ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನಗುತ್ತಾ ನಿಶ್ಚಿತಾರ್ಥ ಮಾಡಿಕೊಂಡ ವೈಷ್ಣವಿ ಗೌಡ…ಚಿಂದಿ ವಿಡಿಯೋ ನೋಡಿ

4,828

ಮೂಲತಃ ಬೆಂಗಳೂರಿನಲ್ಲಿ ಜನಿಸಿರುವ ಸನ್ನಿಧಿ ಪಾತ್ರಧಾರಿ ವೈಷ್ಣವಿ ಗೌಡ ಅವರು ನೆಲಿಸಿರುವುದು ಕೂಡ ಬೆಂಗಳೂರಿನಲ್ಲೇ,ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ವೈಷ್ಣವಿ, ಬೆಂಗಳೂರು ಯೂನಿವರ್ಸಿಟಿಯಲ್ಲಿ ಪದವಿಯನ್ನು ಕೂಡ ಮುಗಿಸಿ ಕೊಳ್ಳುತ್ತಾರೆ. ತಮ್ಮ ವಿದ್ಯಾಭ್ಯಾಸದ ಜೊತೆಗೆ ರೂಪದರ್ಶಿ ಕೂಡ ಆಗಿದ್ದ ಇವರು, ತಮ್ಮ ವಿದ್ಯಾಭ್ಯಾಸವನ್ನು ಮುಗಿಸುವ ಸಮಯದಲ್ಲಿ ದೇವಿ ಎಂಬ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ.

ದೇವಿ ಎಂಬ ಧಾರಾವಾಹಿಯಲ್ಲಿ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಪರಿಚಯವಾದ ಇವರು ನಂತರ ಪುನರ್ ವಿವಾಹ ಧಾರಾವಾಹಿಯಲ್ಲಿ ಅಭಿನಯಿಸುವುದರ ಮೂಲಕ ಜನಪ್ರಿಯತೆಯನ್ನು ಕಂಡು ಕೊಳ್ಳುತ್ತಾರೆ. ಈ ಸಮಯದಲ್ಲಿ ಕುಣಿಯೋಣು ಬಾರ ಎಂಬುವಂತಹ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಕೂಡ ಭಾಗವಹಿಸಿದ ವೈಷ್ಣವಿ, ಫಿನಾಲೆ ಅಂತದವರೆಗೂ ಕೂಡ ಇದ್ದು ತಮ್ಮ ನೃತ್ಯದ ಮುಖಾಂತರ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು.

ಈ ಸಮಯದಲ್ಲಿ ಅವರ ಜೀವನದಲ್ಲಿ ಊಹಿಸಲಾರದಂತಹ ದೊಡ್ಡ ಅವಕಾಶವೊಂದು ಅವರಿಗೆ ದೊರೆತಿದ್ದು, ಇದರಿಂದಾಗಿ ಅವರ ಜೀವನದಲ್ಲಿ ದೊಡ್ಡ ತಿರುವು ದೊರೆಯುತ್ತದೆ. ಹೌದು ಕಲರ್ಸ್ ವಾಹಿನಿಯಲ್ಲಿ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶವನ್ನು ಗಿಟ್ಟಿಸಿಕೊಂಡ ವೈಷ್ಣವಿ ಅವರು ಸನ್ನಿಧಿ ಎಂಬ ಪಾತ್ರದಲ್ಲಿ ಬಣ್ಣ ಹಚ್ಚುತ್ತಾರೆ. ಈ ಪಾತ್ರದ ಮೂಲಕ ಕರುನಾಡ ಮನೆ ಮಗಳಾಗಿ ಬಿಟ್ಟ ವೈಷ್ಣವಿ ಅವರು ಯುವ ಪೀಳಿಗೆಗಳ ಫ್ರೆಶ್ ಆಗಿ ಹೊರಹೊಮ್ಮುತ್ತಾರೆ. ಇದೀಗ ಅವರ ಎಂಗೇಜ್ಮೆಂಟ್ ವಿಡಿಯೋ ವೈರಲ್ ಆಗಿದೆ ನೋಡಿ.