ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸಪ್ತಮಿ ಗೌಡ ಮೇಲೆ ಆರೋಪ ಹೊರಿಸಿದ ರಿಷಬ್ ಪತ್ನಿ…ಆಗಿದ್ದೆ ಬೇರೆ ನೋಡಿ ವಿಡಿಯೋ ಇಲ್ಲಿದೆ

1,951

Rishab Shetty Wife Pragathi Shetty about Sapthami Gowda : ಸದ್ಯ ನಮ್ಮ ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಎಂದೆಸಿಸಿಕೊಂಡಿರುವ ರಿಷಬ್‌ ಶೆಟ್ಟಿ ರವರು ಮತ್ತೊಮ್ಮೆ ತಮ್ಮ ನಿರ್ದೇಶಕನದ ಚಾಣಕ್ಯತೆಯನ್ನು ಸಾಬೀತು ಪಡಿಸಿದ್ದು ರಿಷಬ್‌ ಶೆಟ್ಟಿ ನಿರ್ದೇಶನದ ಮತ್ತು ಅಭಿನಯದ ಕಾಂತಾರ ಸಿನಿಮಾ ಇದೀಗ ವಿಶ್ವದಾದ್ಯಂತ ಬಿಡುಗಡೆಯಾಗಿದೆ.

ಹೌದು ಕಾಂತಾರ(Kantara Movie)  ಚಿತ್ರವನ್ನು ಹಲವರು ಕಣ್ತುಂಬಿಕೊಂಡರೆ ಇನ್ನೂ ಕೆಲವರು ಹೃದಯ ತುಂಬಿಕೊಂಡು ರಿಷಬ್‌ ಶೆಟ್ಟಿಯವರ ನಿರ್ದೇಶನಕ್ಕೆ ಭಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಬಹುದು. ವಿಶ್ವದಾದ್ಯಂತ ಕಾಂತಾರ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಜನ ಕಾಂತಾರ ವೀಕ್ಷಣೆಗೆ ಮುಗಿಬಿದ್ದಿದ್ದಾರೆ.

ಹೌದು ಕಾಂತಾರ ಒಂದು ನೋಡಿ ಮರೆಯುವ ಚಿತ್ರವಲ್ಲ ಅದು ನೋಡಿ ಅನುಭವಿಸುವ ಸಿನಿಮಾ ಎಂಬುದು ಕಾಂತಾರಾ ಸಿನಿಮಾ ನೋಡಿರುವ ಪ್ರೇಕ್ಷಕರ ಅಭಿಪ್ರಾಯವಾಗಿದೆ. ಸದ್ಯ ಕಾಂತಾರ ಚಿತ್ರಕ್ಕೆ ಸ್ಯಾಂಡಲ್‌ವುಡ್‌ ನಟರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು ಅದರಲ್ಲಿ ಭರಸವಸೆಯ ನಟ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಮೊದಲಿಗರು ಎನ್ನಬಹುದು.

ಇದೀಗ ಕೆನಟರ ಬಗ್ಗೆ ಸಂದರ್ಶನದಲ್ಲಿ ರಿಷಬ್ ಪತ್ನಿ ಹೊಸ ವಿಷಯ ಬಿಚ್ಚಿಟ್ಟಿದ್ದಾರೆ. ಹೌದ್ಯು ಕಾಂತಾರ ಸಿನೆಮಾದ ಶೂಟಿಂಗ್ ಬಗ್ಗೆ ಮಾತಾಡುತ್ತ ಶೂಟಿಂಗ್ ನಲ್ಲಿ ನಡೆದ ಘಟನೆ ಹಂಚಿಕೊಂಡಿದ್ದಾರೆ. ಹೌದು ಶೂಟಿಂಗ್ ಸಮಯದಲ್ಲಿ ನಟಿ ಸಪ್ತಮಿ ಗೌಡ ಹಾಗು ಪ್ರಗತಿ ಹಾಗು ರಿಷಬ್ ಮಗ ಕೂಡ ಶೂಟಿಂಗ್ ಸ್ಪಾಟ್ ನಲ್ಲಿ ಇರುತ್ತಿದ್ದರು. ಈ ವೇಳೆ ಮಗನ ಜೊತೆ ಸಪ್ತಮಿ ಗೌಡ ಕ್ಯೂಟಿ ಆಗಿ ಆಟ ಆಡುತ್ತಿದ್ದಳು ಹಾಗೆಯೆ ತುಂಟಾಟಗಳನ್ನು ಕೂಡ ಕಲ್ಸಿದ್ದಾಳೆ ಎಂದು ಕ್ಯೂಟ್ ಆಗಿಯೇ ಆರೋಪಿಸಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ ನೋಡಿ.