ವಾರ್ತಾ ಮಂಜರಿ
Trending Stories, Viral News, Gossips & Everything in Kannada

Video: ಬೇಟೆಯಾಡುತ್ತಾ ಪರ್ವತದ ತುದಿಯಿಂದ ಹಾರಿದ ಪೂಮ ಪ್ರಾಣಿಗಳು, ಪರ್ವತದಿಂದ ಕೆಳಗೆ ಬಿದ್ದ ಪ್ರಾಣಿಗಳ ಗತಿ ಏನಾಯ್ತು?

205

ಸೃಷ್ಟಿಯಷ್ಟು ಅದ್ಭುತವಾದದ್ದು ಮತ್ತೊಂದಿಲ್ಲ ಎನ್ನಬಹುದು. ಸಹಜವಾಗಿ ಇಲ್ಲಿರುವ ವಿವಿಧ ತೆಗಳು ಹಾಗೂ ಪ್ರಕೃತಿಯ ರಚನೆಯೇ ಭಿನ್ನ. ಪ್ರಕೃತಿಯೂ ಒಂದಷ್ಟು ರೂಪುರೇಷಗಳನ್ನು ಮನುಷ್ಯರಂತೆ ಪ್ರಾಣಿಗಳಿಗೂ ಹಾಕಿದೆ. ಈ ಮನುಷ್ಯರಂತೆ ಅವಲಂಬಿ ಜೀವಿಗಳೇ, ಆದರೆ ಮನುಷ್ಯರಂತೆ ಸಂಬಂಧಗಳು, ಭಾವನಾತ್ಮಕ ಬೆಸುಗೆ,ಬದುಕಿನ ಯೋಚನೆ ಈ ಪ್ರಾಣಿಗಳಿಗೆ ಇಲ್ಲ. ಹೀಗಾಗಿ ಒಂದಲ್ಲ ಒಂದು ರೀತಿಯಲ್ಲಿ ಆಹಾರಕ್ಕಾಗಿ ಈ ತರಹ ಪ್ರಾಣಿಗಳನ್ನು ಸಹಜವಾಗಿಯೇ ಅವಲಂಬಿಸಿರುತ್ತದೆ. ಹೀಗಾಗಿ ಮನುಷ್ಯರಂತೆ ಪ್ರಾಣಿಗಳು ತಮ್ಮ ಭಾವನೆಗಳನ್ನು ಹೊರಹಾಕುತ್ತದೆ. ಪ್ರಾಣಿಗಳು ಮರಿಗಳನ್ನು ಪ್ರೀತಿಸಿ, ಒಂದು ಹಂತಕ್ಕೆ ಬಂದ ನಂತರ ಬಿಟ್ಟು ಬಿಡುತ್ತದೆ. ಆದರೆ ಮನುಷ್ಯರಂತೆ ಭಾವನೆಗಳು ಇದ್ದರೂ ಕೂಡ, ಹೋಲಿಕೆ ಮಾಡಿದಾಗ ಮನುಷ್ಯನಿಗಿಂತ ಅಲ್ಪ ಮಟ್ಟಿಗೆ ಇದೆ.

ಪ್ರಕೃತಿಯೂ ಆಹಾರಸರಪಳಿಯನ್ನು ಎಲ್ಲಾ ಜೀವಿಗಳಿಗೂ ಹಾಕಿದೆ. ಆಹಾರಕ್ಕಾಗಿಯಾದರೂ ಒಂದು ಜೀವಿಯನ್ನು ಇನ್ನೊಂದು ಜೀವಿಯೂ ಅವಲಂಬಿಸಿ ಬದುಕಲೇ ಬೇಕು. ಆಹಾರ ಸರಪಳಿಯಲ್ಲಿ ಒಂದು ಜೀವಿಯನ್ನು ಇನ್ನೊಂದು ಬದುಕುತ್ತದೆ. ಅಂದಹಾಗೆ, ಕೆಲವೋಮ್ಮೆ ಆಹಾರಕ್ಕಾಗಿ ಇನ್ನೊಂದು ಜೀವಿಯನ್ನು ಭೇಟಿಯಾಡುವುದನ್ನು ನೋಡುತ್ತೇವೆ. ಪ್ರಾಣಿಗಳು ಆಹಾರ ಅರಸುತ್ತಾ, ಇನ್ನೊಂದು ಜೀವಿಯನ್ನು ಬೇಟೆಯಾಡುವ ಮೂಲಕ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತವೆ. ಕ್ರೂರ ಪ್ರಾಣಿಗಳು ಎಂದ ಮೇಲೆ ಕೇಳಬೇಕೇ? ಕಣ್ಣಿಗೆ ಬೀಳುವ ಪ್ರಾಣಿಗಳ ಮೇಲೆ ಒರಗಿ ಬೀಳುವ, ಜೀವ ಉಳಿಸಿಕೊಳ್ಳಲು ಓಡುವ ಪರಿಯನ್ನು ನಿಜಕ್ಕೂ ನೋಡಲಾಗದು. ಇಂತಹದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ಏನಿದೆ ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಇನ್ನು, ಪ್ರಕೃತಿ ಹಾಕಿಕೊಂಡ ಕೆಲವೊಂದು ನಿಯಮವನ್ನು ಮುರಿಯುವ ಹಾಗೆ ಇಲ್ಲ. ಹೊಟ್ಟೆ ತುಂಬಿಸಿಕೊಳ್ಳಲ್ಲೂ ಬೇಟೆಯಾಡಲೇ ಬೇಕು. ಬೇಟೆಯ ಹಾಗೂ ಪ್ರಾಣಿಗಳ ನಡುವಿನ ಪೈಪೋಟಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಾಣಸಿಗುತ್ತವೆ. ಕಿವಿ ಹಾಗೂ ಕಣ್ಣನ್ನು ಬಹಳನೇ ಶಾರ್ಪ್ ಆಗಿ ಇಟ್ಟಿರುತ್ತದೆ. ಎಲ್ಲಿಯಾದರೂ ಯಾವುದೇ ಪ್ರಾಣಿಗಳು ಕಣ್ಣಿಗೆ ಬಿದ್ದರೆ ಸಾಕು, ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಎನ್ನುವಂತೆ ಜೀವ ಉಳಿಸಿಕೊಳ್ಳಲು ಓಡುವ ಜೀವಿಗಳು. ಈ ಪ್ರಾಣಿಗಳಲ್ಲಿ ಭಾವನೆಗಳಿವೆ. ಕೋಪ ಬಂದಾಗ ಜಗಳವಾಡುತ್ತದೆ. ತನ್ನ ಕೋಪವನ್ನು ತೋರಿಸಿಕೊಳ್ಳುತ್ತವೆ. ಈ ಕ್ರೂರಪ್ರಾಣಿಗಳು ಮೈ ಮೇಲೆ ಎರಗಿ ಜಗಳವಾಡುವ ಕೆಲವೊಂದಿಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು. ಪೂಮ ಎನ್ನುವ ಪ್ರಾಣಿ ( ಅಮೇರಿಕ ಅಮೆರಿಕದ ಕಡುಗೆಂಪು ಬಣ್ಣದ ದೊಡ್ಡ ಬೆಕ್ಕು) ನೋಡಲು ಬೆಕ್ಕಿನಂತೆ ಇರುತ್ತದೆ. ಆದರೆ ಗಾತ್ರದಲ್ಲಿ ಸ್ವಲ್ಪ ಮಟ್ಟಿಗೆ ದೊಡ್ಡದು. ಪೂಮ ಎನ್ನುವ ಪ್ರಾಣಿಗಳ ಜಟಪಟಿಯ ವಿಡಿಯೋವೊಂದು ವೈರಲ್ ಆಗಿವೆ. ಈ ವಿಡಿಯೋದಲ್ಲಿ ಈ ಪೂಮವೊಂದು ಇನ್ನೊಂದು ಪೂಮಾದ ಮೈ ಮೇಲೆ ಎರಗಿದೆ ಈ ವೇಳೆಯಲ್ಲಿ ಪರ್ವತದ ತುತ್ತ ತುದಿಯಿಂದ ಉರುಳಿಕೊಂಡು ಎರಡು ಪೂಮಗಳು ಕೆಳ ಬೀಳುವ ವಿಡಿಯೋವನ್ನು ನೋಡಿದರೆ ಎಂತಹವರಿಗೂ ಅಯ್ಯೋ ಎನಿಸದೇ ಇರದು. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದೆಷ್ಟೇ ಆದರೂ ಮೇಲಿಂದ ಕೆಳಗೆ ಬೀಳುವಾಗಲೂ ಜಗಳವಾಡುವುದನ್ನು ನಿಲ್ಲಿಸಿಲ್ಲ.

 

VIDEO: https://www.facebook.com/reel/800030361198824