ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಯಾಗಿದ್ದು ಕೆಜಿಎಫ್ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೌದು ಈ ಜೋಡಿಯ ಪ್ರೇಮಕಥೆ ಬಗ್ಗೆ ರಾಧಿಕ ಪಂಡಿತ್ ಅವರೇ ಹೇಳಿದ್ದು ರಾಕಿಂಗ್ ಸ್ಟಾರ್ ಯಶ್ ಪ್ರಪೋಸಲ್ಗೆ ಯೆಸ್ ಹೇಳಲು ರಾಧಿಕ ಎಷ್ಟು ಸಮಯ ತೆಗೆದುಕೊಂಡರು ಎನ್ನುವ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದಾರೆ.
ಯಶ್ ಮತ್ತು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದು ಇಬ್ಬರೂ ಕೂಡ ಇನ್ಸ್ಟಾಗ್ರಾಮ್ ನಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ದಂಪತಿಗಳು ತಮ್ಮ ಅಭಿಮಾನಿಗಳಿಗೆ ತಮ್ಮ ವೈಯಕ್ತಿಕ ಮತ್ತು ಸಿನಿಮಾ ಕುರಿತು ಮಾಹಿತಿ ನೀಡುತ್ತಿದ್ದು ಆದರೆ ಯಶ್ ಅವರು ಪ್ರಪೋಸ್ ಮಾಡಿದಾಗ ರಾಧಿಕಾ ಸುಲಭವಾಗಿ ಒಪ್ಪಿಕೊಳ್ಳಲಿಲ್ಲ ಎಂಬುದು ಯಾರಿಗೂ ತಿಳಿದಿಲ್ಲ.
ಸದ್ಯ ಬೆಂಗಳೂರು ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಯಶ್ ತಮ್ಮ ಪ್ರೇಮಕಥೆ ಬಗ್ಗೆ ಮಾತಾಡಿದ್ದು ಯಶ್ ಅವರು ತಮ್ಮ ಪತ್ನಿ ರಾಧಿಕಾ ಪಂಡಿತ್ಗೆ ಹೇಗೆ ಪ್ರಪೋಸ್ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು.
ಇಬ್ಬರಲ್ಲಿ ಸ್ನೇಹವಿತ್ತು ನಾನು ಅನೇಕರ ಬಾರಿ ಸುಳಿವು ಕೊಟ್ರು ಅವರು ಅರ್ಥ ಮಾಡಿಕೊಂಡಿಲ್ಲ. ನಾನು ಮೂರ್ಖಳು ಎಂದು ಭಾವಿಸಿದ್ದೆ ಎಂದು ಯಶ್ ಬೆಂಗಳೂರು ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು ನಾನು ಇನ್ನೂ ಅವರ ನಂಬರ್ ಅನ್ನು ಫೂಲ್ ಎಂದೇ ಸೇವ್ ಮಾಡಿದ್ದೇನೆ.
ಹೌದು ನನಗೆ ಪ್ರಪೋಸ್ ಮಾಡಲು ತುಂಬಾ ಭಯವಾಗಿದ್ದು ಕಾರಣ ನಮ್ಮ ನಡುವಿನ ಸ್ನೇಹ ಎಂದು ಯಶ್ ಹೇಳಿದ್ದಾರೆ. ನನಗೆ ರಾಧಿಕಾ ಸ್ನೇಹವನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ. ನನಗೆ ಹೆಚ್ಚು ಆತ್ಮವಿಶ್ವಾಸ ಇರಲಿಲ್ಲ. ನಾನು ಪ್ರಪೋಸ್ ಮಾಡಲೇಬೇಕು ಎಂದು ನಿರ್ಧರಿಸಿದ್ದೇ ಎಂದು ಯಶ್ ಹೇಳಿದ್ದಾರೆ. ಇದೀಗ ಯಶ್ ಮಕ್ಕಳ ಕ್ಯೂಟ್ ಕ್ಷಣ ನೋಡಿ.