ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹಿಂದೆಯಿಂದ ಸಿಂಹ ಬಂದಿದ್ದು ಗೊತ್ತಾಗಲೇ ಇಲ್ಲ..ನೋಡಿ ಚಿಂದಿ ವಿಡಿಯೋ

4,438

ಸಾಮಾನ್ಯವಾಗಿ ಕಾಡಿನ ರಾಜ
(king of the forest) ಸಿಂಹದ (Lion) ಘರ್ಜಿಸಿದರೆ (Roar)ಸಾಕು ಮೈಯಲ್ಲಿ ನಡುಕ(Trembling)
ಹುಟ್ಟುತ್ತದೆ. ಹೌದು ಸಸಿಂಹದ ಉಗುರುಗಳು ಮತ್ತು ಹಲ್ಲುಗಳಲ್ಲಿ
(In Nails and Teeth)
ತುಂಬಾ ಶಕ್ತಿಯಿದಂದು ಬೇಟೆಯಾಡಲು(Hunting) ಸಿಂಹ ತನ್ನ ಉಗುರುಗಳನ್ನು ಬಳಕೆ ಮಾಡುತ್ತದೆ. ಇನ್ನು 2020ರ ಜನಗಣತಿಯ(Census)
ಪ್ರಕಾರ ಸಿಂಹಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು ಭಾರತದಲ್ಲಿ ಸುಮಾರು 670ಕ್ಕೂ ಹೆಚ್ಚು ಸಿಂಹಗಳಿವೆ. ಹೌದು ಸಿಂಹ ಭೂಮಿ ಮೇಲಿನ ಅತ್ಯಂತ ಧೈರ್ಯಶಾಲಿ (Brave) ಪ್ರಾಣಿ ಎಂದು ಹೆಸರುವಾಸಿಯಾಗಿದೆ.

ಇನ್ನು ಕಾಡಿನ ರಾಜ ಎಂದು ಕರೆಸಿಕೊಳ್ಳುವ ಸಿಂಹಗಳು ಸಾಮಾನ್ಯವಾಗಿ ಗುಂಪು ಗುಂಪಾಗಿ ಜೀವಿಸುತ್ತಿದ್ದು ಸಾಮಾಜಿಕ ಜೀವನದ ಕಾರಣದಿಂದ ಹೆಚ್ಚಾಗಿ ಜೊತೆಯಾಗಿ ಬದುಕಲು ಇಷ್ಟಪಡುತ್ತವೆ. ಹೌದು ಸಿಂಹಗಳ ಗುಂಪನ್ನು ಪ್ರೈಡ್ ಎಂದು ಕರೆಯಲಾಗುತ್ತಿದ್ದು ಒಂದು ಪ್ರೈಡ್​ನಲ್ಲಿ ಸುಮಾರು 15 ಸಿಂಹಗಳಿರುತ್ತವಂತೆ. ನಮ್ಮಲ್ಲಿ ಹೇಗೆ ಕುಟುಂಬ ವ್ಯವಸ್ಥೆ ಇದೆಯೇ ಹಾಗೆಯೇ ಸಿಂಹಗಳಲ್ಲಿಯೂ ಕೂಡ ಕುಟುಂಬ ವ್ಯವಸ್ಥೆ ಇದೆ ಎಂಬುದು ವಿಶೇಷ.

ಇನ್ನು ಒಂದು ಕಾಲದಲ್ಲಿ ಆಫ್ರಿಕಾ, ಏಷ್ಯಾ ಹಾಗೂ ಯುರೋಪ್​ನ ಬಹುತೇಕ ಭಾಗಗಳಲ್ಲಿ ಸಿಂಹಗಳು ದೊಡ್ಡ ಸಂಖ್ಯೆಯಲ್ಲಿ ಕಂಡುಬರುತ್ತಿದ್ದವು. ಆದರೆ ಅರಣ್ಯ ನಾಶ ಬೇಟೆ ಕಾರಣಗಳಿಂದ ಸಿಂಹಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು ಭಾರತದಲ್ಲಿ ಏಷ್ಯಾಟಿಕ್‌ ಸಿಂಹಗಳು ನಿರ್ಬಂಧಿತ ಗಿರ್‌ ಅರಣ್ಯದಲ್ಲಿ ಮತ್ತು ರಾಷ್ಟ್ರೀಯ ಉದ್ಯಾನವನದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಸಿಂಹಗಳು ನೋಡಲು ತುಂಬಾ ಮುದ್ದು ಮುದ್ದಾಗಿ ಕಾಣುತ್ತವೆ. ಆದರೆ ಒಂದೇ ಒಂದು ಘರ್ಜನೆ ಹಾಕಿದರೆ ನೀವೂ ಸಿಂಹದ ಬಳಿ ಸುಳಿಯುವುದೇ ಇಲ್ಲ

ಇನ್ನು ಒಂದು ಸಿಂಹಕ್ಕೆ ಎಷ್ಟು ವಯಸ್ಸಾಗಿದೆ ಎಂದು ಅದರ ಗಡ್ಡ ನೋಡಿಯೇ ಹೇಳಬಹುದಂತೆ. ಹೌದು ಸಿಂಹದ ಗಡ್ಡ ಎಷ್ಟು ಗಾಢ ಬಣ್ಣ ಹೊಂದಿರುತ್ತದೋ ಅದಕ್ಕೆ ಅಷ್ಟು ವಯಸ್ಸಾಗಿದೆ ಎಂದು ಅಂದಾಜಿಸಲಾಗುತ್ತದೆ. ಸಿಂಹಗಳು ನಡೆಯುವಾಗ ಅವುಗಳ ಹಿಮ್ಮಡಿ ನೆಲಕ್ಕೆ ತಾಗುವುದಿಲ್ಲವಂತೆ. ಜೌದು ಸಿಂಹಗಳು ದಿನದಲ್ಲಿ 20 ಗಂಟೆಗಳ ಕಾಲವೂ ನಿದ್ರಿಸಬಲ್ಲವು. ಹೀಗಾಗಿ ಸಿಂಹವನ್ನು ಆಲಸಿ ಪ್ರಾಣಿ ಎಂತಲೂ ಕರೆಯುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು ಮನುಷ್ಯರ ಕ್ಯಾಮೆರಾಗಲ್ಲಿ ಸಿಂಹ ಸೆರೆಯಾಗಿದ್ದು ಹೇಗೆ ಮನೆಯ ಮುಂದೆ ಬಂದಿವೆ ನೀವೆ ನೋಡಿ.