ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಗಟ್ಟಿಮೇಳ ಅದಿತಿ ನಿಶ್ಚಿತಾರ್ಥದ ಕ್ಯೂಟ್ ಕ್ಷಣ ನೋಡಿ…ಚಿಂದಿ ವಿಡಿಯೋ

3,873

Gattimela Serial Priya Engagement: ಸದ್ಯ ಕನ್ನಡ ಕಿರುತೆರೆಯ ಜನಮೆಚ್ಚಿದ ಧಾರಾವಾಹಿಗಳಲ್ಲಿ ಜೀ ವಾಹಿನಿಯ ಗಟ್ಟಿಮೇಳ ಧಾರಾವಾಹಿ ಕೂಡ ಒಂದಾಗಿದ್ದು ಜನರ ಮೆಚ್ಚುಗೆಯನ್ನು ಪಡೆದುಕೊಂಡಿರುವ ಗಟ್ಟಿಮೇಳ ಧಾರಾವಾಹಿ ಹಲವು ಸಂಚಿಕೆಗಳನ್ನ ಪೂರೈಸಿದ್ದು ಸದ್ಯ ಧಾರಾವಾಹಿ ಹೆಚ್ಚಿನ ಟಿ ಆರ್ ಪಿ ಹೊಂದಿರುವ ಧಾರಾವಾಹಿ ಆಗಿದೆ. ಹೌದು ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಗಳು ಜನರ ಮೆಚ್ಚುಗೆಯನ್ನು ಗಳಿಸಿಗೊಂಡಿದ್ದು ಧಾರಾವಾಹಿಯ ಕಥೆ ಬಹಳ ರೋಚಕವಾಗಿದೆ ಎನ್ನಬಹುದು.ಅದೇ ರೀತಿಯಾಗಿ ಕನ್ನಡ ಕಿರುತೆರೆಯ ಇನ್ನೊಂದು ಜನಮೆಚ್ಚಿದ ಧಾರಾವಾಹಿ ಅಂದರೆ ಅದು ಪಾರು ಧಾರಾವಾಹಿ ಆಗಿದ್ದು ಈ ಧಾರಾವಾಹಿ ಕೂಡ ಸಾಕಷ್ಟು ಜನಮೆಚ್ಚುಗೆಯನ್ನು ಪಡೆದುಕೊಂಡಿದೆ.

ಇನ್ನು ಪಾರು ಧಾರಾವಾಹಿಯ ಮೂಲಕ ಹೆಸರನ್ನು ಮಾಡಿರುವ ನಟ ಸಿದ್ದು ಮೂಲಿಮನಿ ಹಾಗೂ ಗಟ್ಟಿಮೇಳ ಧಾರಾವಾಹಿಯ ಖ್ಯಾತ ನಟಿ ಪ್ರಿಯ ಜೆ ಆಚಾರ್ ರವರು ಸದ್ಯ ನಿಷ್ಚಿತಾರ್ಥ ಮಾಡಿಕೊಂಡಿದ್ದು ಇವರಿಬ್ಬರ ಪರಿಚಯ ಡಾನ್ಸ್ ಶೋ ಒಂದರಲ್ಲಿ ಆಗಿದ್ದು ನಂತರ ಈ ಜೋಡಿ ಧಮಾಕ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇನ್ನು ಜೀ ಕನ್ನಡದಲ್ಲಿ ಪ್ರಸಾರವಾದ ಡಾನ್ಸ್ ಶೋ ನಲ್ಲಿ ಒಟ್ಟಾಗ ಡಾನ್ಸ್ ಮಾಡಿದ ನಟ ಸಿದ್ದು ಮತ್ತು ಪ್ರಿಯಾ ತಮ್ಮ ಡಾನ್ಸ್ ಮೂಲಕ ಜನ ಮೆಚ್ಚುಗೆಯನ್ನು ಪಡೆದುಕೊಂಡಿದ್ದು ವಿನ್ನರ್ ಆಗದಿದ್ದರೂ ಸಹ ಉತ್ತಮವಾಗಿ ಪೈಪೋಟಿ ನೀಡಿದ ಜೋಡಿ ಸದ್ಯ ಹಸೆಮಣೆಯನ್ನು ಏರಲು ರೆಡಿ ಆಗಿದ್ದಾರೆ.

ಧಾರಾವಾಹಿ ಮೂಲಕ ಒಟ್ಟಾಗಿ ನಟನೆ ಮಾಡಿದ ಈ ಜೋಡಿಗಳು ಚಿತ್ರದ ಮೂಲಕವೂ ಕೂಡ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಹೌದು ಧಮಾಕ ಚಿತ್ರದಲ್ಲಿ ಒಟ್ಟಾಗಿ ನಟನೆಯನ್ನು ಮಾಡಿದ ಸಿದ್ದು ಮತ್ತು ಪ್ರಿಯ ಇಬ್ಬರು ಪ್ರೀತಿಸಿ ಈಗ ನಿಷ್ಚಿತಾರ್ಥ ಮಾಡಿಕೊಂಡಿದ್ದು ಮೂಲಿಮನಿ ಸಿದ್ದು ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಜನಪ್ರಿಯ ನಟ ನಟಿಯರು ಬಂದು ಜೋಡಿಯನ್ನು ಹರಸಿ ಹಾರೈಸಿದ್ದಾರೆ.

ಹೌದು ಗುರುಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಇನ್ನು ಸ್ವಲ್ಪ ದಿನಗಳಲ್ಲಿ ಮದುವೆ ಅಗಲಿದ್ದು ಸಾಮಾಜಿಕ ಜಾಲತಾಣದಲ್ಲಿ ಇವರ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳು ಜೋಡಿಗೆ ಶುಭ ಹಾರೈಸಿದ್ದಾರೆ.

ಇನ್ನು ಧಾರಾವಾಹಿಯ ಹಲವು ಜೋಡಿಗಳು ಈಗ ಪ್ರೀತಿಮಾಡಿ ಮದುವೆಯನ್ನ ಮಾಡಿಕೊಳ್ಳುತ್ತಿದ್ದು ಸದ್ಯ ಪ್ರೇರಕ್ಷರು ಇನ್ನುಮುಂದೆ ಜೋಡಿಗಳನ್ನ ಒಟ್ಟಾಗಿ ತೆರೆಯ ಮೇಲೆ ನೋಡಬಹುದು. ಹೌದು ಧಾರಾವಾಹಿ ಮೂಲಕ ಮೋಡಿ ಮಾಡಿದ ಈ ನಟ ಈಗ ಹಸೆ ಮಣೆಯನ್ನ ಏರುವುದರ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇವರ ನಿಶ್ಚಿತಾರ್ಥದ ವಿಡಿಯೋವನ್ನ ಕೆಳಗಿನ ಲೇಖನಿಯಲ್ಲಿ ನೋಡಬಹುದು.