ಅದೊಂದು ಕಾಲವಿತ್ತು ಕನ್ನಡ ಚಿತ್ರಗಳು ಕರ್ನಾಟಕದ ಗಡಿ ದಾಟುವುದಿಲ್ಲ ಹಾಗೂ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮತ ಎಂದು ಹಲವರು ಮಾತನಾಡಿ ಕೊಳ್ಳುತ್ತಿದ್ದರು ಹಾಗೂ ಗೇಲಿ ಮಾಡುತ್ತಿದ್ದರು.
ಆದರೆ ಆ ಮಾತನ್ನು ಸುಳ್ಳು ಮಾಡು ವಿಶ್ವದ ಶ್ರೇಷ್ಠ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನವನ್ನು ಮಾಡಿದುಕೊಂಡು ಕನ್ನಡ ಚಿತ್ರವನ್ನು ದೇಶ ವಿದೇಶದವರೆಗೂ ತಲುವುವಂತೆ ಮಾಡಿದವರು ನಮ್ಮ ಚಿತ್ರರಂಗದ ರಿಯಲ್ ಸ್ಟಾರ್ ಸೂಪರ್ ಸ್ಟಾರ್ ಉಪೇಂದ್ರ ರವರು.
ಹೌದು ಆ ಕಾಲದಲ್ಲಿ ಕನ್ನಡದಲ್ಲಿ ಅದಾಗಲೇ ಶಿವರಾಜ್ಕುಮಾರ್ ರಮೇಶ ಅರವಿಂದ್ ಶಶಿಕುಮಾರ್ ಅಂತಹ ಯುವ ನಟರು ಚಿತ್ರರಂಗವನ್ನು ಆಳುತ್ತಿದ್ದು ಆ ಸಮಯದಲ್ಲಿ ನಿರ್ದೇಶಕ ಹಾಗೂ ನಾಯಕನಟನಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡವರು ಇದೇ ಉಪೇಂದ್ರ ಅವರು.
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರ ಜನುಮದ ಜೋಡಿ ಸಿನಿಮಾ ಯಾರಿಗೆ ತಿಳಿದಿಲ್ಲ ಹೇಳಿ. ಈ ಸಿನಿಮಾ ಕನ್ನಡದಲ್ಲಿ 500 ದಿನಗಳ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ಸಾರ್ವಕಾಲಿಕ ದಾಖಲೆಯನ್ನು ಬರೆದು ಬಿಟ್ಟಿದೆ. ಇದೀಗ ಈ ಚಿತ್ರದ ಸಮಾರಂಭದಲ್ಲಿ ಶಿವಣ್ಣ ಹಾಡಿದ ಕ್ಷಣ ನೋಡಿ .