ಸತ್ಯ ಸೀರಿಯಲ್ ಸಾಗರ್ ಗೆ ಉಂಗುರ ತೊಡಿಸಲು ಕಷ್ಟಪಟ್ಟ ಸಿರಿ…ಚಿಂದಿ ವಿಡಿಯೋ
sathya serial actor sagar engagement:
sathya serial actor sagar engagement: ಸದ್ಯ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಸೆಲೆಬ್ರಿಟಿಗಳು ಸಾಲು ಸಾಲಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು ಕಿರುತೆರೆ ಸೇರಿದಂತೆ ಬೆಳಿತರೆಯ ಅನೇಕ ಸೆಲೆಬ್ರಿಟಿಗಳು ಕೂಡ ಇದೀಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅದರಲ್ಲಿಯೂ ಕೂಡ ಕೆಲವರು ಈಗಾಗಲೇ ಪೋಷಕರಾಗಿದ್ದಾರೆ. ಹೌದು ಇನ್ನು ತಮಗೆಲ್ಲಾ ತಿಳಿದಿರುವಂತೆ ಇದೀಗಾಗಲೇ ಕನ್ನಡ ಕಿರುತೆರೆಯ ಹಾಗೂ ಬೆಳ್ಳಿ ತೆರೆಯ ಸಾಕಷ್ಟು ನಟ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಸದ್ಯ ಇದೀಗ ಅದೇ ಸಾಲಿನಲ್ಲಿ ಕನ್ನಡ ಕಿರುತೆರೆಯ ಖ್ಯಾತ ನಟನ ಹೆಸರು ಕೂಡ ಸೇರಲಿದೆ. ಇದೀಗ ಕನ್ನಡ ಕಿರುತೆರೆ ಲೋಕದ ಮತ್ತೊಂದು ಮದುವೆಗೆ ಸಜ್ಜಾಗಿರುವುದು ವಿಶೇಷ.
ಹೌದು ಅದು ಮತ್ಯಾರು ಅಲ್ಲ ಸತ್ಯ ಧಾರಾವಾಹಿಯ ನಟ ಸಾಗರ್ ಬಿಳಿಗೌಡ ರವರು. ಸದ್ಯ ನಟ ಸಾಗರ್ ಬ್ಯಾಚುಲರ್ ಲೈಫ್ಗೆ ಗುಡ್ ಬೈ ಹೇಳಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು ಅಂದಹಾಗೆ ಸಾಗರ್ ಕೈ ಹಿಡಿಯುತ್ತಿರುವ ಯುವತಿ ಮತ್ಯಾರು ಅಲ್ಲ ನಟಿ ಕಮ್ ಮಾಡೆಲ್ ಸಿರಿ ರಾಜು ರಚತು. ಸಾಗರ್ ಅವರು ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ ಒಂದಾದ ಜೀ ವಾಹಿನಿಯ ಸತ್ಯ ಧಾರವಾಹಿಯಲ್ಲಿ ಕಾರ್ತಿಕ್ ಎಂಬ ಪಾತ್ರದಲ್ಲಿ ಅಭಿನಯಿಸಿದ್ದು ಸದ್ಯ ಇದೀಗ ಈ ಜೋಡಿ ನವೆಂಬರ್ 18ರಂದು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸದ್ಯ ಇತ್ತೀಚಿನ ದಿನಗಳಲ್ಲಿ ಅನೇಕ ಕಿರುತೆರೆ ನಟ-ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು ಇದೀಗ ಮತ್ತೋರ್ವ ಖ್ಯಾತ ನಟ ದಾಪಂತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸತ್ಯ ದಾರವಾಹಿಯಲ್ಲಿ ಹೀರೋ ಆಗಿ ಕಾಣಿಸಿಕೊಂಡಿರುವ ಸಾಗರ್ ಅವರು ಇದೀಗ ಮದುವೆಗೆ ರೆಡಿಯಾಗಿದ್ದು ಇನ್ನು ಅವರು ಮದುವೆಯಾಗಲು ಹೊರಟಿರುವ ವಧುವಿನ ಹೆಸರು ಸಿರಿ ರಾಜು. ಸಿರಿ ಕೂಡ ಸಾಮಾಜಿಕ ಜಾಲತಾಣದ ಸೆನ್ಸೇಶನ್ ಆಗಿದ್ದು ಕೆಲವು ಧಾರಾವಾಹಿ ಸಿನಿಮಾ ಹಾಗೂ ವೆಬ್ ಸೀರಿಸ್ ನಲ್ಲೂ ಕೂಡ ನಟಿಸಿದ್ದಾರೆ. ಸಿರಿ ಮತ್ತು ಸಾಗರ್ ಅವರದ್ದು ಪ್ರೇಮ ವಿವಾಹ.
ಇನ್ನು ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಪೋಟೋ ಶೇರ್ ಮಾಡುವ ಮೂಲಕ ಅಧಿಕೃತಗೊಳಿಸಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿರಿ ರಾಜು ತನ್ನ ಭಾವಿ ಪತಿ ಯಾರೆಂದು ಪರಿಚಯ ಮಾಡಿಕೊಂಡಿದ್ದರು. ಹೌದು ಸಾಗರ್ ಜೊತೆ ಇರುವ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಮದುವೆ ವಿಚಾರ ಬಹಿರಂಗಪಡಿಸಿದ್ದು ಈ ಬೆನ್ನಲ್ಲೆ ಜೋಡಿ ನವೆಂಬರ್ 18ರಂದು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಸಿಹಿ ಸುದ್ದಿಯನ್ನು ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ನಡುವೆ ನಿಶ್ಚಿತಾರ್ಥದ ವಿಡಿಯೋವೊಂದು ವೈರಲ್ ಆಗಿದ್ದು ವಿಡಿಯೋದಲ್ಲಿ ಸಿರಿ ರಾಜು ಸಾಗರ್ ಗೆ ಉಂಗುರ ತೊಡಿಸಲು ಎಷ್ಟು ಕಷ್ಟ ಪಟ್ಟಿದ್ದಾರೆ ಎಂದು ಲೇಖನಿಯ ಕೆಳಗೆರುವ ವಿಡಿಯೋದಲ್ಲಿ ನೀವೆ ನೋಡಿ..
ಇನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸತ್ಯ ಧಾರಾವಾಹಿ ಖ್ಯಾತಿಯ ಕಾರ್ತಿಕ ಅಲಿಯಾಸ್ ಸಾಗರ್ ಬಿಳಿಗೌಡ ಹಸೆಮಣೆ ಏರಲು ಸಿದ್ಧರಾಗಿದ್ದು ಕಳೆದ ಶುಕ್ರವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಐದು ವರ್ಷಗಳಿಂದ ಸ್ನೇಹಿತೆಯಾಗಿರುವ ಸಿರಿ ರಾಜು ಅವರಿಗೆ ರಿಂಗ್ ಹಾಕಿದ್ದಾರೆ. ಸಿರಿ ರಾಜು ಮಾಡೆಲ್ ಹಾಗೂ ನಟಿ ಆಗಿದ್ದಾರೆ
ಕುಟುಂಬದವರು ಆಪ್ತರು ಮತ್ತು ನಟ-ನಟಿಯರ ಸಮ್ಮುಖದಲ್ಲಿ ಸಾಗರ್ ಬಿಳಿಗೌಡ ಹಾಗೂ ಸಿರಿ ರಾಜು ಅವರು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇನ್ನು ಇತ್ತೀಚಿಗಷ್ಟೇ ಅವರು ಸಾಮಾಜಿಕ ಜಾಲತಾಣದಲ್ಲಿ ನಾನು ಮದುವೆಯಾಗುತ್ತಿರುವವರು ಇವರೇ ನೋಡಿ ಎಂದು ಫೋಟೋ ಹಂಚಿಕೊಂಡಿದ್ದರು.
ಇನ್ನು ಇದೀಗ ನಿಶ್ಚಿತ ಅರ್ಥ ಮಾಡಿಕೊಂಡಿರುವ ಈ ಜೋಡಿ ಮದುವೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿಗಳನ್ನು ತಿಳಿಸಿಲ್ಲ. ಹೌದು ಇವರ ನಿಶ್ಚಿತಾರ್ಥದ ಸಮಾರಂಭದಲ್ಲಿ ಸತ್ಯ ಧಾರವಾಹಿಯ ಎಲ್ಲಾ ಕಲಾವಿದರು ಕೂಡ ಭಾಗಿಯಾಗಿದ್ದು ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಪ್ತರು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.