ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರವಿಚಂದ್ರನ್ ಗೆ ಕೇಕ್ ತಿನ್ನಿಸುವಾಗ ಶ್ರುತಿ ಮಗಳ ಕಾಮಿಡಿ…ಚಿಂದಿ ವಿಡಿಯೋ

10,433

Ravichandran Birthday | Shruti Daughter Gowri: ಕನ್ನಡ ಚಿತ್ರರಂಗದ ಕನಸುಗಾರ ರವಿಚಂದ್ರನ್​ ಅವರು ಮೇ 30 ರಂದು ಜನ್ಮದಿನ ಆಚರಿಸಿಕೊಂಧರು. ಅವರು 61 ನೇ ವಸಂತಕ್ಕೆ ಕಾಲಿಟ್ಟಿದ್ದು ಸ್ಯಾಂಡಲ್​ವುಡ್​ನಲ್ಲಿ ಹಲವು ಹೊಸಹೊಸ ಕನಸುಗಳನ್ನು ಕಂಡು ಅವುಗಳನ್ನು ನನಸು ಮಾಡಿದ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.

 

ಇನ್ನು ಈ ಬಾರಿ ಕೂಡ ಸಾರ್ವಜನಿಕವಾಗಿ ಕ್ರೇಜಿ ಸ್ಟಾರ್​ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳಿಗೆ ಅವಕಾಶ ನೀಡಲಿಲ್ಲ. ಸೋಶಿಯಲ್​ ಮೀಡಿಯಾ ಮೂಲಕವೇ ಅವರಿಗೆ ಜನ್ಮದಿನದ ಶುಭ ಹಾರೈಸಲಾಗಿದ್ದು ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳಿಗೆ ರವಿಚಂದ್ರನ್​ ಒಂದು ಗಿಫ್ಟ್​ ಕೂಡ ನೀಡಿದ್ದರು.

ಇನ್ನು ಬಣ್ಣದ ಲೋಕಕ್ಕೆ ಕಾಲಿಡುವ ಎಷ್ಟೋ ಜನರಿಗೆ ರವಿಚಂದ್ರನ್​ ಸ್ಫೂರ್ತಿ ಎನ್ನಬಹುದು. ಸೋಲು-ಗೆಲುವು ಏನೇ ಇದ್ದರೂ ರವಿಚಂದ್ರನ್​ ಕನಸು ಕಾಣುವುದನ್ನು ನಿಲ್ಲಿಸಿಲ್ಲ. ಹೊಸ ಉತ್ಸಾಹದೊಂದಿಗೆ ಅವರು ಹೊಸ ಸಿನಿಮಾಗಳನ್ನು ಅನೌನ್ಸ್​ ಮಾಡುತ್ತಲೇ ಇದ್ದಾರೆ.

 

ಆ ಸಮಯದಲ್ಲಿ ರವಿ ಬೋಪಣ್ಣ ಚಿತ್ರದಲ್ಲಿ ತೊಡಗಿಕೊಂಡಿದ್ದ ಅವರು ಇನ್ನೂ ಮೂರು ಹೊಸ ಸಿನಿಮಾಗಳ ಬಗ್ಗೆ ಒಂದು ವಿಶೇಷ ವಿಡಿಯೋ ಟೀಸರ್​ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ತಮ್ಮದೇ ಯೂಟ್ಯೂಬ್​ ಚಾನೆಲ್​ ಮೂಲಕ ಮೂರು ಹೊಸ ಪ್ರಾಜೆಕ್ಟ್​ಗಳ ಝಲಕ್​ ತೋರಿಸಿದ್ದರು.

 

ನಟನೆ ಜೊತೆಗೆ ನಿರ್ದೇಶನದಲ್ಲೂ ಕೂಡ ರವಿಚಂದ್ರನ್​ ಯಶಸ್ಸು ಕಂಡವರು. ಹೌದು ಹಾಗಾಗಿ ಅವರ ನಿರ್ದೇಶನದ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ವಿಶೇಷವಾದ ನಿರೀಕ್ಷೆ ಇದ್ದೇ ಇರುತ್ತದೆ. ರವಿಮಾಮ ರವಿ ಬೋಪಣ್ಣ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದು ಆ ಬಳಿಕ ಗಾಡ್​ 60 ಮತ್ತು ಬ್ಯಾಡ್​ ಬಾಯ್ಸ್​ ಎಂಬ ಸಿನಿಮಾಗಳನ್ನು ನಿರ್ದೇಶಿಸಲಿದ್ದಾರೆ. ಈ ಬಗ್ಗೆ ಅವರು ಟೀಸರ್​ ಮೂಲಕ ಸುಳಿವು ನೀಡಿದ್ದಾರೆ. ಸದ್ಯ ಇದೀಗ ರವಿಚಂದ್ರನ್ ರವರ ಹುಟ್ಟುಹಬ್ಬದ ಬಗ್ಗೆ ಮಾತನಾಡಲು ಕಾರಣ ಶ್ರುತಿ ಮಗಳು ಗೌರಿ.. ಏನಿದು ಮಾಹಿತಿ ಅಂತೀರ? ಮುಂದೆ ಓದಿ.

 

ಗೌರಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟಿವ್ ಆಗಿ ಇದ್ದು ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲವಾಗಿ ಅನೇಕ ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ. ಆಗಾಗ ವಿದೇಶ ಪ್ರವಾಸವನ್ನು ಮಾಡುವುದರ ಮೂಲಕ ತಮ್ಮ ಫೋಟೋಗಳನ್ನು ಬಿಟ್ಟು ಸಖತ್ ಗ್ಲ್ಯಾಮರಸ್ ಆಗಿ ಕಾಣಿಸುವ ಇವರು ಟಿಕ್ ಟಾಕ್ ವಿಡಿಯೋಗಳನ್ನು ಸಹ ಮಾಡಿದ್ದ ಸಾಕಷ್ಟು ವೈರಲ್ ಕೂಡ ಆಗಿವೆ. ಇನ್ನು ಇವರು ಕೂಡ ಚಿತ್ರರಂಗದಲ್ಲಿ ಬರುವ ನಿರೀಕ್ಷೆ ಹಲವರಿಗೆ ಇದ್ದು ಇನ್ನು ಇವರು ಕನ್ನಡ ಸಿನಿಮಾ ಜಗತ್ತಿಗೆ ಕಾಲಿಡುತ್ತಾರಾ ಎಂಬ ಕುತೂಹಲ ಹಲವರಿಗಿದೆ.

 

ಗೌರಿ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಇವರು ನೋಡಲು ತುಂಬಾ ಸುಂದರವಾಗಿ ಕಾಣುತ್ತಿದ್ದು ಇನ್ನು ಇವರು ಸಿನಿಮಾ ರಂಗಕ್ಕೆ ಬರುತ್ತಾರೋ ಇಲ್ಲವೋ ಎಂಬುದನ್ನು ಕೂಡ ಕಾದುನೋಡಬೇಕಾಗಿದೆ. ಇತ್ತೀಚೆಗಷ್ಟೇ ಗೌರಿಶ್ರುತಿ ರವಿಚಂದ್ರನ್ ಮಗನ ಆರತಕ್ಷತೆಯಲ್ಲಿ ಬಂದ ತಕ್ಷಣ ಫ್ಯಾನ್ಸ್ ಮುಕ್ಕಿರಿದು ಫೋಟೋ ತೆಗೆಸಿಕೊಂಡಿದ್ದು ಲಂಗ ದವಣಿಯಲ್ಲಿ ಗೌರಿ ಕಂಗಳಿಸಿದ್ದರು. ಸದ್ಯ ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ರವಿ ಚಂದ್ರನ್ ಹುಟ್ಟುಹಬ್ಬದಲ್ಲಿ ಗೌರಿ ಹೇಗೆ ಕೇಕ್ ತಿನ್ನಿಸಿ ವಿಶ್ ಮಾಡಿದ್ದಾರೆ ನೀವೆ ನೋಡಿ.