Video: ಮರದ ಕೊಂಬೆಯಲ್ಲಿ ನಿಂತು ಘರ್ಜಿಸುತ್ತಿರುವ ಪ್ರಾಣಿ, ಜೀವ ಕೈಯಲ್ಲಿಡಿದು ನಿಂತಿರುವ ವ್ಯಕ್ತಿ, ಇಲ್ಲಿದೆ ನೋಡಿ ವಿಡಿಯೋ
ಮನುಷ್ಯ ಎಂದಮೇಲೆ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಭಯವಾಗುತ್ತೆ. ಈ ಭಯವು ವಿಭಿನ್ನ ವಿಷಯಗಳಿಂದ ಇರಬಹುದು. ಪ್ರಾಣಿಗಳಿಗೆ ಸಂಬಂಧಿಸಿದಂತೆ, ಹೆಚ್ಚಿನ ಜನರು ಕೆಲವು ಪ್ರಾಣಿಗಳ ಬಗ್ಗೆ ಭಯವನ್ನು ಹೊಂದಿರುತ್ತಾರೆ. ಅದು ಶಾರ್ಕ್ ಗಳ ಭಯವಾಗಿರಬಹುದು ಅಥವಾ ತೆವಳುವ ಕೀಟಗಳಾಗಿರಬಹುದು. ಎಲ್ಲಾ ಗಾತ್ರದ ಪ್ರಾಣಿಗಳು ಅಪಾಯಕಾರಿಯಾಗಬಹುದು. ಸಣ್ಣ ಪ್ರಾಣಿಗಳು ಮಾರಣಾಂತಿಕವಾಗಿರೋದಿಲ್ಲ ಎಂದು ಹೇಳುವುದು ಅಸಾಧ್ಯ. ಜೀವ ಜಗತ್ತಿನಲ್ಲಿ ಪ್ರತಿಯೊಂದು ಜೀವಿಗಳಲ್ಲಿ ಆಕಾರ ಗಾತ್ರದಲ್ಲಿ ಬದಲಾವಣೆಗಳು ಇವೆ. ಇನ್ನು ಈ ಜೀವ ಜಗತ್ತಿನಲ್ಲಿ ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ರೀತಿಯಲ್ಲಿ ಬೇರೆ ಬೇರೆ ಜೀವಿಯನ್ನು ಅವಲಂಬಿಸಿಕೊಂಡು ಬದುಕುತ್ತವೆ.
ಈ ಮನುಷ್ಯರಂತೆ ಪ್ರಾಣಿಗಳು ಕೂಡ ಅವಲಂಬಿ ಜೀವಿಗಳೇ, ಆದರೆ ಮನುಷ್ಯರಂತೆ ಸಂಬಂಧಗಳು, ಭಾವನಾತ್ಮಕ ಬೆಸುಗೆ, ಬದುಕಿನ ಕುರಿತು ಯೋಚನೆ ಈ ಪ್ರಾಣಿಗಳಿಗೆ ಇಲ್ಲ. ಹೀಗಾಗಿ ಒಂದಲ್ಲ ಒಂದು ರೀತಿಯಲ್ಲಿ ಆಹಾರಕ್ಕಾಗಿ ಈ ತರಹ ಪ್ರಾಣಿಗಳನ್ನು ಸಹಜವಾಗಿಯೇ ಅವಲಂಬಿಸಿರುತ್ತದೆ. ಹೌದು, ಪ್ರಾಣಿಗಳು ಮರಿಗಳನ್ನು ಪ್ರೀತಿಸಿ, ಒಂದು ಹಂತಕ್ಕೆ ಬಂದ ನಂತರ ಬಿಟ್ಟು ಬಿಡುತ್ತದೆ. ಆದರೆ ಮನುಷ್ಯರಂತೆ ಭಾವನೆಗಳು ಇದ್ದರೂ ಕೂಡ, ಹೋಲಿಕೆ ಮಾಡಿದಾಗ ಮನುಷ್ಯನಿಗಿಂತ ಅಲ್ಪ ಮಟ್ಟಿಗೆ ಇದೆ. ಅಷ್ಟೇ ಅಲ್ಲದೇ ಮನುಷ್ಯ ಪ್ರಾಣಿಗಳನ್ನು ಕಂಡೊಡನೆ ಭಯ ಪಡುತ್ತಾನೆ. ಹಾಗಾದರೆ ಇಲ್ಲೊಂದು ಭಯ ಹುಟ್ಟಿಸುವ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋ ನೋಡಿದರೆ ಎಂತಹವರಿಗೆ ಆದರೂ ಒಂದು ಕ್ಷಣ ಮೈ ಜುಮ್ ಎನ್ನದೆ ಇರದು. ಈ ವಿಡಿಯೋದಲ್ಲಿ ಅಂತಹದ್ದೇನಿದೆ ಎನ್ನುವುದಕ್ಕೆ ಇಲ್ಲಿದೆ ಉತ್ತರ.
ಪ್ರಕೃತಿಯೂ ಆಹಾರಸರಪಳಿಯನ್ನು ಎಲ್ಲಾ ಜೀವಿಗಳಿಗೂ ಹಾಕಿದೆ. ಆಹಾರಕ್ಕಾಗಿಯಾದರೂ ಒಂದು ಜೀವಿಯನ್ನು ಇನ್ನೊಂದು ಜೀವಿಯನ್ನು ಅವಲಂಬಿಸಿ ಬದುಕಲೇ ಬೇಕು, ಇದು ಅನಿವಾರ್ಯ ಕೂಡ. ಆಹಾರ ಸರಪಳಿಯಲ್ಲಿ ಒಂದು ಜೀವಿಯನ್ನು ಇನ್ನೊಂದು ಬದುಕುತ್ತದೆ. ಇನ್ನು, ಆಹಾರಕ್ಕಾಗಿ ಇನ್ನೊಂದು ಜೀವಿಯನ್ನು ಭೇಟಿಯಾಡುವುದನ್ನು ನೋಡುತ್ತೇವೆ. ಪ್ರಕೃತಿ ಹಾಕಿಕೊಂಡ ಕೆಲವೊಂದು ನಿಯಮವನ್ನು ಮುರಿಯುವ ಹಾಗೆ ಇಲ್ಲ. ಹೊಟ್ಟೆ ತುಂಬಿಸಿಕೊಳ್ಳಲ್ಲೂ ಬೇಟೆಯಾಡಲೇ ಬೇಕು. ಅದೇನೇ ಇರಲಿ ಪ್ರತಿಯೊಂದು ಜೀವಿಗಳು ತನ್ನದೇ ಆಕಾರ ಗಾತ್ರವನ್ನು ಹೊಂದಿದೆ. ಆದರೆ ಈ ಮನುಷ್ಯ ಕ್ರೂರ ಪ್ರಾಣಿಗಳನ್ನು ಕಂಡಾಗ ಭಯ ಪಡುತ್ತಾನೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಮರ ಏರಿದ್ದಾನೆ. ಆತನು ಏರಿದ ಮರದ ಪಕ್ಕದ ಮರದ ರೆಂಬೆಯಲ್ಲಿ ಕ್ರೂರ ಪ್ರಾಣಿಯೊಂದು ನಿಂತುಕೊಂಡಿದೆ. ಆ ಕ್ಷಣಕ್ಕೆ ಆ ಪ್ರಾಣಿಯನ್ನು ನೋಡಿ ಜೀವ ಕೈಗೆ ಬಂದಿದೆ. ಹೌದು, ಪ್ರಾಣಿಯನ್ನು ನೋಡಿ, ಕೆಳಗಿಳಿಯಲು ಪ್ರಯತ್ನ ಪಟ್ಟಿದ್ದಾನೆ. ಆದರೆ ಆತನನ್ನು ನೋಡಿ ಆ ಪ್ರಾಣಿ ಘರ್ಜಿಸುತ್ತಿವೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಭಯಾನಕ ವಿಡಿಯೋ ನೋಡಲು ಈ ಕೆಳಗಿನ ವಿಡಿಯೋ ನೋಡಿ.
Video: https://www.facebook.com/reel/416500650595077