ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಾತ್ರಿ ಸಿಂಹ ಬರುತ್ತೆ ಅಂತ ಯಾರು ಅಂದುಕೊಂಡಿರಲಿಲ್ಲ…ಸಿಸಿಟಿವಿ ವಿಡಿಯೋ

38,233

ಗಿಡ ಬಳ್ಳಿ ಮರ ಮುಂತಾದ ಸಸ್ಯ ಸಮುದಾಯವಿರುವ ಪ್ರದೇಶವನ್ನು ಕಾಡು ಅಥವಾ ಅರಣ್ಯ(Forest) ಎಂದು ಕರೆಯುತ್ತೇವೆ. ಸಸ್ಯಗಳೊಂದಿಗೆ ಸಹಬಾಳ್ವೆ ನಡೆಸುವ ಪ್ರಾಣಿ(Animal) ಪಕ್ಷಿ (Bird) ಕ್ರಿಮಿ ಕೀಟ ಎಲ್ಲವೂ ಕೂಡ ಈ ಅರಣ್ಯಕ್ಕೆ ಸೇರಿದವು. ಹೌದು ನಾಗರೀಕತೆ(Civilization)ಬೆಳೆದಂತೆ ಅರಣ್ಯಗಳು(Forest) ನಾಶವಾಗ ತೊಡಗಿದವು. ಇಂದು ಭೂನೆಲದ ಸುಮಾರು ಮೂರರಲ್ಲಿ ಒಂದು ಪಾಲು ವಿಸ್ತೀರ್ಣ ಕಾಡು ಹರದಿಡಿದ್ದು ಭಾರತದಲ್ಲಿ(India) ಒಟ್ಟು ವಿಸ್ತೀರ್ಣದ ಶೇಕಡ ಇಪ್ಪತ್ತೆರೆಡರಷ್ಟು ಅರಮಣ್ಯ ಪ್ರದೇಶವಿದೆ. ಇನ್ನು ಕರ್ನಾಟಕದಲ್ಲಿ (Karnataka) ಶೇಕಡ ಹದಿನೆಂಟರಷ್ಟಿದೆ. ಕಾಡಿನಲ್ಲಿ ವಾಸಿಸುವ ಪ್ರಾಣಿಗಳ ಸಂಖ್ಯೆಕೂಡ ದಿನೇ ದಿನೇ (Day by Day) ಕಡಿಮೆಯಾಗುತ್ತಿದ್ದು ಅರಣ್ಯ ಮತ್ತು ವನ್ಯ ಜೀವಿಗಳ ನಾಶಕ್ಕೆ ಮನುಜನೇ ಕಾರಣರಾಗಿದ್ದಾನೆ.

ಕಾಡಿನಲ್ಲಿ ಬದುಕುವ ಪ್ರಾಣಿಗಳ ಜೀವನ ಶೈಲಿಯೇ ಬಹಳ ವಿಭಿನ್ನವಾಗಿರುತ್ತದೆ. ಹೌದು ಸಸ್ಯಹಾರಿ ಪ್ರಾಣಿಗಳನ್ನು (Herbivorous Animals)
ಹೊರೆತು ಪಡಿಸಿ ಸಿಂಹ(Lion) ಹುಲಿ (Tiger) ಚಿರತೆ (leopard)ಮೊಸಳೆ (crocodile)ಹೆಬ್ಬಾವುನಂತಹ ಕ್ರೂರ ಪ್ರಾಣಿಗಳು ತಾವು ಬದುಕಲೇ ಬೇಕೆಂದರೆ ಮತ್ತೊಂದು ಪ್ರಾಣಿಯನ್ನು ತಿನ್ನಲೇ ಬೇಕು. ಕೆಲವೊಮ್ಮೆ ಕಾಡಿನಲ್ಲಿ ನಡೆಯುವ ಪ್ರಾಣಿಯ ಈ ಕಾಳಗಳು ನೋಡುದರಿಗೆ ಬೆವರಿಳಿಸುವುಂದತು ಸತ್ಯ. ಹುಲಿ ಸಿಂಹ ಹಾಗೂ ಚಿರತೆಗಳ ಬಹಳ ಇಷ್ಟವಾದ ಆಹಾರ ಎಂದರೆ ಜಿಂಕೆ ಜಿರಾಫೆ ಎಮ್ಮೆಗಳ ಮಾಂಸಗಳು (Meats of Deer Giraffe Buffalo).

ಈ ಸಸ್ಯಹಾರಿ ಪ್ರಾಣಿಗಳು ಹುಲಿ ಸಿಂಹಗಳ ಕಣ್ಣಿಗೆ ಬಿದ್ದರೆ ಆಹಾರವಾಗುವುದು ಖಚಿತ. ಸಾಮಾನ್ಯವಾಗಿ ಜನರು ಜಿಂಕೆಯಂತಹ ಸಸ್ಯಹಾರಿ ಪ್ರಾಣಿಗಳನ್ನು ಈ ವ್ಯಾಘ್ರಗಳು ಬೇಟೆಯಾಡಿದಾಗ ಅಯ್ಯೋ ಪಾಪ ಇವುಗಳು ಸಂಪೂರ್ಣ ವಾಗಿ ಬದುಕಲು ಸಾಧ್ಯವೇ ಇಲ್ಲವೇ? ಈ ಕ್ರೂರ ಪ್ರಾಣಿಗಳ ಅಟ್ಟ ಹಾಸ ಮುಗಿಯುವುದು ಯಾವಾಗ? ಎಂದು ಶಾಪ ಹಾಕುತ್ತಲೇ ಇರುತ್ತಾರೆ.

ಆದರೆ ವಾಸ್ತವವಾಗಿ ಒಮ್ಮೆ ಯೋಚಿಸಿ ನೋಡಿಏನಾದರು ಹುಲಿ ಸಿಂಹಗಳು ಜಿಂಕೆ ಜಿರಾಫೆಯಂತಹ ಸಸ್ಯಹಾರಿ ಪ್ರಾಣಿಗಳನ್ನು ಬೇಟೆಯಾಡುವುದು ನಿಲ್ಲಿಸಿದರೆ ಈ ಸಸ್ಯಹಾರಿಗಳು ಅರಣ್ಯದ ಎಲ್ಲಾ ಸಸ್ಯಗಳನ್ನಿ ತಿಂದು ಅರಣ್ಯವೇ ಇಲ್ಲದಂತೆ ಮಾಡಿಬಿಡುತ್ತದೆ. ಅದಕ್ಕಾಗಿಯೇ ಈ ಪ್ರಕೃತಿ ತನ್ನನ್ನು ಕಾಪಾಡಿ ಕೊಳ್ಳಲು ಸಸ್ಯ ಹಾಗೂ ಮಾಂಸಹಾರಿ ಎರಡು ಜೀವಿಗಳನ್ನು ಬದುಕಿಸಿದ್ದಾಳೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಕಾಡಿನಲ್ಲಿ ನಡೆಯುವ ಅನೇಕ ರೀತಿಯಾ ಕಾಳಗಗಳು ವಿಡಿಯೋಗಳು ಹರಿದಾಡುತ್ತಿದ್ದು ಕಾಡಿನ ವನ್ಯಜೀವಿಯ ಅಟ್ಟಹಾಸ ಹಾಗೂ ಅಸಾಯಕತೆ ಎರಡು ಕೂಡ ಮೈ ನಿವಿರಿಳಿಸುತ್ತದೆ.

ಈ ನಡುವೆ ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಪ್ರಾಣಿಗಳು ನಾಡಿಗೆ ನುಗ್ಗುತಿರುವುದು ನೋಡಬಹುದು. ಹೌದು ಅರಣ್ಯ ನಾಶದಿಂದಲೋ ಏನೋ ವಾಘ್ಯಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಸದ್ಯ ಇದೀಗ ಗುಜರಾತ್ ನಲ್ಲಿ ಸಿಂಹ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕಾಡಿನ ರಾಜ ಏನು ಮಾಡಿದ್ದಾನೆ ನೀವೆ ನೋಡಿ.