ವಾರ್ತಾ ಮಂಜರಿ
Trending Stories, Viral News, Gossips & Everything in Kannada

ವೈಷ್ಣವಿ ಗೌಡ ಮಾಡಿರುವ ಚಿಂದಿ ಡಾನ್ಸ್ ನೋಡಿ…ವಿಡಿಯೋ

75,488

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಚಂದುಳ್ಳಿ ಚೆಲುವೆಯರು ಇಂದು ಪ್ರೇಕ್ಷಕರನ್ನು ಗಮನಸೆಳೆಯುತ್ತಿದ್ದಾರೆ. ತಾವು ಮಾಡಿರುವ ಮೊದಲ ಧಾರಾವಾಹಿಗಳಲ್ಲಿಯೇ ಜನರನ್ನು ಹೆಚ್ಚು ಆಕರ್ಷಿಸುತ್ತಾರೆ. ಇನ್ನು ಅವರ ನಟನೆಯಂತೂ ಮೊದಲ ಬಾರಿಗೆ ನಟಿಸುತ್ತಿದ್ದಾರೆ ಎಂದು ಯಾರು ಊಹಿಸುವುದಕ್ಕೂ ಸಾಧ್ಯವಿಲ್ಲ ಅಷ್ಟು ಪಕ್ವ ನಟನೆಯನ್ನು ಮೈಗೂಡಿಸಿಕೊಂಡಿರುತ್ತಾರೆ ಕೆಲವು ಕಲಾವಿದರು. ಇಂಥ ಚೆಲುವೆ ಇರಲಿ ಡಿಂಪಲ್ ಕ್ವೀನ್ ವೈಷ್ಣವಿ ಗೌಡ ಕೂಡ ಒಬ್ಬರು. ಝಿ ಕನ್ನಡ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಬಳಿಕ ರಿಯಾಲಿಟಿ ಶೋ ಡ್ಯಾನ್ಸಿಂಗ್ ಶೋ ನಲ್ಲಿ ಭಾಗಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟಿ ಇವರೆನ್ನಬಹುದು.

ಕನ್ನಡ ಕಿರುತೆರೆಯಲ್ಲಿ ಮುದ್ದು ಗುಳಿ ಕೆನ್ನೆ ಸುಂದರಿ, ಸನ್ನಿಧಿ ಎಂದೇ ಖ್ಯಾತಿ ಪಡೆದಿರುವ ನಟಿ ವೈಷ್ಣವಿ ಧಾರವಾಹಿಯಲ್ಲಿ ಮಿಂಚಿದ ಪ್ರತಿಭೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿರುವ ನಟಿ ವೈಷ್ಣವಿ ಗೌಡ ಆಗಾಗ ರೀಲ್ಸ್ ಮಾಡುತ್ತಿದ್ದು ಅಪಾರ ಸಂಖ್ಯೆಯ ಫ್ಯಾನ್ಸ್ ಅನ್ನು ಸಹ ಹೊಂದಿದ್ದಾರೆ. ಹಲವು ಸಿನಿಮಾಗಳ ಹಾಡುಗಳಿಗೂ ಹಾಗೂ ಸಿನೆಮಾ ಡೈಲಾಗ್ ಗಳಿಗೆ ನಟಿ ವೈಷ್ಣವಿ ಆಗಾಗ ಅಭಿನಯಿಸುತ್ತಾರೆ. ಹೀಗೆ ಒಂದಲ್ಲ ಒಂದು ವಿಡಿಯೋಗಳ ಮೂಲಕ ತನ್ನ ಅಭಿಮಾನಿಗಳ ಜೊತೆಗೆ ಸದಾ ಟಚ್ ನಲ್ಲಿದ್ದಾರೆ ವೈಷ್ಣವಿ. ಇತ್ತೀಚೆಗಷ್ಟೇ ವೈಷ್ಣವಿ ಗೌಡ ಅವರು ವೀಡಿಯೋ ವೊಂದನ್ನು ಅಪ್ಲೋಡ್ ಮಾಡಿದ್ದು ಭಾರಿ ಸದ್ದಾಗಿತ್ತು.

ಆರಂಭದಲ್ಲಿ ದೇವಿ, ಪುನರ್ ವಿವಾಹ, ಅಗ್ನಿಸಾಕ್ಷಿ ಹೀಗೆ ಕೇವಲ ಧಾರವಾಹಿ ಮೂಲಕ ಎಲ್ಲರ ಮನೆಮಾತಾಗಿದ್ದ ವೈಷ್ಣವಿ ಗೌಡ ಅವರು ಬಳಿಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಅಲ್ಲದೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.ಇನ್ನು‌ ಡ್ಯಾನ್ಸ್ ಎಂದರೇ ಇಷ್ಟ ಅನ್ನುವ ವೈಷ್ಣವಿ ತನ್ನ ಡ್ಯಾನ್ಸ್ ಪ್ರಾಕ್ಟೀಸ್ ವಿಡಿಯೋ ಹರಿಯ ಬಿಟ್ಟಿದ್ದಾರೆ.ನಾನ ಬಗೆಯ ರೀಲ್ಸ್ ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ. ಹಲವು ಸಿನಿಮಾಗಳ ಹಾಡುಗಳಿಗೂ ನಟಿ ವೈಷ್ಣವಿ ಆಗಾಗ ಸೊಂಟ ಬಳುಕಿಸುತ್ತಾರೆ. ಇತ್ತೀಚಿಗೆ ನಟ ಸುದೀಪ್, ಜಾಕ್ವೆಲಿನ್ ಡಾನ್ಸ್ ಮಾಡುವ ಇದಂತಹ ರಾ..ರಾ ರಕ್ಕಮ್ಮ ಹಾಡಿಗೆ ಸೊಂಟ ಬಳುಕಿಸಿ ಪಡ್ಡೆ ಹುಡುಗರ ಹೃದಯ ಕದ್ದಿದ್ದರು. ದಿಲ್ ಖುಷ್ ಆಗುವಂತೆ ಸ್ಟೆಪ್ ಹಾಕಿದ್ದರು.

ಆರಂಭದಲ್ಲಿ ಕೇವಲ ಧಾರವಾಹಿ ಮೂಲಕ ಎಲ್ಲರ ಮನೆಮಾತಾಗಿದ್ದ ವೈಷ್ಣವಿ ಗೌಡ ಅವರು ಬಳಿಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಅಲ್ಲದೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.‌ಆದರೆ ಬೆಳ್ಳಿ ಪರದೆ ಮೇಲೆ ನಟಿಯಾಗಿ ಮುಂದುಯುವ ಅದೃಷ್ಟ ಮಾತ್ರ ಇನ್ನೂ ಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸದಾ ಆ್ಯಕ್ಟಿವ್ ಆಗಿ ಇದ್ದು ತಮ್ಮ ಅಭಿಮಾನಿಗಳಿಗೆ ಸದಾ ಹತ್ತಿರವಾಗಿ ಇರುತ್ತಾರೆ. ಈಗಾಗಲೇ ಅನೇಕ ಫೇಮಸ್ ನಟರು ಮಾತ್ರವಲ್ಲದೆ ಸಾಮಾನ್ಯ ರಂಗದ ಜನರು ಸಹ ರೀಲ್ಸ್ ಮಾಡಿ ಸ್ಟಾರ್ ಆಗಿದ್ದರು. ಒಟ್ಟಾರೆಯಾಗಿ ವೈಷ್ಣವಿ ಗೌಡ ಅವರು ಸದ್ಯ ರೀಲ್ಸ್ ಸ್ಟಾರ್ ಎಂದು ಗುರುತಿಸಿಕೊಂಡಿದ್ದು ಅವರ ಈ ರೀಲ್ಸ್ ಸಿಕ್ಕಾಪಟ್ಟೆ ಫೇಮಸ್ ಎನ್ನಬಹುದು.