ಬಿಗ್ಬಾಸ್ ಮನೆಯಿಂದ ಹೊರಬಂದ ಅರುಣ್ ಸಾಗರ್ ಗೆ ಸಿಗ್ತು ಯಾರು ಪಡೆಯದ ಸಂಭಾವನೆ.ಸದ್ಯ ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿರುವ ಹಾಗೂ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಭಾವನಾ ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವಾರು ಪ್ರಮುಖ ಕಲಾವಿದರು ಕಾಣಿಸಿಕೊಂಡಿರುವ ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿ ಗುಡ್ಡ ಎಂದು ಸಿನಿಮಾದ ಚಿತ್ರೀಕರಣ ಸದ್ಯ ಈಗಾಗಲೇ ಮುಗಿದಿದ್ದು ಚಿತ್ರ ಅತಿ ಶೀಘ್ರದಲ್ಲೇಯೇ ಬಿಡುಗಡೆ ಕಾಣಲಿದ್ದು ಚಿತ್ರದ ಪ್ರಮೋಷನ್ ಕಾರ್ಯ ಕೂಡ ಭರ್ಜರಿಯಾಗಿ ನಡೆಯುತ್ತಿದೆ.
ಇನ್ನು ನಟ ಧನಂಜಯ್ ಕೇವಲ ನಾಯಕನಟನಾಗಿ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ನಿರ್ಮಾಪಕಿಯಾಗಿ ಕೂಡ ಚಿತ್ರರಂಗದಲ್ಲಿ ಒಳ್ಳೊಳ್ಳೆ ಸಿನಿಮಾಗಳನ್ನು ನೀಡುತ್ತಿದ್ದಾರೆ. ಹೌದು ಡಾಲಿ ಧನಂಜಯ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಜಮಾಲಿಗುಡ್ಡ ಸಿನಿಮಾ ವಿಶೇಷ ಕಥಾಂದರವನ್ನು ಹೊಂದಿರಲಿದೆ ಎನ್ನುವುದನ್ನು ಈಗಾಗಲೇ ಅದರ ವಿಡಿಯೋ ತುಣುಕುಗಳನ್ನ ನೋಡಿದರೆ ತಿಳಿಯುತ್ತದೆ ಎಂದೇ ಹೇಳಬಹುದಾಗಿದೆ. ಇನ್ನು ಡಾಲಿ ಧನಂಜಯ್ ಅವರ ಜಮಾಲಿ ಗುಡ್ಡ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವ ಭಾವನ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ನಟಿ ಭಾವನ ಭರತನಾಟ್ಯ ನೃತ್ಯಗಾರ್ತಿ ಕೂಡ ಆಗಿದ್ದು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಹಲವಾರು ಸೂಪರ್ ಹಿಟ್ ಯಶಸ್ವಿ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಹಾಗೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಅಚ್ಚ ಕನ್ನಡದ ಭಾಷೆಯ ಬಳಸುವಿಕೆಯ ಮೂಲಕವೂ ಕನ್ನಡಿಗರಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ ಎನ್ನಬಹುದು.ಇನ್ನು ಜಮಾಲಿ ಗುಡ್ಡ ಸಿನಿಮಾದ ಮೇಕಿಂಗ್ ವಿಡಿಯೋ ಹೊರಬಂದಿದ್ದು ಇದರಲ್ಲಿ ಭಾವನ ಕಾಣಿಸಿಕೊಂಡಿರುವ ರೀತಿ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ ಎಂದರೆ ಖಂಡಿತಾ ತಪ್ಪಾಗಲಾರದು.
ಹೌದು ಸಾಮಾನ್ಯವಾಗಿ ನಟಿ ಭಾವನ ಅವರು ಸಾಂಪ್ರದಾಯಿಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಹೌದು ಆದರೆ ಮಾತ್ರ ಜಮಾಲಿ ಗುಡ್ಡ ಸಿನಿಮಾದಲ್ಲಿ ಕೂಡ ಬಹುತೇಕ ಇದೇ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಕೂಡ ಕೆಲವೊಂದು ದೃಶ್ಯಗಳಲ್ಲಿ ಅತ್ಯಂತ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಮೇಕಿಂಗ್ ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಈ ವಿಡಿಯೋಗಳನ್ನು ನೋಡಿರುವ ಪ್ರತಿಯೊಬ್ಬ ಪ್ರೇಕ್ಷಕ ಕೂಡ ಮೂಗಿನ ಮೇಲೆ ಬೆರಳಿಟ್ಟಿದ್ದು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ ಎಂದು ಹೇಳಬಹುದಾಗಿದೆ.ಹೌದು ಜಮಾಲಿಗುಡ್ಡ ಸಿನಿಮಾದ ಮೇಕಿಂಗ್ ಲೇಖನಿಯ ಕೆಳಗೆ ನೋಡಬಹುದು.