ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪ್ರಧಾನಿ ಮೋದಿಗಾಗಿ ಹಾಡು ಹೇಳಿದ ಸರಿಗಮಪ ದಿಯಾ ಹೆಗ್ಡೆ..ಚಿಂದಿ ವಿಡಿಯೋ

21,476

ಜೀ ಕನ್ನಡ(Zee Kannada) ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ (Saturday &Sunday) 7.30ಕ್ಕೆ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 (SARIGAMAPA Little Chams) ಕಾರ್ಯಕ್ರಮ ಪ್ರಸಾರ ವಾಗುತ್ತಿದ್ದು ಹೊಸ ಪ್ರತಿಭೆಗಳು ಇಲ್ಲಿ ಬೆಳಕಿಗೆ ಬರುತ್ತಿವೆ. ಹೌದು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ಗೆ(Season 19) ದಿಯಾ ಹೆಗ್ಡೆ(Diya Hegde) ಎನ್ನುವ ಹುಡುಗಿ ಆಯ್ಕೆ(Select) ಆಗಿದ್ದು ಆದರೆ ಈಕೆ ಸ್ಪರ್ಧಿ ಅಲ್ಲ. ವಿಶೇಷ ಸ್ಪರ್ಧಿ(Special Contestant) ಆಗಿ ಬಂದಿದ್ದಾಳೆ.

ಹಾಡು ಚೆನ್ನಾಗಿ ಹಾಡುತ್ತಾ ತನ್ನ ಮಾತಿನ ಮೂಲಕ ಮೋಡಿ ಮಾಡಿದ್ದಾಳೆ. ಈ ಬಾರಿ ಸರಿಗಮಪ ದಲ್ಲಿ ಪರ್ಫಾರ್ಮೆನ್ಸ್ ರೌಂಡ್(Perfamance Round) ದಿಯಾ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಹಾಡನ್ನು ಹೇಳುತ್ತಾ ಡ್ಯಾನ್ಸ್ (Dance) ಮಾಡಿ ಎಲ್ಲರ ಗಮನ ಸೆಳೆದಿದ್ದಾಳೆ ಎನ್ನಬಹುದು. ಈ ಬಾರಿ ಕಾರ್ಯಕ್ರಮಕ್ಕೆ ಗುರು ಕಿರಣ್(Gurukiran) ಕೂಡ ಬಂದಿದ್ದರು. ದಿಯಾ ಹೆಗ್ಡೆ (Diya Hegde) ಹಾಡು ಡ್ಯಾನ್ಸ್ ಗೆ ಜಡ್ಜ್ ಗಳು ಗುರುಕಿರಣ್ ಎಲ್ಲರೂ ಸಹ ಮೆಚ್ಚಿಕೊಂಡಿದ್ದರು.

ಅಪ್ಪು(Appu) ಎಂದರೇನು ಎಂದು ದಿಯಾ ಹೆಗ್ಡೆ ಹೇಳಿದ್ದು ಎ ಅಂದ್ರೆ ಅಭಿಮಾನಿಗಳ(Fans) ದೇವರು ಪಿ ಎಂದ್ರೆ ಪಾರ್ವತಮ್ಮನವರ (Parvatamma) ಮುದ್ದು ಮಗ ಪಿ ಎಂದ್ರೆ ಪರಮಾತ್ಮ ಯು ಅಂದ್ರೆ Unforgettable ಅಪ್ಪು ಸರ್ ಎಂದಿದ್ದು ಸರಿಗಮಪದಲ್ಲಿ ದಿಯಾ ಹೆಗ್ಡೆ ಮತ್ತೆ ಅಪ್ಪು ಸರ್ ನ ನೆನಪು ಮಾಡಿದ್ದಳು. ಅಪ್ಪು ಇಲ್ಲದೇ ಒಂದು ವರ್ಷ ಕಳೆದು ಹೋಗಿದೆ. ಅವರ ನೆನಪು ಮಾತ್ರ ಇನ್ನೂ ಮಾಸಿಲ್ಲ.

ದಿಯಾ ಹೆಗ್ಡೆ ಕೇವಲ ಹಾಡನ್ನು ಮಾತ್ರ ಹೇಳಲ್ಲ. ಇನ್ನು ತುಂಬಾ ಟ್ಯಾಲೆಂಟ್ (Talent) ಇರುವ ಹುಡುಗಿಯಾಗಿದ್ದು ಹೆಸರುಗಳ ಫುಲ್ ಫರ್ಮ್ ಹೇಳ್ತಾಳೆ. ಈ ಬಾರಿ ಅಪ್ಪು ಬಗ್ಗೆ ಹೇಳಿದ್ದು ದಿಯಾ ಹೆಗ್ಡೆ ಟ್ಯಾಲೆಂಟ್ ನೋಡಿ ಗುರು ಕಿರಣ್ ಮೆಚ್ಚಿಕೊಂಡಿದ್ದು ದಿಯಾಳನ್ನು ಎತ್ತಿ ಮುದ್ದಾಡಿದ್ದಾರೆ.

ಇನ್ನು ಸಾಕಷ್ಟು ಜನರೀಗೆ ಗೊತ್ತಿಲ್ಲ ದಿಯಾ ಹೆಗ್ಡೆಗೆ (Diya Hegde) ಒಬ್ಬ ಅಕ್ಕ ಇದ್ದು ಅವರ ಹೆಸರು ದಿಶಾ ಹೆಗ್ಡೆ(Disha Hegde) ಅಂತ. ದಿಶಾ ಕೂಡ ಸಿಂಗರ್ ಅವರು ಕೂಡ ಹಾಡನ್ನು ಹಾಡಿದ್ದಾರೆ ದಿಶಾ ಜೊತೆ ದಿಯಾ ಹಾಡಿರುವ ಸಾಕಷ್ಟು ಹಾಡುಗಳು ಕೂಡ ಇದೆ. ಇನ್ನು ದಿಯಾ ಅವರು ಸರಿಗಮಪ ಲಿಟಲ್ ಚಾಮ್ಸ್ ಗೆ ಎಂಟ್ರಿ ಕೊಡಲು ದಿಶಾ ಕೂಡ ಒಂದು ರೀತಿ ಕಾರಣ ಅವರು ಕೂಡ ಸ್ವಲ್ಪ ಸ್ವಲ್ಪ ತಮಗೆ ಗೊತ್ತಿದ್ದನ್ನು ತರಬೇತಿ ಕೊಟ್ಟಿದ್ದಾರೆ. ಒಟ್ಟಿಗೆ ಹಾಡನ್ನು ಪ್ರಾಕ್ಟೀಸ್ ಮಾಡುತ್ತಾರೆ.

ಹೌದು ಯಾವಾಗಲೂ ಒಟ್ಟಿಗೆ ಇರುತ್ತಾರೆ. ತಂಗಿಗೆ ಹಾಡುಗಳನ್ನು ಹೇಳಿಕೊಳ್ಳುತ್ತಾರೆ. ಇವರಿಬ್ಬರದ್ದ ಯೂಟ್ಯೂಬ್ (YouTube) ಚಾನಲ್ ಕೂಡ ಇದ್ದು ಸಾಕಷ್ಟು ವಿಶೇಷ ಹಾಡುಗಳನ್ನು ಒಟ್ಟಿಗೆ ಹಾಡಿದ್ದಾರೆ. ಸದ್ಯ ಇದೀಗ ಪ್ರಧಾನಿ ಮೋದಿಯವರ(Modhi) ಮೇಲೆ ಹಾಡುಹಾಡಿರುವ ಈ ಪುಟಾಣಿಗಳು ಹಿಂದೂಸ್ಥಾನವೂ ಎಂದು ಮರೆಯರದ ಭಾರತದ ಪ್ರಧಾನಿ ಮೋಧಿಯವರು ಎಂದು ಹೇಗೆ ಹಾಡಿದ್ದಾರೆ ನೀವೆ ನೋಡಿ.