ಸಾಮಾಜಿಕ ಜಾಲತಾಣದಲ್ಲಿ ನಾವು ಅನೇಕ ಮದುವೆಯಲ್ಲಿ ಮದುಮಗಳು ಡ್ಯಾನ್ಸ್ ಮಾಡುವ ವಿಡಿಯೋಗಳು ವೈರಲ್ ಆಗುವುದನ್ನು ನಾವು ನೋಡಿದ್ದೇವೆ, ಒಂದೊಂದು ಕಡೆ ಬೇರೆ ಬೇರೆ ರೀತಿ ಆಚರಣೆಗಳು ಇರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟೋ ಮದುವೆ ವಿಡಿಯೋಗಳು ವೈರಲ್ ಆಗಿರುವುದುನ್ನು ನಾವು ಕಾಣುತ್ತಿರಬಹುದು
ಜೊತೆಗೆ ಅವರ ಮನೆಯಲ್ಲಿ ಯಾವೆಲ್ಲ ಸಂಭ್ರಮಗಳು ಮತ್ತು ಆಚರಣೆಗಳು ಇರುತ್ತದೆ ಎಂಬುದನ್ನು ಪ್ರತಿ ವೈರಲ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಮದುವೆ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತದೆ. ಒಂದೊಂದು ಅದ್ಬುತ ವಿಡಿಯೋಗಳು ಈ ಬಗ್ಗೆ ವೈರಲ್ ಆಗುತ್ತಿರುತ್ತದೆ. ಇದೀಗ ಇಲ್ಲೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ನಾವು ದೇಸಿ ಮದುವೆಯ ಬಗ್ಗೆ ಮಾತನಾಡುವಾಗ, ನೃತ್ಯ ಮತ್ತು ಸಂಗೀತದ ಅನಿವಾರ್ಯ ಅಂಶಗಳನ್ನು ನಾವು ಹೇಗೆ ಮರೆಯಬಹುದು? ಅಂತಹ ಒಂದು ಡ್ಯಾನ್ಸ್ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದು ವಧು ಮತ್ತು ಅವಳ ತಮ್ಮ ಸ್ನೇಹಿತರೊಂದಿಗೆ ಅದ್ಭುತ ನೃತ್ಯ ಮಾಡುವುದನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ. ಸುಂದರವಾದ ಕಂದು ಬಣ್ಣದ ಸೀರೆ ಹಾಗೂ ಸುಂದರ ವಿನ್ಯಾಸದ ಒಡವೆ ಧರಿಸಿರುವ ವಧು ಲೆಜಾ ರೀಮಿಕ್ಸ್ ಹಾಡಿಗೆ ನೃತ್ಯ ಮಾಡುವ ಮೂಲಕ ಸಖತ್ ವೈರಲ್ ಆಗಿದ್ದಾರೆ.