ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಆರತಕ್ಷತೆಯಲ್ಲಿ ಸೀರೆ ಉಟ್ಟು ಡಾನ್ಸ್ ಮಾಡಿದ ಮದುಮಗಳು…ಚಿಂದಿ ವಿಡಿಯೋ

6,029
Join WhatsApp
Google News
Join Telegram
Join Instagram

ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲೂ(Life) ಮದುವೆ (Marriage) ಎಂಬುದು ಒಂದು ಮಹತ್ವವಾದ ಘಟ್ಟ (Milestone) ಎಂದೇ ಹೇಳಬುದು. ಹೌದು ಬಾಲ್ಯ(Childhood) ಹಾಗೂ ಬ್ರಹ್ಮಚರ್ಯಗಳನ್ನು ತ್ಯಜಿಸಿ ಯೋಗ್ಯ ಸಂಗಾತಿಯನ್ನು ಆರಿಸಿಕೊಂಡು ಮುಂದಿನ ನಮ್ಮ ಜೀವನವನ್ನು ಕಳೆಯುವ ಮದುವೆಯಲ್ಲಿ (Marriage) ವಧುವರರಿಬ್ಬರು ದಂಪತಿಗಳಾಗಿ ಒಬ್ಬರಿಗೊಬ್ಬರು ಅನೇಕ ವಿಧವಾದ ವಚನ(Vow) ಪ್ರಮಾಣಗಳನ್ನು(Quantity).

ಇಟ್ಟು ಆ ಮೂಲಕ ಸುಖೀ ಸಹಜೀವನಕ್ಕೆ ನಾಂದಿ ಹಾಡುತ್ತಾರೆ. ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ,ಕಂಠೇ ಭಧ್ನಾನಿ ಸುಭಗೆ ತ್ವಂ ಜೀವ ಶರದಾ ಶತಂ ಎಂಬ ಈ ಮಂತ್ರಘೋಷದೊಂದಿಗೆ ವಧುವಿನ (Bride) ಕೊರಳಿಗೆ ಮಾಂಗಲ್ಯವನ್ನು ಬಿಗಿದು ಅವಳನ್ನು ಆಜೀವನ ಸಹಧರ್ಮಿಣಿಯಾಗಿಸಿಕೊಳ್ಳುತ್ತಾನೆ ಪತಿ.

ಮುಂದೆ ನಡೆಯುವ ಶಾಸ್ತ್ರವಾದ ಸಪ್ತಪದಿಯಲ್ಲಿ ಪತ್ನಿ ನಡೆಯುವ ಏಳು ಹೆಜ್ಜೆಗಳಲ್ಲೂ ಕೂಡ ತಮ್ಮ ಬದುಕಿನ ಅತ್ಯಂತ ಪ್ರಭಾವಶಾಲಿಯಾದ ವಚನಗಳನ್ನು ಕೊಡುವ ಮಂತ್ರಗಳನ್ನು ಇಬ್ಬರೂ ಪ್ರಮಾಣಪೂರ್ವಕವಾಗಿ ನುಡಿಯುವ ಅನನ್ಯ ಸಂಪ್ರದಾಯ ಹಿಂದೂ ವಿವಾಹ ಸಂಸ್ಕಾರದ ಮುಖ್ಯ ಅಂಶವಾಗಿದೆ. ಹೌದು ನವ ದಂಪತಿಗಳಿಬ್ಬರೂ ತಮ್ಮ ಮುಂದಿನ ಜೀವನವನ್ನು ಸುಖಮಯವಾಗಿ ಕಳೆದು ಸಾರ್ಥಕಗೊಳಿಸಿಕೊಂಡು ಸಂತಾನಾಭಿವೃದ್ಧಿ ಮಾಡಿ ವ್ಶವನ್ನು ಉದ್ಧರಿಸಿ ಕೊನೆಗೆ ಮೋಕ್ಷದತ್ತ ಸಾಗುವ ಪಾಠವನ್ನು ಹೇಳಿಕೊಡುವುದೇ ಈ ಸಪ್ತಪದಿಯ ಮಂತ್ರಗಳು.

ಇನ್ನು ಈ ಎಲ್ಲಾ ಕಾರ್ಯಕ್ರಮಗಳು ಒಂದುವಕಡೆಯಾದರೆ ಮತ್ತೊಂದೆಡೆ ಮದುವೆ ಮನೆಯಲ್ಲಿ ಸಂಭ್ರಮ ಮುಗಿಲು ಮುಟ್ಟಿರುತ್ತದೆ ಎನ್ನಬಹುದು. ಹೌದು ವರ್ಷಗಳ ನಂತರ ಕುಟುಂಬಸ್ಥರನ್ನು ಒಟ್ಟಿಗೆ ಈ ಮದುವೆ ಮನೆಯಲ್ಲಿ ಸೇರಿ ಹರಟೆ ಜಾಗರಣೆ ಮಾತುಕತೆ ನಡೆಸುತ್ತಿದ್ದಾರೆ. ಈ ವಿವಾಹದಲ್ಲಿ ವಧು ವರರನ್ನು ಬಿಟ್ಟರೆ ನೆರೆದಿದ್ದವರನ್ನು ಸೆಳೆಯುವವರು ಮದುವೆ ಮನೆಯಲ್ಲಿ ಓಡಾಡುವ ಯುವಪೀಳಿಗೆಗಳು.

ಅದರಲ್ಲೂ ವಿವಾಹ ಎಂದ ಕೂಡಲೇ ಅಂದ ಚೆಂದದ ಅಲಂಕಾರವನ್ನು ಮಾಡಿಕೊಂಡು ಆರತಕ್ಷತೆ ಸಮಯದಲ್ಲಿ ಕುಟುಂಬಸ್ಥರ ಮಧ್ಯೆ ತಮ್ಮ ನೆಚ್ಚಿನ ಗೀತೆಗಳಿಗೆ ನೃತ್ಯ ಮಾಡುತ್ತಾ ಸಂಭ್ರಮಿಸುತ್ತಾರೆ. ಇದೀಗ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದು ವಧು ವರರ ಸಂತೋಷಕ್ಕಾಗಿ ಅವರ ಸ್ನೇಹಿತರು ಹಾಗೂ ಬಂಧು ಬಳಗದವರು ಯಾವ ರೀತಿ ಮನಸಾರೆ ನೃತ್ಯ ಮಾಡಿದ್ದಾರೆ ನೀವೇ ನೋಡಿ..