ವಾರ್ತಾ ಮಂಜರಿ
Trending Stories, Viral News, Gossips & Everything in Kannada

ದಸರಾ ವೇದಿಕೆ ಮೇಲೆ ಆಶಿಕಾ ರಂಗನಾಥ್…ಚಿಂದಿ ಡಾನ್ಸ್ ವಿಡಿಯೋ ನೋಡಿ

2,092

ನಿನ್ನ ಸ್ನೇಹದಿಂದ ಎಲ್ಲ ಚೆಂದ ಚೆಂದ ಈ ಹಾಡು ನೆನೆದಾಗ ಮುದ್ದು ಮುಖದ ಆಶಿಕಾ ರಂಗನಾಥ್ ನೆನಪಾಗುತ್ತಾರೆ. ಕನ್ನಡದ ಖ್ಯಾತ ನಟಿ ಆಶಿಕಾ ರಂಗನಾಥ್​ ಅವರ ಅನುಬಂಧ ಆವರ್ಡ್ ಗೆ ಮಾಡಿದ‌ ಡ್ಯಾನ್ಸ್ ಗಮನ ಸೆಳೆಯುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಆಶಿಕಾ ರಂಗನಾಥ್​ ಅವರು ಸಕ್ರಿಯರಾಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 16 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಾರೆ. ಆಶಿಕಾ ರಂಗನಾಥ್ ಸದ್ಯ ಗ್ಲಾಮರಸ್ ಕಿಕ್ ಅನ್ನೆ ಕೊಡ್ತಿದ್ದಾರೆ.

ತಮ್ಮ ಸಹಜ ಸೌಂದರ್ಯದಿಂದಲೇ ಇಲ್ಲಿ ಗಮನ ಸೆಳೆಯೋ ಕೆಲಸವನ್ನೂ ಮಾಡಿದ್ದಾರೆ. ಆದರೆ ಸಾಮಾನ್ಯವಾಗಿ ಹೀರೋಯಿನ್​ಗಳು ಆವರ್ಡ್ಸ್ ಡ್ಯಾನ್ಸ್ ನಲ್ಲಿ ಕಾಣಿಸಿಕೊಳ್ಳೋದು ಕಡಿಮೆ ಆದರೆ ಆಶಿಕಾ ಬೋಲ್ಡ್ ಆಗಿ ನೃತ್ಯ ಮಾಡಿದ್ದಾರೆ.ಮದಗಜ ಚಿತ್ರದ ನಾಯಕಿ ನಟಿ ಆಶಿಕಾ ರಂಗನಾಥ್ ತುಂಬಾ ಖುಷಿಯಲ್ಲಿದ್ದಾರೆ. ಇವರ ಈ ಖುಷಿಗೆ ಸೈಮಾ ಅವಾರ್ಡ್ ಬಂದಿರೋದೇ ಕಾರಣ.

ತುಂಬಾ ಹಿಂದೇನೆ ಪ್ರಶಸ್ತಿ ಬರುತ್ತದೆ ಅಂತಲೂ ನಿರೀಕ್ಷೆ ಮಾಡಿದ್ದರು. ಆದರೆ ಸ್ಪರ್ಧೆಯ ಮಧ್ಯೆ ಆಶಿಕಾ ರಂಗನಾಥ್ ಅಭಿನಯಿಸಿದ ಪಾತ್ರಗಳಿಗೆ ಪ್ರಶಸ್ತಿ ಏನೂ ಸಿಕ್ಕಿರಲಿಲ್ಲ. ಈಗ ಪ್ರಶಸ್ತಿ ಬಂದಿರೋದು ತುಂಬಾ ಸಂತೋಷ ತಂದಿದೆ. ಪ್ರಶಸ್ತಿ ಕೈಯಲ್ಲಿ ಹಿಡಿದಾಗ ಇವರಿಗೆ ಆದ ಖುಷಿಗೆ ಪಾರವೇ ಇಲ್ಲ. ಆ ಕ್ಷಣ ಇವರಿಗೆ ಅದ್ಭುತವೇ ಸರಿ. ಇದನ್ನೆಲ್ಲ ಹೇಳ್ತಾ ಹೇಳ್ತಾ ಆಶಿಕಾ ಇತರ ವಿಷಯಗಳನ್ನು ಜೊತೆಗೆ ಹಂಚಿಕೊಂಡಿದ್ದರು.

ಸ್ಟಾರ್​ ನಟರ ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆ ಆಗುವ ಮೂಲಕ ಅವರು ಸ್ಯಾಂಡಲ್​ವುಡ್​ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಪರಭಾಷೆಯಿಂದಲೂ ಅವರಿಗೆ ಡಿಮ್ಯಾಂಡ್​ ಇದೆ. ಕನ್ನಡ ಚಿತ್ರರಂಗದಲ್ಲಿ ಆಶಿಕಾ ರಂಗನಾಥ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಈಗಾಗಲೇ ಅವರು ವಿಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಹಲವು ಆಫರ್​ಗಳು ಅವರ ಕೈಯಲ್ಲಿವೆ. ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಆಶಿಕಾ ರಂಗನಾಥ್ ಅವರು ಸೋಶಿಯಲ್​ ಮೀಡಿಯಾ ಬಳಸುತ್ತಾರೆ.

ತಮ್ಮ ದಿನಚರಿ ಹಾಗೂ ಸಿನಿಮಾಗಳ ಬಗ್ಗೆ ಅವರು ಆಗಾಗ ಅಪ್​ಡೇಟ್​ ನೀಡುತ್ತಾರೆ. ಪವನ್​ ಒಡೆಯರ್​ ನಿರ್ದೇಶನದ ರೇಮೋ ಚಿತ್ರಕ್ಕೆ ಆಶಿಕಾ ನಾಯಕಿ. ಸಿಂಪಲ್’​ ಸುನಿ ನಿರ್ದೇಶನ ಮಾಡುತ್ತಿರುವ ಗತ ವೈಭವ ಚಿತ್ರದಲ್ಲೂ ಆಶಿಕಾ ನಟಿಸುತ್ತಿದ್ದಾರೆ. ಈ ಎಲ್ಲ ಸಿನಿಮಾಗಳ ಮೇಲೆ ನಿರೀಕ್ಷೆ ಇದೆ.​ ಸದ್ಯ ಇವರು ಇಷಾನ್ ಜೊತೆಗಿನ ರೆಮೋ ಕಂಪ್ಲೀಟ್ ಆಗಿದೆ. ಪುನೀತ್ ಪಿಆರ್​ಕೆ ಸಂಸ್ಥೆಯ ವೋಟ್ ಚಿತ್ರವೂ ರಿಲೀಸ್​ಗೆ ರೆಡಿ ಇದೆ.

ಅಥರ್ವ ಜೊತೆಗಿನ ತಮಿಳು ಸಿನಿಮಾ ರಿಲೀಸ್ ಗೆ ಬಂದಿದೆ. ಸದ್ಯ ಆಶಿಕಾ ರಂಗನಾಥ್ ಅವರು ಫೇಮಸ್ ಆಗಲು ಆಗಾಗ ಫೋಟೋ ಶೂಟ್ ಅನ್ನು ಅಭಿಮಾನಿಗಳಿಗಾಗಿ ಹರಿ ಬಿಡುತ್ತಾರೆ ಇತ್ತೀಚೆಗಿನ ಒಂದು ಫೋಟೋ ಸಕತ್ ವೈರಲ್ ಆಗಿತ್ತು.. ಅದರಲ್ಲಿ ಆಶಿಕಾ ಅವರು ತುಂಬಾ ಹಾಟ್ ಮತ್ತು ಬೋಲ್ಡ್ ಲುಕ್ ನಲ್ಲಿ ಮಿಂಚಿದ್ದರು. ಲುಕ್ ನಲ್ಲಿಯೇ ಕಿಕ್ ನೀಡುವ ಮೈಮಾಟ ಎಂತವರನ್ನಾದರೂ ತಲೆ ಕೆಡಿಸುವುದರಲ್ಲಿ ಅನುಮಾನವಿಲ್ಲ. ಅದೇ ರೀತಿ ಆಶಿಕಾ ರಂಗನಾಥ್ ಅವರ ಅನುಬಂದ ಆವರ್ಡ್ ಬೋಲ್ಡ್ ಡ್ಯಾನ್ಸ್ ವೀಡಿಯೋ ವೈರಲ್ ಆಗಿದೆ.

ಸಹಜ ಸೌಂದರ್ಯದಿಂದಲೇ ಇಲ್ಲಿ ಗಮನ ಸೆಳೆಯೋ ಕೆಲಸವನ್ನೂ ಮಾಡಿದ್ದಾರೆ. ಆಶಿಕಾ ರಂಗನಾಥ್ ಇಲ್ಲಿ ಬೋಲ್ಡ್ ಕಾಣಿಸಿಕೊಂಡು ಸಿನಿ ಪ್ರಿಯರಿಗೆ ಹಾಗೂ ಸಂಗೀತ ಪ್ರೇಮಿಗಳಿಗೆ ಒಂದು ರೀತಿ ಹೊಸ ಕಿಕ್ ಅನ್ನೇ ಕೊಡ್ತಾಯಿದ್ದು ತಮ್ಮ ವಿಶಿಷ್ಟ ನಗು ಹಾಗೂ ಚೆಲುವಿನಿಂದ ಆಶಿಕಾ ಇಲ್ಲೂ ಯುವ ಮನಸುಗಳಲ್ಲಿ ಗ್ಲಾಮರಸ್ ನಶೆ ಏರಿಸಿದೆ.