಾರ್ಚ್ 8 1966 ರಲ್ಲಿ ಒಂದು ಸಾಧಾರಣ ಕುಟುಂಬದಲ್ಲಿ ಇವರು ಜನಿಸಿದರು ತಿಪಟೂರು ತುಮಕೂರು ಜಿಲ್ಲೆಯಲ್ಲಿ ಅನೇಕ ಕಲೆಗಳಿಗೆ ಒಂದು ಜಾಗವಾಗಿದೆ ಎಷ್ಟೋ ಜನರು ಕಲಾವಿದರು ಜಾಗ ದಿಂದ ಬಂದಿದ್ದಾರೆ ಅವರ ಬಾಲ್ಯವನ್ನು ತಿಪಟೂರಿನಲ್ಲಿ ಕಳೆದ ಆವರು ಬಿಕಾಂ ಪದವಿಯನ್ನು ಕಲ್ಪತರು ಕಾಲೇಜಿನಿಂದ ಪಡೆದುಕೊಳ್ಳು ತ್ತಾರೆ.Kantara Movie Review: Rishab Shetty delivers a compelling and rooted film-  Cinema express

ಅಚ್ಯುತ್ ಕುಮಾರ್ ಅವರಿಗೆ ನಟನೆಯಲ್ಲಿ ತುಂಬಾ ಆಸಕ್ತಿ ಇತ್ತು ಅವರು ಅವರ ಕಾಲೇಜ್ ಸಮಯದಿಂದಲೂ ಕೂಡ ನಟನೆಗಳಲ್ಲಿ ಅತಿ ಹೆಚ್ಚಾಗಿ ಆಸಕ್ತಿಯನ್ನು ಕೊಟ್ಟು ನಾಟಕಗಳಲ್ಲಿ ಭಾಗವಹಿಸುತ್ತಿದ್ದರು ಶಿವಮೊಗ್ಗದ ಶ್ರೀ ನೀಲಕಂಠೇಶ್ವರ ನಾಟ್ಯಸೇವಾ ಸಂಘ ಇವರಿಗೆ ಮತ್ತಷ್ಟು ಒಳ್ಳೆಯ ಕೈಯನ್ನು ಹಿಡೀತು ಇವರು ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿಯ ಪಾತ್ರವನ್ನ ಮಾಡುವುದರಲ್ಲಿ ಯಶಸ್ವಿ ಯಾಗಿದ್ದಾರೆ.

ಇನ್ನು ಕಾಂತಾರಾ ಇದೊಂದು ಕೋಸ್ಟಲ್ ಕರ್ನಾಟಕ ಭಾಗದ ಮಣ್ಣಿನ ಕಥೆಯಾಗಿದ್ದು, ಅಲ್ಲಿಯ ದೈವಾರಾಧನೆ, ಕಂಬಳ ಮುಂತಾದ ಜಾನಪದ ಕಲೆಗಳನ್ನು ಬಳಸಿಕೊಳ್ಳಲಾಗಿದೆ. ನಂಗೆ ಮೊದಲಿನಿಂದ ಕಂಬಳದ ಬಗ್ಗೆ ಗೊತ್ತಿದ್ದರೂ ಕೋಣಗಳನ್ನು ಓಡಿಸಲು ಟ್ರೇನಿಂಗ್ ತೆಗೆದುಕೊಂಡಿದ್ದೇನೆ. ಚಿತ್ರದಲ್ಲಿ ತುಳು, ದಕ್ಷಿಣ ಕನ್ನಡ, ಭಾಷೆ ಇದೆ.
ಅಜನೀಶ್ ಬಿ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿರುವ ’ಕಾಂತಾರ’ ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಕಿಶೋರ್ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಇನ್ನು ಕಾಂತರ ಸಿನಿಮಾದಲ್ಲಿ‌ ಧಣಿ ಆ್ಯಕ್ಟ್ ಮಾಡಿದ ಅಚ್ಯುತ್ ಕುಮಾರ್ ಆ್ಯಕ್ಟಿಂಗ್ ಗೆ ಎಲ್ಲರು ಫಿದಾ ಆಗಿದ್ದಾರೆ. ಇವರ ಪಾತ್ರದ ಸಂಭಾವಣೆ 6 ಲಕ್ಷ ಎಂದು ತಿಳಿದು ಬಂದಿದೆ.