ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮನೆ ಹೇಗಿದೆ ಎಂದು ತೋರಿಸುವಾಗ ಸೋನು ಗೌಡ ಯಡವಟ್ಟು..ಚಿಂದಿ ವಿಡಿಯೋ

47,121

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿ ಮಾಡಿದ ವ್ಯಕ್ತಿ ಎಂದರೆ ಅದು ಸೋನು ಶ್ರೀನಿವಾಸ್ ಗೌಡ. ಹೌದು ಒಂದು ಕಾಲದಲ್ಲಿ ಸೋನು ಶ್ರೀನಿವಾಸ್ ಗೌಡ ರವರ ವಿಡಿಯೋ ಅಂದರೆ ಸಾಕು ಪಡ್ಡೆ ಹುಡುಗರು ನಿಜಕ್ಕೂ ಕೂಡ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದರು.

ಅಷ್ಟು ಫೇಮಸ್ ಆಗಿದ್ದರು.  ಇನ್ನು ಟ್ರೋಲರ್ ಗಳಿಗಂತು ಸೋನು ಶ್ರೀನಿವಾಸ್ ಗೌಡ ಎಂದರೆ ಎಲ್ಲಿಲ್ಲದ ಪ್ರೀತಿ ಅಂತಾನೆ ಹೇಳಬಹುದು. ಸೋನು ಶ್ರೀನಿವಾಸ್ ಗೌಡ ಹಾಡಿದರು ಸಹ ಟ್ರೋಲ್ ಮಾಡುತ್ತಿದ್ದರು ಮಾತನಾಡಿದರು ಕೂಡ ಟ್ರೋಲ್ ಮಾಡುತ್ತಿದ್ದರು. ಅಷ್ಟೇ ಯಾಕೆ ಅವರು ಸಮಾಜಿಕ ಜಾಲತಾಣಗೆ ಬರುತ್ತಿದ್ದಾರೆ ಅಂದರೆ ಯಾವುದಾದರೂ ಒಂದು ವಿಚಾರಕ್ಕೆ ಟ್ರೋಲ್ ಮಾಡುತ್ತಿದ್ದರು. ಹೌದು ಹೀಗೆ ಒಟ್ಟಾರೆಯಾಗಿ ಹೇಳುವುದಾದರೆ ಒಂದಲ್ಲ ಒಂದು ವಿಚಾರಕ್ಕೆ ಸದಾ ಕಾಲ ಸುದ್ದಿಯಲ್ಲಿ ಇದ್ದಂತಹ ವ್ಯಕ್ತಿ ಅಂದರೆ ಅದು ಸೋನು ಶ್ರೀನಿವಾಸ್ ಗೌಡ.

 

ಇನ್ನು ಓಟಿಟಿಯಲ್ಲಿ ಆರಂಭವಾಗಿದ್ದ ಮಿನಿ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಸಹ ಸೋನು ಶ್ರೀನಿವಾಸ ಗೌಡ ಅವರು ಮೂರನೇ ಕಂಟೆಸ್ಟೆಂಟ್ ಆಗಿ ದೊಡ್ಡ ಮನೆಗೆ ಕಾಲಿಟ್ಟು ಹವಾ ಎಬ್ಬಿಸಿದ್ದರು. ಸೋಶಿಯಲ್ ಮೀಡಿಯಾ ದಿಂದಲೇ ಫೇಮಸ್ ಆದಂತಹ ಇವರು ಬಿಗ್ ಬಾಸ್ ಮನೆಗೆ ಬಂದಿದ್ದು ನಿಜಕ್ಕೂ ಅಚ್ಚರಿಯ ಸಂಗತಿ ಅಂತಾನೆ ಹೇಳಬಹುದು.

ಸದ್ಯ ಬಿಗ್ ಬಾಸ್ ಬನೆಗೆ ಬರುವುದಕ್ಕಿಂತ ಮೊದಲು ಸೋನು ಶ್ರೀನಿವಾಸ್ ಕೂಡ ಅವರು ಯೌಟ್ಯೂಬ್ ಚಾನೆಲ್ ಒಂದರಲ್ಲಿ ತಮ್ಮ ಕುಟುಂಬಸ್ಥರ ಪರಿಚಯವನ್ನು ಮಾಡಿಕೊಟ್ಟಿದ್ದು ಅಷ್ಟೇ ಅಲ್ಲದೆ ತಾವು ವಾಸ ಮಾಡುವಂತಹ ಮನೆ ಮತ್ತು ತಮ್ಮ ಕುಟುಂಬದಲ್ಲಿ ಇರುವಂತಹ ಸದಸ್ಯರ ಹೆಸರು ಹಾಗೂ ಅವರ ಹಿನ್ನೆಲೆಯನ್ನು ಕೂಡ ಹೇಳಿಕೊಂಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಲೇಖನಿಯ ಕೆಳಗೆ ತಾವು ಈ ವಿಡಿಯೋ  ನೋಡಬಹುದು.

 

ಸೋನು ಶ್ರೀನಿವಾಸ್ ಗೌಡ ಅವರಿಗೆ ಒಬ್ಬ ಸಹೋದರ ಇದ್ದು ಆತನ ಹೆಸರು ಸಾಗರ.ಇನ್ನು ಇವರ ಮನೆಯಲ್ಲಿ ಪುಟ್ಟದಾದಂತಹ ನಾಯಿ ಮರಿ  ಒಂದಿದ್ದು ಇದನ್ನು ಬ್ರೀಜಿ ಎಂಬ ಹೆಸರಿನಿಂದ ಕರೆಯುತ್ತಾರೆ. ಹೌದು ಈ ನಾಯಿಮರಿ ಅಂದರೆ ಸೋನು ಶ್ರೀನಿವಾಸ್ ಗೌಡಗೆ ಬಹಳನೇ ಪ್ರೀತಿಯಿದ್ದು ಇನ್ನು ಇವರ ತಾಯಿ ಮನೆಯಲ್ಲಿಯೇ ಹೌಸ್ವೈಫ್ ಆಗಿ ಇದ್ದು ತಂದೆಯು ಕೂಡ ಇದ್ದಾರೆ.

ಮನೆಯ ಸುತ್ತಲಿನ ವಿಡಿಯೋವನ್ನು ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ.ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಸೋನು ಶ್ರೀನಿವಾಸ್ ಗೌಡ ಸಾಲುಸಾಲು ಸಂದರ್ಶನದಲ್ಲಿ ಕಾಣಿಸಿಕೊಳ್ಳುತ್ತಿದ್ದು ಈ ವೇಳೆ ಸೋಷಿಯಲ್ ಮೀಡಿಯಾದಿಂದ ಎಷ್ಟು ಹಣ ದುಡಿಯುತ್ತಿದ್ದೇನೆ ಎಂಬುದನ್ನ ಬಹಿರಂಗಪಡಿಸಿದ್ದಾರೆ.

ಹೌದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ಸೋನು ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಹಾಗೂ ಪ್ರಮೋಷನ್ ಮಾಡುವ ಮೂಲಕ ತಿಂಗಳಿಗೆ 3ಲಕ್ಷ ಹಣ ನೀಡಿದ್ದೇನೆ ಎಂಬುದನ್ನ ಬಹಿರಂಗಪಡಿಸಿದ್ದಾರೆ. ಸದ್ಯ ಈಕೆಯ ಸಂಭಾವನೆ ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ ಅಂತಾನೆ ಹೇಳಬಹುದು.