ನಮ್ಮ ದೇಶದ ಹೆಣ್ಣುಮಕ್ಕಳು(Girls) ಇತರ ದೇಶದ ಹೆಣ್ಣುಮಕ್ಕಳಿಗಿಂತ ಸಖತ್ ಡಿಫರೆಂಟ್(Different) ಅಂತಾನೇ ಹೇಳಬಹುದು . ಇದು ಏಕೆ ಎಂದರೆ ನಮ್ಮ ದೇಶದ ಹುಡುಗಿಯರು(Girls) ಸೀರೆ(Saree) ತೊಟ್ಟಾಗ ಅವರನ್ನು ನೋಡಲು ಎರಡು ಹೌದು ಕಣ್ಣುಗಳು(Eyes) ಸಹ ಸಾಲದು. ಇನ್ನು ಸೀರೆಯುಟ್ಟ ಹೆಣ್ಣಿನ ಬಗ್ಗೆ ವರ್ಣನೆ ಮಾಡಲು ಪದಗಳೇ ಸಾಲದು ಎನ್ನಬಹುದು. ಹೌದು ಹೆಣ್ಣು ಎಷ್ಟು ಸುಂದರವೋ(Beautiful) ಹೆಣ್ಣು ಸೀರೆ ತೊಟ್ಟಾಗ ಇನ್ನೂ ಅತಿ ಹೆಚ್ಚು ಸುಂದರವಾಗಿ ಕಾಣಿಸುತ್ತಾಳೆ .
ಸೌಂದರ್ಯ(Beauty) ಎಂದು ಬಂದರೆ ಅದು ಹೆಣ್ಣಿಗೆ ಹೋಲಿಸಬೇಕಾಗುತ್ತದೆ ಏಕೆಂದರೆ ಸೌಂದರ್ಯಕ್ಕೆ ಹೆಸರೇ ಹೆಣ್ಣು. ಹೌದು ಹೆಣ್ಣನ್ನು ವರ್ಣಿಸುವುದಕ್ಕೆ ಪದಗಳೇ ಸಾಲದು ಮತ್ತು ಆಕೆಯ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು. ಇನ್ನು ಆಕೆ ಸೀರೆ ತೊಟ್ಟು ನಿಂತಾಗ ಆಕೆಯ ಇನ್ನೂ ಹೆಚ್ಚು ಸುಂದರವಾಗಿ ಕಾಣಿಸುತ್ತಾಳೆ. ಆ ಸೌಂದರ್ಯಕೆ ಆಕೆಗೆ ಸೀರೆ ಉಡುವುದರಿಂದ ಬರುತ್ತದೆ ಎಂದು ಹಲವು ಕವಿಗಳು(Poets)ಕೂಡ ಹೇಳುತ್ತಾರೆ. ಒಂದು ಕಾಲವಿತ್ತು ಅದಾಗ ಸೀರೆಯದೇ ಏಕಪಾತ್ರಾಭಿನಯ.
ಹೌದು ಸೀರೆ ಅಂದರೆ ತೊಟ್ಟಿಲ ಕೂಸಿನ ಜೋಲಿ ಮಗನ ಹಾಸಿಗೆ ಮಗಳ ಮಪ್ಲರ್ ಗಾಯಕ್ಕೆ ಕಟ್ಟುವ ತುಂಡುಅಡುಗೆ ಕೋಣೆಯ ಮಸಿ ಬಟ್ಟೆ ಬೇಸಿಗೆಯ ಏರ್ಕಂಡೀಶನ್ ಹೊದಿಕೆ ಕೋಣೆಕಿಟಕಿಯ ಪರದೆ ಲಾಟಿನ್ ಒರೆಸುವ ವಸ್ತ್ರ ಮಸಿ ಕುಡಿಕೆಯ ಬತ್ತಿ ನೆಲ ಒರೆಸುವ ಬಟ್ಟೆ ಚಂದವಾಗಿ ಹೆಣೆದ ಮ್ಯಾಟ್. ಹಾಗೆಯೇ ಮನೆ ಬಿಟ್ಟು ಪರಾರಿಯಾಗುವವರ ಆಸರೆ ಕೂಡ ಹೌದು.ಹೀಗೆ ಸೀರೆ ಎಂದರೆ ಅವರವರ ಭಾವಕ್ಕೆ ಬದಲಾಗುತ್ತಿದ್ದ ಬಹುಪಯೋಗಿ ಬಂಗಾರ.
ಇಂದು ಸೀರೆ ಎಂದರೆ ಅಮ್ಮನ ಸೀರೆ. ಮದುವೆಯ ರೇಷ್ಮೆ ಸೀರೆ ಗಂಡ ಕೊಡಿಸಿದ ಸಿಲ್ಕ್ ಸೀರೆ ಕಂಚಿಯಲ್ಲಿ ಕೊಂಡ ಕಂಚಿ ಸೀರೆ ಪಾರ್ಟಿಗೆ ಕೊಂಡ ಫ್ಯಾನ್ಸಿ ಸೀರೆ ಅದರಾಚೆಗಿನ ಸಾಧ್ಯತೆಗಳೆಲ್ಲ ಮೆಲ್ಲಗೆ ಗೌಣವಾಗಿವೆ ಸೀರೆಗೂ ಗೊತ್ತಿಲ್ಲದೇ. ಇವತ್ತಿನ ಹೆಣ್ಣುಮಕ್ಕಳ ನಿತ್ಯಜೀವನದಿಂದ ಸೀರೆ ಗೇಟ್ ಪಾಸ್ ಮಾಡಿದ್ದು ಇಂದು ಸೀರೆ ಸೆರಗು ಖಂಡಿತಾ ಕಣ್ಣೊರೆಸುವ ಸಾಧನವಲ್ಲ. ಹೌದು ಸಂಸ್ಕೃತಿಯ ಬಿಂಬವೂ ಅಲ್ಲ.ಸೆ
ರಗು ಬೀಸುತ್ತ ನೆರಿಗೆ ಚಿಮ್ಮಿಸುತ್ತ ಬಂದಳು ಎಂಬ ವರ್ಣನೆಯ ಮಾತು ಇವತ್ತಿನ ಹೆಣ್ಣು ಮಕ್ಕಳಿಗ್ಯಾಕೊ ಒಪ್ಪುವುದಿಲ್ಲ. ಏಕೆಂದರೆ ಹೆಣ್ಣು ಇವತ್ತು ನಿಜಾರ್ಥದಲ್ಲಿ ದೇವಿಯಾಗಿದ್ದಾಳೆ. ಚೂಡಿದಾರ್ ಕುರ್ತಾ ಜೀನ್ಸ್ ಅನಾರ್ಕಲಿಯಂಥ ಬೇರೆ ಬೇರೆ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಆದರೂ ಜ್ವರ ಬಿಟ್ಟರೂ ಜಾಪತ್ತು ಬಿಡದು ಎಂಬಂತೆ ಸೀರೆ ಆಗೀಗ ಇಣುಕಿ ಹೋಗುತ್ತಿದೆ.
ಅಷ್ಟಕ್ಕೂ ಸೀರೆ ಬಗ್ಗೆ ಯಾಕೆ ಇಷ್ಟೊಂದು ಮಾತನಾಡುತ್ತಿದ್ದೇವೆ ಎಂದುಕೊಂಡಿದ್ದಿರ? ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುದ್ದು ರಸಸಂಜೆ ಕಾರ್ಯಕ್ರಮದಲ್ಲಿ ಯುವತಿಯೊಬ್ಬಳು ಸೆರಗು ಜಾರಿಸಿಕೊಂಡು ಚಿಕ್ಕ ಹುಡುಗನ ಜೊತೆ ನೃತ್ಯ ಮಾಡಿದ್ದು ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ವಿಡಿಯೋ ನೋಡಿ ಕಮೆಂಟ್ ಮಾಡಿ.