ವಾರ್ತಾ ಮಂಜರಿ
Trending Stories, Viral News, Gossips & Everything in Kannada

Video: ತಾಯಿಯ ಪ್ರೀತಿ ನೀಡಿ ಮೊಲವನ್ನು ನೋಡಿಕೊಳ್ಳುತ್ತಿರುವ ಹುಲಿ, ಕೊನೆಯಲ್ಲಿ ಹುಲಿ ಮಾಡಿದ್ದೇನು?

344

ಕಾಡು ಪ್ರಾಣಿಗಳು ಎಂದರೇನೇ ಕ್ರೂರ ಜೀವಿಗಳೆಂದು ಅಂದುಕೊಂಡು ಬಿಡುತ್ತೇವೆ. ಕಾಡು ಪ್ರಾಣಿಗಳ ಬದುಕು ರೀತಿಯೇ ಭಿನ್ನವಾಗಿರುತ್ತದೆ ಎನ್ನುವುದು ನಂಬುವ ವಿಚಾರ. ಹೌದು, ಹಸಿವು ಎಂದೆನಿಸಿದರೆ ಇನ್ನೊಂದು ಜೀವಿಯನ್ನು ಬೇಟೆಯಾಡಿ ಹಸಿವನ್ನು ನಿಗಿಸಿಕೊಳ್ಳುತ್ತದೆ. ಆಹಾರ ಸರಪಳಿಯಲ್ಲಿ ಈ ಪ್ರಕ್ರಿಯೆ ಸರ್ವೇ ಸಾಮಾನ್ಯ.ಈ ಕಾಡಿನಲ್ಲಿ ವಾಸಿಸುವ ಜೀವಿಗಳಲ್ಲಿ ಒಗ್ಗಟ್ಟು ಇದೆ. ನೇರವಾಗಿ ಒಂದು ಪ್ರಾಣಿಗಳು ಇನ್ನೊಂದು ಪ್ರಾಣಿಗಳಲ್ಲಿ ಒಗ್ಗಟ್ಟು ಇದೆ ಎಂಬುದು ಗೋಚರಿಸದಿದ್ದರೂ, ಕೆಲವೊಂದು ಘಟನೆಗಳು ಈ ಒಗ್ಗಟ್ಟಿಗೆ ಸಾಕ್ಷಿಯಾಗುತ್ತದೆ. ಇವತ್ತಿಗೂ ಕೂಡ ವನ್ಯ ಜೀವಿಗಳಲ್ಲಿ ಎಷ್ಟು ವಿಧಗಳಿವೆ ಎಂಬುದಕ್ಕೆ ನಿಖರವಾದ ಉತ್ತರಿಸಲು ಸಾಧ್ಯವೇ ಇಲ್ಲ. ಕಣ್ಣಿಗೆ ಗೋಚರವಾಗದ ಅದೆಷ್ಟೋ ಜೀವಿಗಳು ಇಂದಿಗೂ ಇದೆ. ಮನುಷ್ಯ ಎಷ್ಟು ಮುಂದುವರೆದರೂ, ತಲುಪದೇ ಇರುವ ಕೆಲವು ಪ್ರದೇಶಗಳು ಇವೆ.ಸಾಗರದ ಆಳದಲ್ಲಿ ನಮ್ಮ ಕಣ್ಣಿಗೆ ಬೀಳದ ಜೀವಿ ಇದ್ದರೂ ಕೂಡ ಆಶ್ಚರ್ಯ ಪಡಬೇಕಿಲ್ಲ. ಹೌದು ಸೃಷ್ಟಿಯೇ ವಿಸ್ಮಯ ಒಳಗೊಂಡಿರುವಾಗ, ಎಲ್ಲಾ ಜೀವಿಗಳು ಕಣ್ಣಿಗೆ ಗೋಚರ ಆಗಬೇಕೆಂದು ಏನಿಲ್ಲ. ಇನ್ನು ಪ್ರಾಣಿಗಳ ದಿನಚರಿಯನ್ನು ನಾವು ನೇರವಾಗಿ ನೋಡಲು ಅಸಾಧ್ಯ. ಹೀಗಾಗಿ ಒಂದಷ್ಟು ತಂತ್ರಜ್ಞಾನದ ಬಳಕೆಯಿಂದ ಕಾಡಿನಲ್ಲಿ ವಾಸಿಸುವ ಕ್ರೂರ ಪ್ರಾಣಿಗಳ ನಡೆಯನ್ನು ಸೆರೆಹಿಡಿಯಲಾಗಿದೆ.

ಪ್ರಾಣಿಗಳು ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುತ್ತದೆ. ಆದರೆ ಮನುಷ್ಯನಂತೆ ಮಾತನಾಡಲು ಸಾಧ್ಯವಿಲ್ಲ. ಆದರೆ ಪ್ರಾಣಿಗಳ ಚಲನವಲನಗಳು ಹಾಗೂ ಬದುಕುವ ರೀತಿಯನ್ನು ಹಾಗೂ ಕೂಗುವಿಕೆ ನೋಡಲು ಸಾಧ್ಯವಾಗಿದೆ. ಇನ್ನು ಇತ್ತೀಚೆಗಿನ ಸ್ವಯಂಚಾಲಿತ ಕ್ಯಾಮೆರಾಗಳಿಂದ ಸೆರೆಹಿಡಿಯುವ ದೃಶ್ಯಗಳು ಒಂದು ಕ್ಷಣ ಅಚ್ಚರಿ ಮೂಡಿಸುತ್ತದೆ.ಅಂದಹಾಗೆ, ಪ್ರಾಣಿಗಳು ತಮ್ಮ ಭಾವನೆಯನ್ನು ವ್ಯಕ್ತ ಪಡಿಸುತ್ತದೆ. ಹಸಿವಾದಾಗ ಬೇಟೆಯಾಡುತ್ತದೆ. ಜೊತೆಗೆ ಸಿಟ್ಟು ಬಂದಾಗ ಜಗಳ ಕೂಡ ಮಾಡುತ್ತದೆ. ಕೆಲವೊಮ್ಮೆ ಈ ಜಗಳವು ವಿಪರೀತಕ್ಕೆ ತಿರುಗಿ, ಆಕ್ರಮಣಕಾರಿ ಮನೋಭಾವವನ್ನು ಹೊರಹಾಕುವುದನ್ನು ಕಾಣುತ್ತೇವೆ.ಅದೇನೇ ಇರಲಿ ಸಹಜ ಎನ್ನುವಂತಹ ಈ ಭಾವಗಳಾದರೂ ನೋಡುವವರಿಗೆ ಒಂದು ಕ್ಷಣ ಎದೆ ಝಲ್ ಎನ್ನುತ್ತದೆ. ಅಂದಹಾಗೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಾಣಿಗಳ ದೃಶ್ಯಗಳು ವೈರಲ್ ಆಗುತ್ತಿರುತ್ತದೆ. ಹೌದು ಈ ಕಾಡು ಪ್ರಾಣಿಗಳ ಆಕ್ರಮಣಕಾರಿ ನಡವಳಿಕೆಗಳು ಕ್ಯಾಮೆರಾದ ಕಣ್ಣಿಗೆ ಸೆರೆಯಾಗುತ್ತಿರುತ್ತದೆ. ಆದರೆ ಇದೀಗ ಅಪರೂಪದ ವಿಡಿಯೋವೊಂದು ವೈರಲ್ ಆಗಿವೆ. ಈ ವಿಡಿಯೋದಲ್ಲಿ ಅಂತಹದ್ದೇನಿದೆ ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಹೌದು ಕ್ರೂರ ಪ್ರಾಣಿಗಳು ಎಂದರೆ, ಇತರ ಪ್ರಾಣಿಗಳನ್ನು ಕಂಡರೆ ತನ್ನ ಆಕ್ರಮಣಕಾರಿ ಪ್ರವೃತ್ತಿಯನ್ನು ತೋರಿಸುತ್ತದೆ ಎಂದು ನಾವಂದು ಕೊಳ್ಳುತ್ತೇವೆ. ಆದರೆ ಈ ಕ್ರೂರ ಪ್ರಾಣಿಗಳಲ್ಲಿಯೂ ಒಳ್ಳೆತನವಿದೆ ಎನ್ನುವುದಕ್ಕೆ ಅನೇಕ ವಿಡಿಯೋಗಳು ಸಾಕ್ಷಿಯಾಗುತ್ತಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕ್ರೂರ ಪ್ರಾಣಿಯೆಂದು ಭಾವಿಸುವ ಹುಲಿಯೊಂದು ಮೊಲಕ್ಕೆ ಬೆಚ್ಚನೆಯ ಆಸರೆಯನ್ನು ಒದಗಿಸಿದೆ. ಪಕ್ಕದಲ್ಲಿಯೇ ಕುಳಿತು ತಾಯಿಯ ಪ್ರೀತಿಯನ್ನು ಧಾರೆ ಎರೆಯುತ್ತಿದೆ. ಅಷ್ಟೇ ಅಲ್ಲದೇ ಬೇರೆ ಯಾರು ಪ್ರಾಣಿಗಳಿಂದ ಈ ಮೊಲಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದೆ. ಈ ತಾಯಿಯಂತೆ ಪ್ರೀತಿಕೊಟ್ಟು ಮೊಲವನ್ನು ನೋಡಿಕೊಳ್ಳುತ್ತಿರುವ ಈ ಅಪರೂಪದ ದೃಶ್ಯ ನೋಡಿದರೆ ಅಚ್ಚರಿಯ ಜೊತೆಗೆ ಖುಷಿಯೂ ಆಗುತ್ತದೆ. ಹುಲಿಯೂ ಮೊಲವನ್ನು ಕಣ್ಣ ರೆಪ್ಪೆಯಂತೆ ನೋಡಿಕೊಳ್ಳುತ್ತಿದ್ದು, ಈ ಅಪರೂಪದ ದೃಶ್ಯ ನೋಡಲು ಈ ಕೆಳಗಿನ ವಿಡಿಯೋ ನೋಡಿ.