ವಾರ್ತಾ ಮಂಜರಿ
Trending Stories, Viral News, Gossips & Everything in Kannada

ವೈಷ್ಣವಿ ಗೌಡ ಟ್ಯಾಟೂ ಹಾಕಿಸಿಕೊಳ್ಳುವ ವಿಡಿಯೋ ನೋಡಿ…ಚಿಂದಿ

312

ನಮ್ಮ ಕನ್ನಡ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ಅವರ ವಿಚಾರವಾಗಿ ಶಾಕಿಂಗ್ ವಿಚಾರವೊಂದು ಹೊರ ಬಂದಿದೆ. ಹೌದು ಅದೂ ಕೂಡ ಖುದ್ದು ವೈಷ್ಣವಿ ಅವರೇ ತಮ್ಮ ಮದುವೆ ಬಗ್ಗೆ ಹೇಳಿಕೆ ನೀಡಿದ್ದು ನಿಜಕ್ಕೂ ಅವರ ಮಾತುಗಳು ಆಶ್ಚರ್ಯವನ್ನುಂಟು ಮಾಡಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈಷ್ಣವಿ ಅವರ ಫೋಟೋವೊಂದು ವೈರಲ್ ಆಗಿದ್ದು ಫೋಟೋದಲ್ಲಿ ಹುಡುಗನೊಬ್ಬರಿಗೆ ಹಾರ ಹಾಕಿರುವ ಫೋಟೋ ಅದಾಗಿದ್ದು ಕುಟುಂಬದ ಜೊತೆ ನಿಂತಿದ್ದರು.

ಇದನ್ನು ಕಂಡ ನೆಟ್ಟಿಗರು ವೈಷ್ಣವಿ ಅವರಿಗೆ ನಿಶ್ಚಿತಾರ್ಥ ಆಗಿದೆ ಎಂದುಕೊಂಡು ಶುಭಾಶಯ ತಿಳಿಸಿದ್ದು ಫೋಟೋ ನೋಡಲು ನಿಶ್ಚಿತಾರ್ಥದಂತೆಯೇ ಇದ್ದು ಈ ಬಗ್ಗೆ ಎಲ್ಲಾ ಮಾದ್ಯಮಗಳಲ್ಲಿ ಸುದ್ದಿಯೂ ಆಯಿತು ಆದರೆ ವೈಷ್ಣವಿಯಾಗಲಿ ಅಥವಾ ಹುಡುಗನಾಗಲಿ ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿರಲಿಲ್ಲ‌. ಇನ್ನು ಈ ಬಗ್ಗೆ ಸಾಮಾನ್ಯವಾಗಿ ಕುತೂಹಲ ಮೂಡಿತ್ತು.ಈ ಬಗ್ಗೆ ವಿಚಾರಿಸಲು ವೈಷ್ಣವಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ತದ ನಂತರ ವಿಚಾರ ದೊಡ್ಡದಾಗುತ್ತಿದ್ದಂತೆ ಇದೀಗ ವೈಷ್ಣವಿ ಅವರೇ ಈ ಬಗ್ಗೆ ಮಾಹಿತಿ‌ ನೀಡಿದ್ದಾರೆ.

ಹೌದು ವೈಷ್ಣವಿ ಅವರನ್ನು ನೋಡಲು ಹುಡುಗ ಬಂದದ್ದು ನಿಜ ಆದರೆ ಇನ್ನು ನಾನು ಒಪ್ಪಿಕೊಂಡಿಲ್ಲ ಅನ್ನೋ ಮಾತುಗಳನ್ನಾಡಿದ್ದಾರೆ. ಇದು ಸಂಪೂರ್ಣವಾಗಿ ಮನೆಯವರು ನೋಡಿರುವ ಅರೇಂಜ್ಡ್ ಮ್ಯಾರೇಜ್ ಆಗಿದ್ದು ಹುಡುಗನ ಕಡೆಯವರು ಬಂದು ನೋಡಿದ್ದಾರೆ ಮಾತುಕತೆ ಮಾಡಿರೋದು ಸಹ ನಿಜ ಆದರೆ ಇದು ಎಂಗೇಜ್‌ಮೆಂಟ್ ಅಲ್ಲ ನಾನಿನ್ನೂ ಒಪ್ಪಿಕೊಂಡಿಲ್ಲ ಎಂದಿದ್ದಾರೆ.

ಮನೆಯವರು ನಿರ್ಧರಿಸಿರೋದರಿಂದ ಹುಡುಗ ಕೂಡ ನನಗೆ ಹೊಸ ವ್ಯಕ್ತಿ ಆಗಿರೋದ್ರಿಂದ ನನಗೂ ಕೂಡ ಕೊಂಚ ಸಮಯಾವಕಾಶ ಬೇಕಾಗಿದೆ. ನಾನಿನ್ನೂ ಈ ಮದುವೆಗೆ ಒಪ್ಪಿಗೆ ಸೂಚಿಸಿಲ್ಲ ಎಂದು ವೈಷ್ಣವಿ ಗೌಡ ಅವರು ಸ್ಪಷ್ಟನೆ ನೀಡಿದ್ದು ಈ ಮೂಲಕ ನಿನ್ನೆಯಿಂದ ಹರಿದಾಡಿದ ಸುದ್ದಿಗೆ ಖುದ್ದು ವೈಷ್ಣವಿ ಅವರೇ ಬ್ರೇಕ್ ಹಾಕಿದ್ದಾರೆ. ಆದರೆ ಕೇವಲ ನೋಡಲು ಬಂದವರು ತಾಂಬೂಲ ಸಮೇತ ಹಾರ ಹಾಕಿಕೊಂಡು ಫೋಟೋ ತೆಗೆಸಿಕೊಂಡದ್ದು ಕಂಡ ಅಭಿಮಾನಿಗಳು ಬಹುಶಃ ಒಪ್ಪಿಗೆ ಸೂಚಿಸಿ ಇದೀಗ ಸರಿ ಬಾರದ ಕಾರಣ ಸುಮ್ಮನಾದರಾ ಎನ್ನುವ ಮಾತುಗಳನ್ನಾಡುತ್ತಿದ್ದಾರೆ.

ಇನ್ನು ತಾನು ಮದುವೆ ಆಗಬೇಕಿದ್ದ ಹುಡುಗನ ಕುರಿತಾದ ಆಡಿಯೋವೊಂದು ನಟಿ ವೈಷ್ಣವಿ ಮತ್ತು ನಟ ವಿದ್ಯಾಭರಣ್ ನಡುವಿನ ಬಾಂಧವ್ಯವನ್ನೇ ಹೊಸಕಿ ಹಾಕಿದ್ದು ಆಡಿಯೋ ಬಂದಾಗಿನಿಂದ ವೈಷ್ಣವಿ ಗೌಡ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಮಗಳು ತುಂಬಾ ನೊಂದುಕೊಂಡಿದ್ದಾಳೆ. ಇನ್ನು ಅವಳು ಅದರಿಂದ ಆಚೆ ಬರಲು ಸಾಕಷ್ಟು ಸಮಯ ಬೇಕಿದ್ದು ನಡೆದಿರುವ ಘಟನೆಯನ್ನು ಇಷ್ಟು ಬೇಗ ಅವಳು ಮರೆಯಲು ಸಾಧ್ಯವಿಲ್ಲ ಎಂದು ವೈಷ್ಣವಿ ತಾಯಿ ಮೊನ್ನೆಯಷ್ಟೇ ಹೇಳಿದ್ದರು.

ಆದರೆ ವೈಷ್ಣವಿ ರವರು ತುಂಬಾ ಗಟ್ಟಿಗಿತ್ತಿ. ಆಗಿರುವ ಎಲ್ಲ ಘಟನೆಗೆ ಕೇವಲ ಮೂರೇ ಮೂರು ದಿನಕ್ಕೆ ಗೋಲಿ ಹೊಡೆದು ಟ್ಯಾಟೋ ಅಂಗಡಿಗೆ ಬಂದಿದ್ದಾರೆ. ಚಂದಾದ ಟ್ಯಾಟೋ ಹಾಕಿಸಿಕೊಂಡು ದಿ ರೇಸಿಂಗ್ ವುಮನ್ ಸಿಂಬಲ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹೌದು ಈ ಮೂಲಕ ತಮ್ಮ ತಾಯಿ ಅಂದುಕೊಂಡಷ್ಟು ತಾವು ಅಧೈರ್ಯಳಲ್ಲ ಎನ್ನುವುದನ್ನು ತೋರಿಸಿದ್ದಾರೆ.

ಅಷ್ಟಕ್ಕೂ ವೈಷ್ಣವಿ ಮತ್ತು ವಿದ್ಯಾಭರಣ್ ಇತ್ತೀಚೆಗಷ್ಟೇ ಪರಿಚಯವಾದವರು ಅಲ್ಲ. ಅವರು 2017ರಿಂದಲೂ ಪರಿಚಯಸ್ಥರು ಎನ್ನುತ್ತಾರೆ ವೈಷ್ಣವಿ ಗೌಡ ತಾಯಿ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದು ವಿದ್ಯಾಭರಣ್ ಫ್ಯಾಮಿಲಿ ಆರೇಳು ವರ್ಷಗಳಿಂದಲೂ ಗೊತ್ತು. ಆದರೆ ಸಂಪರ್ಕದಲ್ಲಿ ಇರಲಿಲ್ಲವೆಂದು ಹೇಳಿದ್ದಾರೆ.

ವೈಷ್ಣವಿ ಕುಟುಂಬಕ್ಕೆ ವಿದ್ಯಾಭರಣ್ ಪರಿಚಯವಾಗಿದ್ದು ಒಬ್ಬ ನಟನಾಗಿಯೇ. 2017ರಲ್ಲಿ ಶುರುವಾದ ಚಾಕೋಲೇಟ್ ಬಾಯ್ ಸಿನಿಮಾದಲ್ಲಿ ವಿದ್ಯಾಭರಣ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದು ವೈಷ್ಣವಿ ಆ ಸಿನಿಮಾದ ನಾಯಕಿ.

ಈ ಚಿತ್ರದ ಮುಹೂರ್ತ ಬೆಂಗಳೂರಿನ ಬಸವನ ಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ನಡೆದಿತ್ತು. ಹೌದು ಅಲ್ಲಿಯೇ ವಿದ್ಯಾಭರಣ್ ಮತ್ತ ವೈಷ್ಣವಿ ಕುಟುಂಬ ಪರಸ್ಪರ ಪರಿಚಯ ಮಾಡಿಕೊಂಡಿದೆ. ಅಲ್ಲಿಂದ ಒಂಬತ್ತು ದಿನಗಳ ಕಾಲ ಸಿನಿಮಾದ ಶೂಟಿಂಗ್ ಕೂಡ ನಡೆದಿದೆ. ಸದ್ಯ ಇದೀಗ ಈ ಸಂಬಂದ ಹಲಸಿದ್ದು ನೋವಿನಂದ ಹೊರ ಬರಲು ವೈಷ್ಣವಿ ಯಾವ ರೀತಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ ನೀವರ ಕೆಳಗಿನ ವಿಡಿಯೋದಲ್ಲಿ ನೋಡಿ.

 

 

View this post on Instagram

 

A post shared by Vaishnavi (@iamvaishnavioffl)