ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಪ್ಪು ಹೆಸರು ಕೂಗಿದ್ದಕ್ಕೆ ಓಡಿಬಂದ ಅಶ್ವಿನಿ…ಚಿಂದಿ ವಿಡಿಯೋ

8,372
Join WhatsApp
Google News
Join Telegram
Join Instagram

ಸಿನಿಮಾ (Movies) ಕೆಲಸಗಳಿಂದ ಕೊಂಚ ಮಟ್ಟಿಗೆ ಬ್ರೇಕ್‌ (Break) ಪಡೆದುಕೊಂಡು ಚಿತ್ರರಂಗದ ಕಲಾವಿದರು (Artists) ತಂತ್ರಜ್ಞರು (
Technicians) ಪ್ರತಿವರುಷ ಕೂಡ ಒಂದೆಡೆ ಸೇರಿ ನಡೆಸಿಕೊಂಡು ಬರುತ್ತಿರುವ ಕರ್ನಾಟಕ ಚಲನಚಿತ್ರ ಕಪ್‌ (KCC) ಕ್ರಿಕೆಟ್‌ ಲೀಗ್‌ನ (Cricket League)
ಮೂರನೇ ಆವೃತ್ತಿಗೆ (Season3) ದಿನಗಣನೆ ಶುರುವಾಗಿದ್ದು ಈ ವರ್ಷ ಕರ್ನಾಟಕ ಚಲನಚಿತ್ರ ಕಪ್‌ (KCC) ಕ್ರಿಕೆಟ್‌ ಲೀಗ್‌ನ ಮೂರನೇ ಆವೃತ್ತಿ ಇದೇ ಫೆ. 11 ಮತ್ತು 12ರಂದು ಮೈಸೂರಿನಲ್ಲಿ (Mysore) ನಡೆಯಲಿದೆ.

ಇನ್ನು ಇತ್ತೀಚೆಗಷ್ಟೇ ಕೆಸಿಸಿ ಸೀಸನ್ 3 ಲಾಂಚ್ (KCC Season3 launch) ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು ಚಿತ್ರರಂಗದ ಬಹುತೇಕರು ಭಾಗಿಯಾಗಿದ್ದರು. ಇನ್ನು ಈ ವೇಳೆ ಮಾತನಾಡಿದ ಕನ್ನಡದ ಚಿತ್ರರಂಗದ (Kannada Filim Industry) ಖ್ಯಾತ ನಟ ಕಿಚ್ಚ ಸುದೀಪ್ (Kiccha Sudeep) ಕ್ರಿಕೆಟ್‌ ಆಡೋಕೆ ಅವಕಾಶ ಸಿಕ್ಕಿದ್ದು ಕರ್ನಾಟಕ ಚಲನಚಿತ್ರ ಕಪ್‌ ನಿಂದ. ಈಗಾಗಲೇ ಎರಡೂ ಸೀಸನ್‌ (Two Seasons) ಯಶಸ್ವಿ ಆಗಿದ್ದು ಈಗ ಮೂರನೇ ಸೀಸನ್‌ಗೆ (Third Season) ಚಾಲನೆ ನೀಡಲಾಗುತ್ತಿದೆ.

ಹಿಂದಿನ ಬಾರಿಯಂತೆ ಈ ಬಾರಿಯೂ ಅಂತಾರಾಷ್ಟ್ರೀಯ(International) ಮಟ್ಟದಲ್ಲಿ ಆಡಿದ ಕ್ರಿಕೆಟ್‌ ಆಟಗಾರರು ಕೆಸಿಸಿ 3ನೇ ಆವೃತ್ತಿಯಲ್ಲಿ ಇರಲಿದ್ದಾರೆ. ಈ ಸೀಸನ್‌ನಲ್ಲಿಯೂ ಆರು ಅಂತಾರಾಷ್ಟ್ರೀಯ ಆಟಗಾರರು ಇರುತ್ತಾರೆ. ನಮ್ಮ ಸಿನಿಮಾ ರಂಗದವರು ಇರುತ್ತಾರೆ. ಜೊತೆಗೆ ಬೇರೆ ಚಿತ್ರರಂಗದವರೂ ಆಡೋಕೆ ಬರಬಹುದು. ರಾಜಕೀಯ ಹಾಗೂ ಮಾಧ್ಯಮದವರು ಕೂಡ ಇದರಲ್ಲಿ ಭಾಗಿ ಆಗಬಹುದು ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಕಳೆದ ಎರಡು ಸೀಸನ್‌ಗಳಲ್ಲಿ ಚಿತ್ರರಂಗದಲ್ಲಿ ಅನೇಕರು ಕೆಸಿಸಿಯಲ್ಲಿ ಆಡಿದ್ದು ಇನ್ನೂ ಕೆಲವರು ಇದರಲ್ಲಿ ಪಾಲ್ಗೊಂಡಿರಲಿಲ್ಲ. ಹೌದಿ ಕೆಲವರಿಗೆ ಸುದೀಪ್‌ ಕಡೆಯಿಂದ ಆಹ್ವಾನ ಹೋಗಿಲ್ಲ ಎನ್ನುವ ಮಾತುಗಳು ಬಂದಿದ್ದವು. ಇದಕ್ಕೆ ಆರಂಭದಲ್ಲೇ ಉತ್ತರ ನೀಡಿರುವ ಸುದೀಪ್‌ ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರಲ್ಲ.

ಅಂಥವರು ಬರಲ್ಲ. ಅವರು ಯಾಕೆ ಬಂದಿಲ್ಲ ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ. ಚಿತ್ರರಂಗ ನನ್ನ ಸ್ವತ್ತಲ್ಲ. ಹೀಗಾಗಿ ನಾವು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಅವರವರ ಶೆಡ್ಯೂಲ್‌ ನೋಡಿಕೊಂಡು ಬರುತ್ತಾರೆ ಎಂದಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜಕುಮಾರ್ ( Puneeth Rajkumar) ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini PuneethRajkumar) ಕೂಡ ಭಾಗಿಯಾಗಿದ್ದು ಈ ವೇಳೆ ಏನು ಮಾತನಾಡಿದ್ದಾರೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ.