prajwal devaraj wife dance singara siriye : ಸದ್ಯ ಇಡೀ ಭಾರತೀಯ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಒಂದೇ ಒಂದು ಹೆಸರು ಅಂದರೆ ಅದು ಕನ್ನಡದ ಕಾಂತಾರ. ಹೌದು ಕನ್ನಡ ಅಷ್ಟೇ ಅಲ್ಲದೇ ಹಿಂದಿ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಕಾಂತಾರ ಸದ್ದು ಜೋರಾಗುತ್ತಲೇ ಇದ್ದು ಸದ್ಯ ಬಾಕ್ಸ್ ಆಫೀಸ್ನಲ್ಲಿ ಕಾಂತಾರದ ನಾಗಾಲೋಟಕ್ಕೆ ಬ್ರೇಕ್ ಬೀಳುವ ಲಕ್ಷಣಗಳೂ ಇಲ್ಲ ಎನ್ನಬಹುದು.
ಸೂಪರ್ ಸ್ಟಾರ್ ರಜನಿಕಾಂತ್ ರವರು ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರು ಕಾಂತಾರ ನೋಡಿ ಬಹಳಾನೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ರವರು ಸೂಪರ್ ಹಿಟ್ ಕಾಂತಾರ ಸಿನಿಮಾ ನೋಡಿದ್ದು ಕನ್ನಡದ ಕಾಂತಾರ ಚಿತ್ರ ವೀಕ್ಷಿಸಿ ತುಂಬಾ ಖುಷಿಪಟ್ಟಿದ್ದಾರೆ.
ಹೌದು ಕಾಂತಾರ ನನಗೆ ತುಂಬಾ ಖುಷಿ ತಂದಿದ್ದು ಈಗ ಇನ್ನೂ ಒಂದು ಹೆಜ್ಜೆ ಮುಂದೇ ಹೋದ ಸೂಪರ್ ಸ್ಟಾರ್ ರಜನಿಕಾಂತ್ ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನ ತಮ್ಮ ಬಳಿಗೆ ಕರೆಸಿಕೊಂಡಿದ್ದಾರೆ.ಹೌದು ಸುಮಾರು ಹೊತ್ತು ಮನಬಿಚ್ಚಿ ಮಾತನಾಡಿದ್ದು ಸಿನಿಮಾದ ಬಗೆಗಿನ ತಮ್ಮ ಅಭಿಪ್ರಾಯವನ್ನ ಮತ್ತೊಮ್ಮೆ ಹಂಚಿಕೊಂಡಿದ್ದಾರೆ. ಇದೀಗ ಈ ಚಿತ್ರದ ಹಾಡಿಗೆ ರಾಗಿಣಿ ಪ್ರಜ್ವಲ್ ಮಾಡಿರುವ ಡ್ಯಾನ್ಸ್ ನೋಡಿ.
View this post on Instagram