Sapthami Gowda | Ramya | Headbush Event: ನಮ್ಮ ಸ್ಯಾಂಡಲ್ ವುಡ್ ಕ್ವೀನ್ ಮೋಹಕ ತಾರೆ ನಟಿ ರಮ್ಯಾ ಈಗಲೂ ಸಹ ಬಹುಬೇಡಿಕೆಯ ನಟಿಯಾಗಿದ್ದು ರಮ್ಯಾ ಈಗಲೂ ಚಿತ್ರರಂಗಕ್ಕೆ ವಾಪಾಸ್ ಬರಲಿ ಮತ್ತೆ ಬಣ್ಣ ಹಚ್ಚಲಿ ಎಂದು ಅವರ ಸಾಕಷ್ಟು ಅಭಿಮಾನಿಗಳು ಕಾಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ರಮ್ಯಾಗೆ ಫ್ಯಾನ್ಸ್ ಫಾಲೋವರ್ಸ್ ಇದ್ದು ಅದರಂತೆಯೇ ರಮ್ಯಾ ಕೂಡ ಆಗಾಗ ತಾನು ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಅಂತ ಈಗಾಗಲೇ ತುಂಬಾ ಸರಿ ಹೇಳಿಕೊಂಡಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಕನ್ನಡದ ಅವಾರ್ಡ್ ಫಂಕ್ಷನ್ಸ್ ಅಥವಾ ಕನ್ನಡದ ಬೇರೆ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳುತ್ತಿರುತ್ತಾರೆ. ಸದ್ಯ ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಮತ್ತೆ ಕನ್ನಡಿಗರ ಪಾಲಿನ ಪದ್ಮಾವತಿ ಸಿನಿಮಾಗೆ ಲಗ್ಗೆ ಇಡುತ್ತಾರೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ.
ಹೌದು ಈ ನಡುವೆಯೇ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಅವರ ಇತ್ತೀಚಿನ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿ ಬಿಟ್ಟಿದ್ದು ಆ ಪೋಟೊ ನೋಡಿದ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಉದ್ಬವವಾಗುತ್ತಿವೆ. ಇಲ್ಲಿ ನಡೆದ ಈ ಘಟನೆ ನೋಡಿ ಒಮ್ಮೆ.