ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಜಿಮಿಕಿ ಕಮಲ್ ಹಾಡಿಗೆ ಮನೆಯಲ್ಲೆ ಕುಣಿದ ಟೀಚರ್…ಚಿಂದಿ ವಿಡಿಯೋ

2,646

ಪ್ರೇಕ್ಷಕರು(Audience) ಯಾವ ಸಿನಿಮಾವನ್ನೂ(Film) ತೆಗೆದುಕೊಳ್ಳುತ್ತಾರೆ ಹಾಗೂ ಯಾವ ಸಿನಿಮಾವನ್ನೂ ಕೈಬಿಡುತ್ತಾರೆ ಎಂದು ಹೇಳುವುದು ಕಷ್ಟಸಾಧ್ಯ. ಹೌದು ಕೆಲವೊಮ್ಮೆ ನವಿರಾದ ಪ್ರೇಮಕಥೆಗಳುಳ್ಳ(Love Story) ಸಿನಿಮಾಗಳು ಹಾಗೂ ಚಿತ್ರದ ಕಥೆ(Story) ಬಹಳ ಅಚ್ಚುಕಟ್ಟಾಗಿದ್ದರೂ ಕೂಡ ಸೋಲುಗಳನ್ನು ಅನುಭವಿಸುತ್ತವೆ. ಹೌದು ಇದಕ್ಕೆ ನಾನಾ ಕಾರಣಗಳು ಕೂಡ ಇರುತ್ತವೆ.

ಉದಾಹರಣೆಗೆ ಪರಭಾಷಾ ಸಿನಿಮಾಗಳ ಹಾವಳಿ ಹೊಸಬರ ಸಿನಿಮಾವಾದರೆ ಚಿತ್ರಮಂದಿರಗಳಲ್ಲಿ (Teaters) ನಿಲ್ಲುವುದು ಕಷ್ಟ. ಇನ್ನು ನಿಂತರೂ ಕೂಡಾ ಹೊಸಬರ ಸಿನಿಮಾವಾದರೆ ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರಲು ಹಿಂದೆ ಮುಂದೆ ನೋಡುತ್ತಾರೆ. ಹೀಗೆ ನಾನಾ ಕಾರಣಗಳಿಂದಾಗಿ ಸಿನಿಮಾ ಸೋಲುತ್ತದೆ.

ಹೌದು ಇನ್ನೂ ಕೆಲವೊಮ್ಮೆ ಚಿತ್ರ ಅಷ್ಟಾಗಿ ಚೆನ್ನಾಗಿ ಇಲ್ಲದೇ ಹೋದರೂ ಕೂಡ ಸ್ಟಾರ್ ನಟ (Star Actor) ಎಂಬ ಕಾರಣಕ್ಕೆ ಕೋಟಿ ಕೋಟಿ ಹಣ ಸಂಪಾದಿಸಿ ಬಾಕ್ಸಾಫೀಸ್ ನಲ್ಲಿ (Box Office) ಧೂಳೆಬ್ಬಿಸುತ್ತಿದೆ. ಆದರೆ ಸಿನಿಮಾ ಸೋಲಲಿ ಗೆಲ್ಲಲಿ ಸಂಗೀತ ನಿರ್ದೇಶಕರಂತೂ(Music Director) ಸದಾ ಯಶಸ್ಸನ್ನೆ ಕಾಣುತ್ತಾರೆ ಎಂದೇ ಹೇಳಬಹುದು.

ಚಿತ್ರಗಳಿಗೆ ಕಥೆ (Story) ಎಷ್ಟು ಮುಖ್ಯವಾಗಿರುತ್ತದೆ ಸಂಗೀತ(Music) ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಸಿನಿಮಾ ಚೆನ್ನಾಗಿ ಇಲ್ಲದೇ ಹೋದರೂ ಕೂಡ ಹಾಡುಗಳೇನಾದರೂ(Songs) ಕೇಳುಗರಿಗೆ ಇಷ್ಟವಾದರೆ ಸಿನಿಮಾವನ್ನು ಅವರೇ ಗೆಲ್ಲಿಸಿಬಿಡುತ್ತಾರೆ.

ಹೌದು ಸಿನಿಮಾ ಬಿಡುಗಡೆಯಾಗುವ ಮುನ್ನವೇ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಸಮಯದಲ್ಲಿ ಹಾಡುಗಳೇನಾದರೂ ಪ್ರೇಕ್ಷಕರಿಗೆ ಇಷ್ಟವಾದರೆ ತಮ್ಮದೇ ಆದ ಶೈಲಿಯಲ್ಲಿ ನೃತ್ಯ(Dance) ಹಾಗೂ ರೀಲ್ಸ್(Reels) ವೀಡಿಯೊಗಳನ್ನು ಮಾಡಿ ಹಾಡನ್ನು ವೈರಲ್ ಮಾಡಿಸಿ ಬಿಡುತ್ತಾರೆ. ಈಗೇನಾದರೂ ಹಾಡು ವೈರಲ್(Viral) ಆದರೆ ಸಿನಿಮಾ ಗೆದ್ದಂತೆಯೇ ಅರ್ಥ ಬಿಡಿ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ(Social Media) 2 ವರುಷಗಳಿಂದ ಸೆನ್ಸೇಷನ್(Sensation) ಕ್ರಿಯೇಟ್ ಮಾಡಿರುವ ಹಾಡು ಎಂದರೆ ಮಳಯಾಳಂನ (Malyalam) ಜಿಮ್ಕಿ ಕಮಲ್(Jimikki Kamal). ಈ ಹಾಡು ಯಾವ ಮಟ್ಟಕ್ಕೆ ವೈರಲ್ ಆಗಿತ್ತು ಎಂಬುದು ತಮಗೆ ತಿಳಿದಿದೆ.

ಮೋಹನ್ ಲಾಲ್ (Mohal Lal) ಅಭಿನಯದ ಸಿನಿಮಾದ ಇದಾಗಿದ್ದು ಜಿಮ್ಕಿ ಕಮಲ್ ಹಾಡು ಈಗಲೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಹಲವಾರು ಯುವಕರು ಹಾಗೂ ಯುವತಿಯರು ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದು ಇದೀಗ ಆಂಟಿಯೊಬ್ಬರು ಅದ್ಭುತವಾಗಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ ನೀವೇ ನೋಡಿ.