ಕನ್ನಡ ಕಿರುತೆರೆ ಪ್ರೇಕ್ಷಕರು ಒಂದು ಧಾರಾವಾಹಿಯನ್ನು ತಪ್ಪದೇ ಪ್ರತಿನಿತ್ಯ ವೀಕ್ಷಿಸುತ್ತಾರೆ ಎಂದರೆ ಅದು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿ ಮೇಳ ಧಾರವಾಹಿ ಎಂದೇ ಹೇಳಬಹುದು. ಈ ಧಾರಾವಾಹಿಯಲ್ಲಿ ಬರುವ ರೌಡಿ ಬೇಬಿ ಅಮೂಲ್ಯ ಹಾಗೂ ಶುಂಠಿ ಶಂಕ್ರ, ಜಗಳಗಂಟ ಎಂದೆಲ್ಲ ಕರೆಸಿಕೊಳ್ಳುವ ವೇದಾಂತ್ ಪಾತ್ರೆಗಳು ಎಂದರೆ ಅವರಿಗೆ ಬಹಳ ಅಚ್ಚುಮೆಚ್ಚು.
ವೇದಾಂತ್ ಪಾತ್ರದಲ್ಲಿ ರಿ ಅಭಿನಯಿಸುತ್ತಿರುವ ನಟ ರಕ್ಷ್ ಈಗಾಗಲೇ ವಿವಾಹವಾಗಿದ್ದು ಬಾಲ್ಯ ಗೆಳತಿಯಾದ ಅನುಷಾ ಎಂಬುವರ ಜೊತೆಗೆ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪುಟ್ಟಗೌರಿ ಎಂಬ ಧಾರಾವಾಹಿಯಲ್ಲಿ ಮಹೇಶನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಕ್ಷ್ ರವರು ಈ ಧಾರಾವಾಹಿಯ ನಂತರ ಗಟ್ಟಿಮೇಳ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡು, ಇದೀಗ ಕಿರುತೆರೆಯಲ್ಲಿ ನಂಬರ್ ವನ್ ನಟರಾಗಿ ಮಿಂಚುತ್ತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಟ್ಟಿಮೇಳ ಧಾರಾವಾಹಿ ಯಾರಿಗೆ ತಿಳಿದಿಲ್ಲ ಹೇಳಿ? ಈಗಾಗಲೇ ಕನ್ನಡ ಕಿರುತೆರೆಯಲ್ಲಿ ದೊಡ್ಡ ಸಂಚನವನ್ನು ಸ್ರುಷ್ಟಿ ಮಾಡಿರುವ ಈ ಧಾರಾವಾಹಿ ಜನಪ್ರಿಯತೆಯಲ್ಲಿ ಅಗ್ರಸ್ಥಾನದಲ್ಲಿ ನಿಂತಿದೆ.
ಕರುನಾಡ ಮೂಲೆ ಮೂಲೆಗಳಲ್ಲಿ ಕೂಡಾ ಜನ ಮನ ಗೆದ್ದು ಯಶಸ್ಸಿನಿಂದ ಮುನ್ನುಗ್ಗುತ್ತಿರುವ ಗಟ್ಟಿಮೇಳ ಧಾರಾವಾಹಿ, ಟಿ ಆರ್ ಪಿಯಲ್ಲೂ ಕೂಡಾ ಮುನ್ಸೂಚನೆಲ್ಲಿದ್ದು, ಎಲ್ಲರ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಗಟ್ಟಿಮೇಳ ಧಾರಾವಾಹಿಯ ಪ್ರಮುಖ ಆಕರ್ಷಣೆ ಎಂದರೆ ಧಾರಾವಾಹಿಯ ಪ್ರಮುಖ ಪಾತ್ರಗಳು. ಇದೀಗ ಈ ಧಾರಾವಾಹಿಯ ನಟಿ ಸ್ವಾತಿ ಮದುವೆ ಹೇಗಿತ್ತು ನೋಡಿ.