ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪತ್ನಿ ಜೊತೆ ಡ್ಯಾನ್ಸ್ ಮಾಡುವಾಗ ವಿನೋದ್ ಪ್ರಭಾಕರ್ ಯಡವಟ್ಟು ..ವಿಡಿಯೋ

46
Join WhatsApp
Google News
Join Telegram
Join Instagram

ನಮ್ಮ ಸ್ಯಾಂಡಲ್ ವುಡ್ ನ (Sandalwood) ಖ್ಯಾತ ನಟ ವಿನೋದ್ ಪ್ರಭಾಕರ್ (Vinod Prabhakar) ರವರು 2014 ರಲ್ಲಿ ನಿಶಾ ಪ್ರಭಾಕರ್ (Nisha Prabhakar) ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇನ್ಮು ನಟ ವಿನೋದ್ ಪ್ರಭಾಕರ್ ಕನ್ನಡದಲ್ಲಿ ಹೆಚ್ಚು ಸಿನಿಮಾಗಳು (Movies) ಮಾಡದಿದ್ದರೂ ಸಹ ತಾವು ನಟಿಸಿರುವ ಕೆಲವು ಸಿನಿಮಾಗಲ್ಲಿ ನಟನೆಯ ಮೂಲಕ ಹೊಸ ಛಾಪು ಮೂಡಿಸಿದ್ದಾರೆ ಎಂದರೆ ಕಂಡಿತ ತಪ್ಪಾಗಲಾರದು.

ಇನ್ನು ನಿಶಾ ಪ್ರಭಾಕರ್ ಅವರನ್ನು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ (Love Marriage) ವಿನೋದ್ ಪ್ರಭಾಕರ್ ರಚರು ಮದುವೆಯ ನಂತರ ಅನೋನ್ಯ ಜೀವನವನ್ನು ನಡೆಸುತ್ತಿದ್ದಾರೆ. ಇದೀಗ ಪತ್ನಿ ನಿಶಾ ಪ್ರಭಾಕರ್ ತಮ್ಮ ಪತಿ ವಿನೋದ್ ಪ್ರಭಾಕರ್ ಅವರಿಗೆ ಸ್ಪೆಷಲ್ ಗಿಫ್ಟ್ (Special Gift) ಅನ್ನು ನೀಡಿದ್ದಾರೆ.

ಹೌದು ಪ್ರೇಮಿಗಳ ದಿನದ (Valentains Day) ಪ್ರಯುಕ್ತ ಪತ್ನಿ ಫ್ಯಾಶನ್ ಡಿಸೈನರ್ (Fashion Designer) ನಿಶಾ ಪ್ರಭಾಕರ್ ಅವರು ತಮ್ಮ ಪತಿ ವಿನೋದ್ ಪ್ರಭಾಕರ್ ಅವರಿಗೆ ಸ್ಪೆಷಲ್ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಗಿಫ್ಟ್ ಕೊಟ್ಟು ವ್ಯಾಲೆಂಟೈನ್ಸ್ ಡೇ ಗೆ ವಿಶ್ ಮಾಡಿದ್ದಾರಂತೆ. ನಟ ವಿನೋದ್ ಪ್ರಭಾಕರ್ ಅವರಿಗೆ ಚಾಕೊಲೇಟ್ ಅಂದರೆ ತುಂಬಾ ಇಷ್ಟವಂತೆ.

ಹೌದು ಅಲ್ಲದೆ ಅವರಿಗೆ 22 ಲಕ್ಕಿ ನಂಬರ್ ಅಂತೆ. ಹಾಗಿಗಾಗಿ ಅವರು 22 ಚಾಕೊಲೇಟ್ ಸೇರಿಸಿ ಬೊಕ್ಕೆ ರೀತಿಯಲ್ಲಿ ಗಿಫ್ಟ್ ಮಾಡಿದ್ದಾರೆ ಮತ್ತು ಗಿಟಾರ್ ಅನ್ನು ಸಹ ಗಿಫ್ಟ್ ಮಾಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಪತ್ನಿ ನಿಶಾ ಪ್ರಭಾಕರ್ ರವರ ಉಡುಗೊರೆ ನೋಡಿ ವಿನೋದ್ ಪ್ರಭಾಕರ್ ಅವರು ತುಂಬಾ ಖುಷಿಪಟ್ಟಿದ್ದಾರೆ. ಅಲ್ಲದೆ ಅವರು ಸಹ ತಮ್ಮ ಪ್ರೀತಿಯನ್ನು ಹೆಂಡತಿ ಜೊತೆ ಹಂಚಿಕೊಂಡಿದ್ದಾರೆ. ನಂತರ ಇಬ್ಬರು ಕೂಡ ಕ್ಯೂಟ್ ಆಗಿ ಡ್ಯಾನ್ಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನ ಲೇಖನಿ ಕೆಳಗೆ ನೋಡಬಹುದು.

ಇನ್ನು ಮರಿ ಟೈಗರ್ (Mari Tiger) ವಿನೋದ್ ಪ್ರಭಾಕರ್ ಅವರು ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇದೀಗ ಅವರು ಒಂದು ಹೆಜ್ಜೆ ಮುಂದೆ ಹೋಗಿ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಹೌದು ವಿನೋದ್ ಪ್ರಭಾಕರ್ ಪತ್ನಿ ನಿಶಾ ವಿನೋದ್ ಪ್ರಭಾಕರ್ ಅವರು ಲಂಕಾಸುರ (Lamkasura) ಅನ್ನೋ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ವಿನೋದ್ ಪ್ರಭಾಕರ್ ಅವರ ಟೈಗರ್ ಟಾಕೀಸ್‌ (Tiger Talkies) ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾವಿದು. ಈ ಹಿಂದೆ ಲಂಕಾಸುರ ಸಿನಿಮಾದ ಟೀಸರ್ ಅನ್ನು ಕ್ರೇಜಿ ಸ್ಟಾರ್‌ ರವಿಚಂದ್ರನ್‌ (Ravichandran) ಅವರು ರಿಲೀಸ್ ಮಾಡಿದ್ದರು. ಈಗ ಚಿತ್ರದ ಮಾಡರ್ನ್‌ ಮಹಾಲಕ್ಷ್ಮೀ (Modern Mahalakshmi) ಎಂಬ ಹಾಡನ್ನು ಖ್ಯಾತ ನಟಿ ಮಾಲಾಶ್ರೀ ಬಿಡುಗಡೆ ಮಾಡಿದ್ದಾರೆ. ಸದ್ಯ ಹಾಡು ಬಹಳ ವೈರಲ್ ಆಗುತ್ತಿದೆ.