ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಚಿರತೆ ಹೀಗೆ ಮಾಡುತ್ತೆ ಅಂತ ಯಾರು ಅಂದುಕೊಂಡಿರಲಿಲ್ಲ…ನೋಡಿ ವಿಡಿಯೋ

71,098

ಸಾಮಾನ್ಯವಾಗಿ ಚಿರತೆಯನ್ನು ತುಂಬಾ ಕ್ರೂರ ಪ್ರಾಣಿ ಎಂದು ಹೇಳಲಾಗುತ್ತದೆ. ಚಿರತೆ ನೀಡುವ ಒಂದೇ ಒಂದು ಹೊಡೆತ ಜೀವವನ್ನೇ ತೆಗೆಯುತ್ತದೆ ಎಂದು ಹೇಳಲಾಗುತ್ತದೆ. ಚಿರತೆ ಮತ್ತು ಇತರೆ ಪ್ರಾಣಿಗಳ ಮಧ್ಯೆ ಕಾನನದಲ್ಲಿ ನಡೆಯುವ ಹಲವು ವಿಡಿಯೋಗಳು ವೈರಲ್ ಆಗುತ್ತವೆ ಹಾಗೂ ಪ್ರಾಣಿಗಳು ಹೇಗೆ ತಮ್ಮ ಪ್ರಾಣ ರಕ್ಷಿಸಿಕೊಳ್ಳುತ್ತವೆ ಎಂಬುದರ ಕುರಿತು ಹಲವಾರು ವಿಡಿಯೋಗಳಿವೆ. ಇಂತಹ ಬಹತೇಕ ವಿಡಿಯೋಗಳಲ್ಲಿ ಚಿರತೆಯೇ ಮೇಲುಗೈಸಾಧಿಸುವುದನ್ನು ನೀವು ಗಮನಿಸಬಹುದು.

ಯಾವುದೇ ಪ್ರಾಣಿಯೂ ಮನುಷ್ಯನಿಗೆ ಅಪಾಯ ಮಾಡಲು ಬಂದರೆ ಅದನ್ನು ಕೊಲ್ಲುವುದಕ್ಕೆ ಅನುಮತಿ ಇದೆ. ಅಷ್ಟು ಅಪಾಯಕಾರಿ ಆದ ನಂತರ ಅವುಗಳನ್ನು ಪಳಗಿಸುವುದೋ ಹಾಗೇ ಇರಲು ಬಿಡುವುದೋ ಅಪಾಯಕಾರಿ ಎಂಬುದು ಅದರರ್ಥ.

ವನ್ಯಜೀವಿಗಳು ಆದಷ್ಟು ಮನುಷ್ಯರಿಂದ ದೂರವಿರಲು ಬಯಸುತ್ತವೆ. ಆದರೆ ಇಲ್ಲೊಂದು ಘಟನೆ ನಿಜಕ್ಕೂ ಆಶ್ಚರ್ಯ ಎನಿಸುತ್ತೆ ನೋಡಿ ವಿಡಿಯೋ. ಸಾಮಾನ್ಯವಾಗಿ ಈ ಚಿರತೆ ಒಂಟಿ ಜೀವಿಗಳು. ಹಲಿನಿನ ಸಮಯಕ್ಕಿಂತ ಇರುಳಿನ ಸಮಯದಲ್ಲಿ ಚಿರತೆಯ ಚಟುವಟಿಕೆಗಳು ಹೆಚ್ಚಾಗಿರುತ್ತದೆ.

ಚಿರತೆಗಳು ಸರಾಗವಾಗಿ ಮರಗಳನ್ನು ಹತ್ತ ಬಲ್ಲವು ಹಾಗೇಯೇ ಒಂದು ಗಂಟೆಗೆ 58 ಕಿಲೋಮೀಟರ್ ವೇಗವಾಗಿ ಓಡಬಲ್ಲವು. ಇವುಗಳಿಗಿಂತ ನಿಗೂಢ ಪ್ರಾಣಿ ಬೇರೆ ಇಲ್ಲವೇ ಇಲ್ಲ. ಹುಲಿಯ ಹಾವ ಭಾವಗಳನ್ನು ಊಹಿಸಬಹುದು, ಆದರೆ ಚಿರತೆಯ ಹಾವಭಾವಗಳನ್ನು ಊಹಿಸುವುದು ಅಸಾಧ್ಯ.