Ravichandran: ನಮ್ಮ ಕನ್ನಡ ಕಿರುತೆರೆ ಲೋಕ ಸದ್ಯ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾ ಹೋಗುತ್ತಿದ್ದು ಸಿನಿಮಾ ಪ್ರಪಂಚದಷ್ಟೇ ಕಿರುತೆರೆ ಲೋಕ ಕೂಡ ಹೆಸರು ಜನಪ್ರಿಯತೆ ಹಾಗೂ ಸಂಭಾವನೆ ಹೀಗೆ ಎಲ್ಲ ವಿಚಾರದಲ್ಲೂ ಮುಂದಿದೆ.
ಹೌದು ವಾರದ ದಿನಗಳಲ್ಲಿ ಧಾರಾವಾಹಿಗಳಾದರೆ ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳು ಜನರಿಗೆ ಭರ್ಜರಿ ಮನರಂಜನೆ ನೀಡಲಿದ್ದು ಸಿಂಗಿಂಗ್ ಡ್ಯಾನ್ಸಿಂಗ್ ಹಾಗೂ ಕಾಮಿಡಿ ರಿಯಾಲಿಟಿ ಶೋಗಳು ಸಾಮಾನ್ಯವಾಗಿ ಪ್ರಸಾರವಾಗುತ್ತಿವೆ. ಸದ್ಯ ಇದೀಗ ಈ ಸಾಲಿನಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲುವುದು ಜೀಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ. ಹೌದು ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ 6ನೇ ಸೀಸನ್ ಶುರುವಾಗಿದೆ.
ಸದ್ಯ ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ಇನ್ನಷ್ಟು ವಿಶೇಷವಾಗಿದ್ದು ಏಕೆಂದರೆ ಈ ಬಾರಿ ಜಡ್ಜ್ ಆಗಿ ಕರುನಾಡ ಚಕ್ರವರ್ತಿ ಡ್ಯಾನ್ಸ್ ಕಿಂಗ್ ಶಿವ ರಾಜ್ ಕುಮಾರ್ ರವರು ಜಡ್ಜ್ ಆಗಿ ಡಿಕೆಡಿ ವೇದಿಕೆಗೆ ಬಂದಿದ್ದಾರೆ. ಸಿನಿಮಾ ಎಂಬ ಮಾಯಾಲೋಕದಲ್ಲಿ ಗೆದ್ದವರಿಗಿಂದ ಸೋತವರೇ ಜಾಸ್ತಿ.
ನಾನೊಬ್ಬ ಸ್ಟಾರ್ ನಟನಾಗಬೇಕೆಂದು ಮಹದಾಸೆಯಿಂದ ಅದೆಷ್ಟೋ ಕಲಾವಿದರು ಈ ಬಣ್ಣ ಪ್ರಪಂಚಕ್ಕೆ ಧುಮುಕಿ ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಾರೆ. ಆದರೆ ಅದೃಷ್ಟ ಲಕ್ಷ್ಮಿ ಒಮ್ಮೆ ಕೈ ಹಿಡಿದರೆ ಅವರು ಹುಚ್ಚು ಕುದುರೆಯಂತೆ ಶಿಖರಕ್ಕೆರುತ್ತಾರೆ. ವಾರಕ್ಕೆ ಹತ್ತಾರು ಸಿನಿಮಾಗಳು ಸೆಟ್ಟೇರುತ್ತಿವೆ ಹತ್ತಾರು ಸಿನಿಮಾಗಳು ಬಿಡುಗಡೆಯಾಗುತ್ತವೆ. ಹೀಗೆ ಬಿಡುಗಡೆಯಾದ ಸಿನಿಮಾಗಳಲ್ಲಿ ಯಾರು ವಿಜಯ ಪತಾಕಿಯನ್ನು ಹಾರಿಸಿದ್ದಾರೆಂದು ಹೇಳಲು ಕಷ್ಟ ಸಾಧ್ಯ.
ಕಠಿಣ ಪರಿಶ್ರಮದ ಜೊತೆ ಲಕ್ ಎಂಬುದು ಈ ಸಿನಿಮಾದಲ್ಲಿ ಮುಖ್ಯವಾಗುತ್ತದೆ. ಅದೆಷ್ಟೋ ಕನಸನ್ನು ಹೊತ್ತು ಬರುವ ಕಲಾವಿದರು ಅವಕಾಶವಿಲ್ಲದೆ ಮರೆಯಾಗುತ್ತಾರೆ ಇನ್ನು ಕೆಲವರು ಅವಕಾಶ ಸಿಕ್ಕಿದ ಮೇಲೂ ಮರೆಯಾಗುತ್ತಾರೆ. ಆದರೆ ಇನ್ನು ಕೆಲವರು ಪಟ್ಟು ಬಿಡದೆ ಅಂದಕೊಂಡಿದ್ದನ್ನ ಸಾಧಿಸಿಯೇ ತೀರುತ್ತಾರೆ.
ಆದರೆ ಈ ಹೋರಟದಲ್ಲಿ ಅವಮಾನಗಳೆಂಬು ದೊಡ್ಡ ಮುಳ್ಳಿನ ಹಾದಿಯೇ ಇರುತ್ತದೆ. ಇದೀಗ ರವಿಚಂದ್ರನ್ ಕೆಕಷ್ಟದಲ್ಲಿರುವ ವಿಷಯ ತಿಳಿದ ಶಿವಣ್ಣ ಸದ್ದಿಲ್ಲದೇ ರವಿಚಂದ್ರನ್ ಗೆ ನೆರವಾಗಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ರವಿಚಂದ್ರನ್ ಇಷ್ಟದ ಮನೆಯನ್ನೇ ವಾಪಸು ಪಡೆಯಲು ನೆರವಾಗಿದ್ದಾರೆ ಎನ್ನಲಾಗುತ್ತಿದೆ