ವಾರ್ತಾ ಮಂಜರಿ
Trending Stories, Viral News, Gossips & Everything in Kannada

Amulya: ಮಕ್ಕಳ ಜೊತೆ ದೀಪಾವಳಿ ಆಚರಿಸಿದ ಅಮೂಲ್ಯ…ಚಿಂದಿ ವಿಡಿಯೋ

8,248

Amulya baby deepavali: ಚಂದನವನದ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ. ಪರ್ವ ಸೈನಿಕ ಮೂಲಕ ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಅಮೂಲ್ಯ ರವರು ಬಾಲನಟಿಯಾಗಿಯೇ ಹಲವಾರು ಸಿನಿಮಾಗಳಲ್ಲಿ ಕನ್ನಡದ ಮೇರು ಕಲಾವಿದರೊಡನೆ ನಟಿಸಿದ್ದು ಆನಂತರ 2007 ರಲ್ಲಿ 14ನೇ ವಯಸ್ಸಿನಲ್ಲಿ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು.

ಈ ಮೂಲಕ ಅತಿ ಚಿಕ್ಕ ವಯಸ್ಸಿಗೆ ಹೀರೋಯಿನ್ ಆದ ನಟಿಯರ ಸಾಲಿಗೆ ಸೇರಿಕೊಂಡರು ಅಮೂಲ್ಯ. ಕಿರಿಯ ವಯಸ್ಸಿಗೆ ಹೀರೋಯಿನ್ ಆದ ಈ ನಟಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಮುಗ್ದತೆ ಮತ್ತು ಬಬ್ಲಿ ನೇಚರ್ ಇರುವ ಪಾತ್ರಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಹೌದು ಅಭಿನಯದಲ್ಲಿ ಸಾಕಷ್ಟು ಸಕ್ಸಸ್ ಕಂಡ ನಟಿ ಅಮೂಲ್ಯ ರಾಜಕರಾಣದ ಹಿನ್ನಲೆ ಇರುವ ಜಗದೀಶ್ ಅವರನ್ನು ಮದುವೆಯಾಗಿ ಸುಖಜೀವನ ನಡೆಸುತ್ತಿದ್ದಾರೆ.

ಇವರು ನಟಿಸಿದ ಸಿನಿಮಾಗಳೆಲ್ಲವು ಸಹ  ಸೂಪರ್ ಹಿಟ್ ಆಗುತ್ತಿದ್ದು ಸ್ಯಾಂಡಲ್ ವುಡ್ ನ ಸ್ಟಾರ್ ನಟಿಯಾಗಿ ಮಿಂಚಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೌದು ರಾಜಕೀಯದ ಬ್ಯಾಗ್ರೌಂಡ್ ಇರುವ ಜಗದೀಶ್ ರವರ ಜೊತೆಗೆ ಅಮೂಲ್ಯ ಅವರ ಮದುವೆ ನಡೆದಿದ್ದು ಅಮೂಲ್ಯ ಹಾಗೂ ಜಗದೀಶ್ ಚಂದ್ರ ಅವರು ಮೇ 12 2017ರಂದು ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸದ್ಯ ಅಮೂಲ್ಯ ಈಗ ಅವಳಿ ಮಕ್ಕಳ ತಾಯಿಯಾಗಿದ್ದಾರೆ.  ಇದೀಗ ಅವರ ದೀಪಾವಲ್ ಸಂಭ್ರಮದ  ವಿಡಿಯೋ ನೋಡಿ.