ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸಿಂಹದ ಎದುರು ಸಿಕ್ಕ ಮಗು ಕಥೆ ಏನಾಯ್ತು ನೋಡಿ…ಚಿಂದಿ ವಿಡಿಯೋ

62,558

ಕಾಡು ಪ್ರಾಣಿಗಳು ದಿನವೂ ಜೀವನ್ಮರಣದ ಮಧ್ಯೆ ಹೋರಾಡುತ್ತಾ ಬದುಕುತ್ತಿರುತ್ತವೆ. ಬೇಟೆಯಾಡುವ ಹಾಗೂ ಬೇಟೆಯಾಗುವ ಪ್ರಾಣಿಗಳ ಮಧ್ಯೆ ಕಾಳಗ ನಡೆಯುತ್ತಲೆ ಇದ್ದು ನೋಡುಗರಿಗೆ ಬೆಚ್ಚಿ ಬೀಳಿಸುತ್ತದೆ.ವನ್ಯ ಜೀವನವೇ ಹಾಗೇ ಅಲ್ಲಿ ಒಂದು ಪ್ರಾಣಿಗಳು ಬದುಕ ಬೇಕು ಎಂದರೇ ಮತ್ತೊಂದು ಪ್ರಾಣಿಯನ್ನು ತಿನ್ನಲೇ ಬೇಕು. ಕಾಡು ನೋಡಲು ಎಷು ಸುಂದರವಾಗಿರುತ್ತದ್ದೋ ಅಲ್ಲಿ ನಡೆಯುವ ಕಾಡು ಪ್ರಾಣಿಗಳ ಕಾಳಗ ಅತ್ಯಂತ ಭಯಾನಕವಾಗಿರುತ್ತದೆ. ಕಾಡಿನ ರಾಜ ಸಿಂಹನ ಅರ್ಭಟ ಹುಲಿ ಹಾಗೂ ಚಿರತೆಯ ವೇಗದ ಬೇಟೆ ಜಿಂಕೆ ಹಾಗೂ ಸಸ್ಯಹಾರಿ ಪ್ರಾಣಿಗಳ ಅಸಾಯಕತೆ ಹಾಗೂ ಊಹಿಸಲಾರದ ಕಾಳಗಗಳು ಇವೆಲ್ಲವೂ ಕೂಡ ಕಾಡಿನ ಪ್ರಪಂಚದ ವಿಶೇಷತೆಯಾಗಿದ್ದು ನೋಡುಗರಿಗೆ ಬೆವರಿಳಿಸುವುದಂತು ಸತ್ಯ

ಚಿಕ್ಕ ವಯ್ಯಸ್ಸಿನಿಂದಲೂ ಕಾಡಿನ ರಾಜ ಸಿಂಹ ಎನ್ನುವುದನ್ನ ನಾವು ಪಾಠಗಳಲ್ಲಿ ಕೇಳಿರುತ್ತೇವೆ. ಸಿಂಹದ ಶೌರ್ಯ ಸಾಹಸ ಹಾಗೂ ಕಾಡಿನಲ್ಲಿ ಅದರ ಗತ್ತು ಗಮ್ಮತ್ತುಗಳ ಬಗ್ಗೆ ಕೂಡಾ ಅನೇಕ ಕಥೆಗಳನ್ನು ಕೇಳಿರುತ್ತೇವೆ. ಇವೆಲ್ಲವನ್ನೂ ಕೇಳಿದಾಗ ನಮ್ಮ ಮನಸ್ಸಿನಲ್ಲಿ ಸಿಂಹದ ಬಗ್ಗೆ ಒಂದು ಚಿತ್ರಣ ಮೂಡುತ್ತದೆ. ಇದಕ್ಕೆ ಪೂರಕ ಎಂಬಂತೆ ಕಾಡಿನಲ್ಲಿ ಸಿಂಹದ ಜೀವನ ಅದು ಬೇಟೆಯಾಡುವ ವಿಧಾನಗಳನ್ನು ನೋಡಿದಾಗಲೆಲ್ಲಾ ಥ್ರಿಲ್ ಆಗುವುದು ಸಹಜ.

ಇನ್ನು ಸಾಮಾಜಿಕ ಜಾಲತಾಣದಲ್ಲೂ ಕೂಡಾ ಕಾಡಿನ ರಾಜ ಸಿಂಹ ಬೇರೆ ಪ್ರಾಣಿಗಳನ್ನು ಬೇಟೆ ಮಾಡುವ ನೂರಾರು ವೀಡಿಯೋಗಳು ಲಭ್ಯವಿರುತ್ತದೆ ಅದನ್ನು ನೋಡಿದಾಗ ಬಹಳ ಅಚ್ಚರಿ ಹಾಗೂ ಅದ್ಭುತ ಎನಿಸುವುದು ಸಹಜ. ಸಿಂಹಗಳು ಸಾಮಾನ್ಯವಾಗಿ ಗುಂಪಿನಲ್ಲೇ ಇರುತ್ತವೆ. ಒಂದು ಗುಂಪಿನಲ್ಲಿ ಸುಮಾರು 15 ಸಿಂಹಗಳಿರುತ್ತವೆ. ಈ ಗುಂಪಿಗೆ ಒಂದು ಹೆಣ್ಣು ಸಿಂಹದ ನೇತೃತ್ವ ಇರುತ್ತದೆ. ಗಂಡು ಸಿಂಹಗಳು ಹೆಣ್ಣು ಸಿಂಹಗಳೊಡನೆ ಇರುವುದಿಲ್ಲ. ಕೂಡಿಕೆ ಕಾಲದಲ್ಲಿ ಮಾತ್ರ ಎರಡೂ ಜೊತೆಗಿರುತ್ತವೆ. ಅವುಗಳ ವ್ಯಾಪ್ತಿಯಲ್ಲಿ ಸುತ್ತಾಡುತ್ತ ಬೇರೆ ಗಂಡು ಸಿಂಹಗಳಿಂದ ಕಾಪಾಡಿಕೊಳ್ಳುತ್ತವೆ. ಜೋಡಿ ಗಂಡು ಸಿಂಹಗಳು ಒಂದು ನಿರ್ದಿಷ್ಟವನ್ನು ತಮ್ಮದು ಎಂಬಂತೆ ಗುರುತಾಗಿ ಇರಿಸಿಕೊಂಡಿರುತ್ತವೆ.

ಇನ್ನು ಸಿಂಹಗಳು ಬೇಟೆಯಾಡುವ ವಿಧಾನ ನಿಜಕ್ಕೂ ರೋಚಕತೆಯಿಂದ ಕೂಡಿದ್ದು ಹೊಂಚು ಹಾಕಿ ತಮ್ಮ ಬೇಟೆಯ ಬೆನ್ನು ಹತ್ತಿ ಹೋಗುವ ಸಿಂಹಗಳು ಸಿಕ್ಕ ಬೇಟೆಯನ್ನು ಯಾವುದೇ ಕಾರಣಕ್ಕೂ ಕೂಡಾ ತಪ್ಪಿಸಿಕೊಂಡು ಹೋಗದಂತೆ ಎಚ್ಚರ ವಹಿಸುತ್ತದೆ. ದೊಡ್ಡದಾದ ಹುಲ್ಲುಗಾವಲುಗಳಲ್ಲಿ ಅಲ್ಲಲ್ಲಿ ಇರುವ ದಿನ್ನೆಗಳ ಮೇಲೆ ಸಿಂಹಗಳು ನಿಂತು ಸುತ್ತಮುತ್ತಲೂ ನೋಡುತ್ತವೆ.

ಯಾವ ಪ್ರಾಣಿಯ ಮೇಲೆ ಅಟ್ಯಾಕ್ ಮಾಡಬೇಕು ಅಂತ ತಮ್ಮ ತಮ್ಮಲ್ಲಿ ಹಂಚಿಕೆ ಹಾಕಿಕೊಳ್ಳುತ್ತವೆ. ಸಿಂಹಗಳು ಚಿರತೆಗಳ ಹಾಗೆ ತಮ್ಮ ಬೇಟೆಯನ್ನು ಬೆನ್ನಟ್ಟಿ ಹೋಗುವುದಿಲ್ಲ. ಚಿರತೆಗಳಿಗೆ ಹೋಲಿಸಿದರೆ ಸಿಂಹದ ಓಟದ ವೇಗ ಕಡಿಮೆ. ಚಿರತೆ ಮತ್ತು ಹುಲಿಗಳು ಒಂಟಿಯಾಗಿ ಬೇಟೆಯಾಡುತ್ತವೆ ಆದರೆ ಸಿಂಹಗಳು ನಾಲ್ಕು ಐದು ಹೀಗೆ ಗುಂಪು ಕಟ್ಟಿಕೊಂಡು ಬೇಟೆಯಾಡುತ್ತವೆ. ಇನ್ನು ಸಿಂಹಕ್ಕೆ ಮಾನವ ಜೀವಿ ಸಿಕ್ಕರೆ ಏನು ಮಾಡುತ್ತದೆ ಹೇಳಿ? ಕ್ಷಣ ಮಾತ್ರದಲ್ಲಿ ತಿಂದುಹಾಕುತ್ತದೆ. ಅದೇ ಪುಟ್ಟ ಮಗು ಸಿಕ್ಕರೇ??? ಒಮ್ಮೆ ಕೆಳಗಿನ ವಿಡಿಯೋ ನೋಡಿ..