ವಾರ್ತಾ ಮಂಜರಿ
Trending Stories, Viral News, Gossips & Everything in Kannada

Viral Video: ಮನೆಯ ಅಂಗಳದಲ್ಲಿ ಕಾಣಿಸಿಕೊಂಡ ನಾಗರಹಾವು, ಕೋಳಿ ಮೊಟ್ಟೆ ನುಂಗಿ ಆದದ್ದೇನು ಗೊತ್ತಾ?

4,357

ಹಾವುಗಳು ಎಂದರೆ ಒಂದು ಕ್ಷಣ ಭಯ ಪಡುವುದು ಸಹಜ. ಅದರಲ್ಲಿ ನಾಗರಹಾವು ಎಂದರೆ ಹೆಚ್ಚೇ ಭಯ ಪಡುತ್ತೇವೆ. ಇನ್ನು ಈ ಸೃಷ್ಟಿಯಲ್ಲಿ ಸುಮಾರು 15 ಕುಟುಂಬಕ್ಕೆ ಸೇರಿದ 2900ಕ್ಕೂ ಹೆಚ್ಚು ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ. ಈ ಹಾವುಗಳು ಅಂಟಾರ್ಟಿಕವನ್ನು ಹೊರತುಪಡಿಸಿ, ಉಳಿದ ಎಲ್ಲಾ ಖಂಡಗಳಲ್ಲಿಯೂ, ಸಮುದ್ರಗಳಲ್ಲಿ ಹಾಗೂ 16000 ಅಡಿ ಎತ್ತರವಿರುವ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಸಾಮಾನ್ಯವಾಗಿ ಈ ಹಾವುಗಳನ್ನು ಎರಡು ವಿಧವಾಗಿ ವಿಂಗಡಣೆ ಮಾಡಲಾಗಿದೆ. ಈ ವಿಷಕಾರಿ ಹಾವುಗಳಿಗಿಂತ, ವಿಷರಹಿತ ಹಾವುಗಳ ಪ್ರಭೇದಗಳ ಸಂಖ್ಯೆಯೇ ಹೆಚ್ಚಾಗಿದೆ. ಭಾರತ ದೇಶದಲ್ಲಿಯೇ, ಇದುವರೆಗೆ ಸುಮಾರು 275 ಹಾವಿನ ಪ್ರಭೇದಗಳಲ್ಲಿ, ಸುಮಾರು 60 ಪ್ರಭೇದಗಳು ಮಾತ್ರ ವಿಷಕಾರಿಯಾಗಿದೆ, ಆದರೆ ನೋಡುವುದಕ್ಕೆ ಒಂದೇ ತರಹ ಕಾಣುತ್ತದೆ. ಭಾರತದಲ್ಲಿ ಕಂಡುಬರುವ ಹಾವುಗಳಲ್ಲಿ ಅನೇಕ ವಿಧಗಳಿವೆ, ಅವುಗಳಲ್ಲಿ ವಿಷಕಾರಿ ಹಾವುಗಳು ಮತ್ತು ವಿಷಕಾರಿ ಅಲ್ಲದ ಹಾವುಗಳು ಎಂದು ಎರಡು ವಿಧಗಳನ್ನು ಮಾಡಲಾಗಿದೆ. ಈ ವಿಷಕಾರಿ ಹಾವುಗಳಲ್ಲಿ ಎರಡು ವಿಷಗಳಿವೆ. ಅವುಗಳಲ್ಲಿ ಮೊದಲನೆಯದು ವಿಷಕಾರಿ ಹಾವುಗಳು ಮತ್ತು ಎರಡನೆಯದು ಅಲ್ಪ ವಿಷಕಾರಿ ಹಾವುಗಳು. ವಿಷಕಾರಿ ಹಾವುಗಳು ಮನುಷ್ಯರಿಗೆ ಕಚ್ಚಿದ್ದಲ್ಲಿ ಸಾವು ಸಂಭವಿಸಬಹುದು. ಆದರೆ ಇದೀಗ ಇಲ್ಲೊಂದು ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು ಮಾಡಿದ್ದೇನು ಎಂದು ಕೇಳಿದರೆ ಅಚ್ಚರಿಯಾಗುತ್ತವೆ. ಹಾಗಾದರೆ ಈ ಕೆಳಗಿನ ಸ್ಟೋರಿಯನ್ನೊಮ್ಮೆ ಓದಿ

ನಾಗರ ಹಾವು ಎಂದರೆ ಮೊದಲು ನೆನಪಾಗುವುದು ವಿಷ ತುಂಬಿದ ಹಲ್ಲುಗಳು. ಈ ನಾಗರಹಾವುಗಳು ಕಚ್ಚುತ್ತದೆ ಎಂದು ಭಯ ಪಡುತ್ತೇವೆ. ಆದರೆ ನಾವು ತೊಂದರೆ ಕೊಡದೇ ಇದ್ದರೆ, ಈ ವಿಷ ಜಂತುಗಳು ಏನು ಮಾಡುವುದಿಲ್ಲ. ವಿಷವನ್ನು ಹೊಂದಿರುವ ಈ ನಾಗರ ಹಾವುಗಳಿಗೆ ನಾಲ್ಕು ವಿಷಕಾರಿ ಹಲ್ಲುಗಳಿವೆ. ಅವರ 4 ವಿಷಪೂರಿತ ಹಲ್ಲುಗಳು ಸಹ ವಿಭಿನ್ನ ಪರಿಣಾಮಗಳನ್ನು ಹೊಂದಿವೆ. ನಾಗರ ಹಾವುಗಳು ಬರೋಬ್ಬರಿ 32 ಹಲ್ಲುಗಳನ್ನು ಹೊಂದಿರುತ್ತದೆ. ಆದರೆ ಇವುಗಳಲ್ಲಿ ನಾಲ್ಕು ಹಲ್ಲುಗಳು ವಿಷಪೂರಿತವಾಗಿವೆ. ಈ 4 ವಿಷಪೂರಿತ ಹಲ್ಲುಗಳನ್ನು ಮಕರೀ, ಕರಾಳಿ, ಕಾಳರಾತ್ರಿ ಮತ್ತು ಯಮದೂತೀ ಎಂದು ಕರೆಯಲಾಗುತ್ತದೆ. ಈ ಹಲ್ಲುಗಳಲ್ಲಿ ಚಿಕ್ಕದು ನಪುಂಸಕ. ಈ ಹಲ್ಲಿನಿಂದ ಕಚ್ಚಿದ ನಾಗರಹಾವುಗಳಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ. ಅಕಾಲಿಕವಾಗಿ ಜನ್ಮ ನೀಡುವ ಹಾವು ಪ್ರಮಾಣಾನುಗುಣವಾಗಿ ಕಡಿಮೆ ವಿಷಕಾರಿಯಾಗಿದೆ. ಅಂತಹ ಹಾವುಗಳ ಹಲ್ಲುಗಳು ಬಿಳಿ, ಹಳದಿ ಮತ್ತು ಕೆಂಪು ಬಣ್ಣದಲ್ಲಿರುತ್ತದೆ. ಹಾವು ನೈಸರ್ಗಿಕವಾಗಿ 108 ವರ್ಷಗಳವರೆಗೆ ಬದುಕಬಲ್ಲದು. ಅಕಾಲಿಕವಾಗಿ ಜನಿಸಿದ ಹಾವುಗಳು 75 ವರ್ಷಗಳಿಗಿಂತ ಹೆಚ್ಚು ಬದುಕಲು ಸಾಧ್ಯವಿಲ್ಲ. ಅಂದಹಾಗೆ, ಕೆಲವೊಮ್ಮೆ ಹಾವುಗಳು ಮನೆಯಲ್ಲಿ ಕಾಣಸಿಗುತ್ತವೆ. ಅಷ್ಟೇ ಅಲ್ಲದೇ, ಕೋಳಿ ಹಾಗೂ ಕೋಳಿ ಮೊಟ್ಟೆಯನ್ನು ನುಂಗುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ, ಕೋಳಿಯನ್ನು ಸಾಯಿಸಿ, ಮೊಟ್ಟೆಯನ್ನು ನಾಗರಹಾವೊಂದು ನುಂಗಿದೆ. ಕೊನೆಗೆ ಕೋಳಿ ಮೊಟ್ಟೆಯೇ ಬಾಯಿಯಿಂದ ಹೊರಗೆ ಬಂದಿದೆ. ಉರಗ ತಜ್ಞರು ಹಾವನ್ನು ಹಿಡಿದು, ಸುರಕ್ಷಿತ ತಾಣಕ್ಕೆ ತಲುಪಿಸಿದ್ದಾರೆ. ಈ ಅಪರೂಪದ ದೃಶ್ಯವನ್ನು ನೋಡಬೇಕೆಂದರೆ ಈ ಕೆಳಗಿನ ವಿಡಿಯೋ ನೋಡಿ.