ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮಂಟಪದಲ್ಲೇ ಮದುಮಗಳ ಡಾನ್ಸ್ ನೋಡಿ…ಚಿಂದಿ ವಿಡಿಯೋ

3,447

ಸಾಮಾನ್ಯವಾಗಿ ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕಣ್ಣಿಗೆ ಕಾಣುವ ವಿಡಿಯೋಗಳು ನಮ್ಮ ಮನಸ್ಸಿನಲ್ಲಿ ಒಂದು ರೀತಿಯ ಖುಷಿ ಹಾಗೂ ಮುಖದಲ್ಲಿ ಮುಗುಳುನಗೆ ಮೂಡಿಸುತ್ತವೆ. ಹೌದು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೂಡ ಅಂತರ್ಜಾಲ ಅಥವಾ ಸಾಮಾಜಿಕ ಜಾಲತಾಣದ ಮೇಲೆ ಅವಲಂಬಿತವಾಗಿದ್ದು ಇಲ್ಲಿ ಕಂಡು ಬರುವ ಅನೇಕ ವೀಡಿಯೊಗಳನ್ನು ನೋಡುತ್ತಾ ಕಣ್ಣಿಗೆ ರಸದೌತಣವನ್ನು ನೀಡಿಕೊಳ್ಳುತ್ತಿದ್ದೇವೆ.

ಹೌದು ಇದರಲ್ಲಿ ಏನು ಸಿಗುವುದಲ್ಲ ಹೇಳಿ? ಕೇವಲ ನಮ್ಮ ಬೆರಳ ತುದಿಯಲ್ಲಿಯೇ ಪ್ರಪಂಚವನ್ನು ಒಂದು ಸುತ್ತು ಹೊಡೆದುಕೊಂಡು ಬರಬಹುದು. ಅದರಲ್ಲಿಯೂ ಲಾಕ್ ಡೌನ್ ಸಮಯದಲ್ಲಂತೂ ದಶಕಗಳ ಹಿಂದೆ ಹಂಚಿಕೊಂಡಿದ್ದ ವಿಡಿಯೋ ಎಲ್ಲೆಲ್ಲೂ ವೈರಲ್ ಆಗುತ್ತಿದ್ದು ಪ್ರತಿಯೊಬ್ಬರ ಮನ ತಣಿಸಿದ್ದವು.

ಸದ್ಯ ಇದೀಗ ಯುವ ಪೀಳಿಗೆಗಳು ಟಿಕ್ ಟಾಕ್ ವಿಡಿಯೋ ಗಳನ್ನು ಮಾಡುವ ಟ್ರೆಂಡ್ ಸೆಟ್ ಮಾಡಿ ಕೊಂಡಿದ್ದು ಬರುಬರುತ್ತಾ ಸಾಕಷ್ಟು ಜನಕ್ಕೆ ಇದು ಬೇಸರ ಎಂದೆನಿಸುತ್ತಿದೆ.ಸದ್ಯ ಇದೀಗ ಕಾಮಿಡಿ ವಿಡಿಯೋಗಳು ಫ್ರ್ಯಾಂಕ್ ವೀಡಿಯೊಗಳು ಅಥವಾ ತಮ್ಮ ಸಾಕುಪ್ರಾಣಿಗಳ ಜೊತೆ ಆಟವಾಡುತ್ತಿರುವ ವೀಡಿಯೊ ಗಳೆಲ್ಲವನ್ನು ಜನಸಾಮಾನ್ಯರು ಹೆಚ್ಚಾಗಿ ಇಷ್ಟ ಪಡುತ್ತಿದ್ದು ಸಾಕಷ್ಟು ಮಂದಿ ಇದೇ ರೀತಿಯ ವೀಡಿಯೊವನ್ನೇ ಪ್ಲಾನ್ ಮಾಡುತ್ತಿದ್ದಾರೆ.

ಇದೆಲ್ಲದರ ನಡುವೆ ಇದೀಗ ಮತ್ತೊಂದು ರೀತಿಯಾ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು ಅನೇಕರು ಕೂಡಾ ಇದೇ ರೀತಿ ಮಾಡುವುದಕ್ಕೆ ಮುಂದಾಗಿದ್ದಾರೆ.ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೂಡ ಬಹಳ ವಿಜೃಂಭಣೆಯಿಂದ ವಿವಾಹವಾಗುವುದನ್ನು ಇಷ್ಟ ಪಡುತ್ತಿದ್ದು ಸಿಕ್ಕಾಪಟ್ಟೆ ಹಣವನ್ನು ಖರ್ಚು ಮಾಡಿ ದೊಡ್ಡ ದೊಡ್ಡ ವಿವಾಹ ಮಂಟಪಗಳಲ್ಲಿ ಅದ್ಧೂರಿಯಾಗಿ ವಿವಾಹವಾಗುತ್ತಿದ್ದಾರೆ. ಅದರಲ್ಲಿಯೂ ಪ್ರೇಮವಿವಾಹಗಳು ಎಂದರೆ ಕೇಳಬೇಕೆ? ಅಲ್ಲಿ ಸಂಭ್ರಮಗಳು ದುಪ್ಪಟ್ಟು ಹೆಚ್ಚಾಗಿ ಇರುತ್ತದೆ ಅಂತಾನೇ ಹೇಳಬಹುದು.

ವಧು ವರರ ವಸ್ತ್ರಗಳಿಂದ ಹಿಡಿದು ಅವರು ಧರಿಸುವ ಒಡವೆಗಳು ಉಪಾಹಾರಗಳು ಕುಳಿತುಕೊಳ್ಳುವ ಹಾಸನ ಹೂಮಾಲೆಗಳು ಎಲ್ಲವೂ ಕೂಡ ವಿಶೇಷವಾಗಿ ವಿಜೃಂಭಣೆಯಿಂದಲೇ ಕೂಡಿರುತ್ತವೆ.
ಇದೆಲ್ಲದರ ಜೊತೆಗೆ ವಿವಾಹದಲ್ಲಿ ಗಂಡು ಹೆಣ್ಣು ನೃತ್ಯ ಮಾಡುವ ವೀಡಿಯೋ ಇದೀಗ ಭಾರತಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.

ಹೌದು ಸಾಕಷ್ಟು ಮಂದಿ ವಿವಾಹ ದಿನದ ಒಂದು ತಿಂಗಳ ಮುಂಚೆಯೇ ವಿಶೇಷವಾಗಿ ನೃತ್ಯ ಮಾಡುವುದನ್ನು ಪ್ಲ್ಯಾನ್ ಮಾಡಿಕೊಂಡು ಪ್ರತಿ ದಿನ ಇದಕ್ಕಾಗಿ ರಿಯಲ್ ಸೆಲ್ ಗಳನ್ನು ಕೂಡ ಮಾಡಿ ಅದ್ಭುತವಾಗಿ ನೃತ್ಯವನ್ನು ಕಲಿತು ವಿವಾಹದ ಮಂಟಪದಲ್ಲಿ ಅನಾವರಣಗೊಳಿಸುತ್ತಾರೆ.

ಈಗಾಗಲೇ ಮದುವೆ ಮಂಟಪಕ್ಕೆ ಪಾದಾರ್ಪಣೆ ಮಾಡುತ್ತಿದ್ದ ಹುಡುಗನನ್ನು ತನ್ನ ಸ್ನೇಹಿತರ ಜೊತೆ ಮದುವೆಯಾಗುವ ಹುಡುಗಿ ವಿಶೇಷ ರೀತಿಯಲ್ಲಿ ಸಿನಿಮಾ ಹಾಡುಗಳಿಗೆ ತನ್ನದೇ ಆದ ಶೈಲಿಯಲ್ಲಿ ನೃತ್ಯ ಮಾಡುತ್ತಿರುವ ವೀಡಿಯೋಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದಯ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ನೀವು ನಿಶ್ಚಿತಾರ್ಥದ ವಿಶೇಷ ಬ್ರೈಡ್ ಡ್ಯಾನ್ಸ್ ನೋಡಬಹುದು.